Tag: ipl 2022

Umran Malik: ಭಾರತದ ಸ್ಪೀಡ್‌ ಸೆನ್ಸೇಷನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ತಯಾರಾಗಿಲ್ಲ: ಆಕಾಶ್‌ ಚೋಪ್ರಾ

ಟೀಂ ಇಂಡಿಯಾ(Team India)ದ ಯುವ ವೇಗದ ಬೌಲರ್‌ ಉಮ್ರಾನ್‌ ಮಲ್ಲಿಕ್‌(Umran Malik), ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಿದ್ಧವಾಗಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ(Akash Chopra) ...

Read more

IPL 2022: ರಾಯಲ್ಸ್​​ ಸಿಕ್ಸರ್​​ ಅಬ್ಬರ, ಚಾಂಪಿಯನ್​​ ಆದ್ರೂ ಗುಜರಾತ್​​ ಲಾಸ್ಟ್​​

ಈ ಬಾರಿಯ ಐಪಿಎಲ್​​ ಕಂಡು ಕೇಳರಿಯದಷ್ಟು ಸಿಕ್ಸರ್​ಗಳು ಸಿಡಿದಿದ್ದವು. ಎಲ್ಲಾ ತಂಡಗಳು ತಾ ಮುಂದು, ನಾ ಮುಂದು ಅನ್ನುವಂತೆ ಸಿಕ್ಸರ್​​ಗಳನ್ನು ಸಿಡಿಸಿದ್ದವು. ರಾಜಸ್ಥಾನ ರಾಯಲ್ಸ್​​ ಈ ಬಾರಿಯ ...

Read more

IPL 2022: ಸೈಲೆಂಟ್‌ ಆದ ರಿಟೈನ್‌ ಪ್ಲೇಯರ್ಸ್‌; ಫ್ರಾಂಚೈಸಿಗಳಿಗೆ ಸಿಗಲಿಲ್ಲ ನಿರೀಕ್ಷಿತ ಸಕ್ಸಸ್‌

2022ರ ಐಪಿಎಲ್‌ ಆರಂಭಕ್ಕೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಹಲವು ಆಟಗಾರರು ಹಳೆಯ ತಂಡಗಳಲ್ಲೇ ಉಳಿದುಕೊಂಡಿದ್ದರು. ಆದರೆ ರಿಟೈನ್‌ ಮಾಡಿಕೊಂಡ ಹಲವು ಸ್ಟಾರ್‌ ಆಟಗಾರರು ತಮ್ಮ ಫ್ರಾಂಚೈಸಿಗಳಿಗೆ ...

Read more

IPL 2022 ಚುಟುಕು ಕ್ರಿಕೆಟ್‌ ಸಮರಕ್ಕೆ ತೆರೆ; ಇಲ್ಲಿದೆ 15ನೇ ಸೀಸನ್‌ನ ಇಂಟ್ರೆಸ್ಟಿಂಗ್‌ ಅಂಕಿ ಅಂಶಗಳು

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಅದ್ದೂರಿ ತೆರೆಬಿದ್ದಿದ್ದು, ಗುಜರಾತ್‌ ಟೈಟನ್ಸ್‌ 2022ರ ಚಾಂಪಿಯನ್‌ ತಂಡವಾಗಿ ಹೊರಹೊಮ್ಮಿದೆ. ಆದರೆ 2022ರ ಐಪಿಎಲ್‌ನಲ್ಲಿ ಇಂಟ್ರೆಸ್ಟಿಂಗ್‌ ಅಂಕಿ ಅಂಶಗಳು ದಾಖಲಾಗಿವೆ. [caption ...

Read more

IPL 2022: ಬಟ್ಲರ್ಗೆ ʼಆರೆಂಜ್ ಕ್ಯಾಪ್ʼ, ಚಹಲ್ಗೆ ʼಪರ್ಪಲ್ ಕ್ಯಾಪ್ʼ: ಉಮ್ರಾನ್ ಮಲ್ಲಿಕ್ ʼಎಮರ್ಜಿಂಗ್ ಪ್ಲೇಯರ್ʼ

ಕಳೆದ ಎರಡು ತಿಂಗಳ ಕಾಲ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಅದ್ದೂರಿ ತೆರೆಬಿದ್ದಿದೆ. ಸೀಸನ್ನಲ್ಲಿ ಅದ್ಭುತ ಪ್ರದರ್ಶನ ...

Read more

ಗುಜರಾತ್‌ ಟೈಟನ್ಸ್‌ IPL 2022 ಚಾಂಪಿಯನ್ಸ್‌; ಫೈನಲ್‌ನಲ್ಲಿ ರಾಜಸ್ಥಾನ್‌ ವಿರುದ್ಧ 7 ವಿಕೆಟ್‌ ಜಯ

ಹೊಸ ತಂಡ, ಹೊಸ ಆತ್ಮವಿಶ್ವಾಸ, ಹೊಸ ನಾಯಕನ ಸಾರಥ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗುಜರಾತ್‌ ಟೈಟನ್ಸ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಹೊಸ ಚಾಂಪಿಯನ್‌ ತಂಡವಾಗಿ ಹೊರಹೊಮ್ಮಿದೆ. ಅಹ್ಮದಾಬಾದ್‌ನ ...

Read more

IPL 2022: ವಾರ್ನರ್‌ ಸಾಧನೆ ಮುರಿದ ಬಟ್ಲರ್‌: 863 ರನ್‌ಗಳಿಂದ ಸೀಸನ್‌ ಮುಗಿಸಿದ ರಾಜಸ್ಥಾನ್ ಓಪನರ್‌

15ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ ಜಾಸ್‌ ಬಟ್ಲರ್‌, ಐಪಿಎಲ್‌ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್‌ಗಳಿಸಿದ 2ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ 2022ರ ...

Read more

IPL 2022: ಹಾರ್ದಿಕ್‌ ಬೌಲಿಂಗ್‌ ಅಬ್ಬರಕ್ಕೆ ರಾಜಸ್ಥಾನ್‌ ತತ್ತರ: ಫೈನಲ್‌ ಗೆಲ್ಲಲು ಗುಜರಾತ್‌ಗೆ 131 ಟಾರ್ಗೆಟ್‌

ಸ್ಟಾರ್‌ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ(3/17) ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ತತ್ತರಿಸಿದ ರಾಜಸ್ಥಾನ್‌ ರಾಯಲ್ಸ್‌, ಐಪಿಎಲ್‌ 2022ಯ ಫೈನಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 130 ರನ್‌ಗಳ ಸಾಧಾರಣ ಮೊತ್ತ ...

Read more

IPL 2022: “ನೀವು ಕ್ರಿಕೆಟ್‌ ಅನ್ನು ಸ್ಪೆಷಲ್‌ ಆಗಿಸಿದ್ದೀರಿ”: ಫ್ಯಾನ್ಸ್‌ಗಳಿಗೆ ಪ್ರೀತಿಯ ಥ್ಯಾಂಕ್ಸ್‌ ಹೇಳಿದ ವಿರಾಟ್‌ ಕೊಹ್ಲಿ

ರಾಯಲ್‌ ಚಾಲೆಂಜರ್ಸ್‌ ತಂಡದ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ, ತಮ್ಮ ಫ್ಯಾನ್ಸ್‌ ಹಾಗೂ ಟೀಂ ಮ್ಯಾನೇಜ್ಮೆಂಟ್‌ಗೆ ಪ್ರೀತಿ ತುಂಬಿದ ಸಾಲುಗಳನ್ನ ಬರೆಯುವ ಮೂಲಕ ಭಾವನಾತ್ಮಕ ಕೃತಜ್ಞತೆ ಸಲ್ಲಿಸಿದ್ದಾರೆ. ...

Read more
Page 1 of 79 1 2 79

Stay Connected test

Recent News