ಸ್ಪೋಟ್ರ್ಸ್ ಕರ್ನಾಟಕ.. ಇದು ಕನ್ನಡದ ಕ್ರೀಡಾ ಸುದ್ದಿಗಳ ಜಾಲ ತಾಣ. ಕ್ರೀಡಾ ಜಗತ್ತಿನ ಪ್ರತಿಯೊಂದು ಸುದ್ದಿಗಳ ನಿಖರ ವಿಶ್ಲೇಷಣೆಯೊಂದಿಗೆ ಸುದ್ದಿಯ ಜೊತೆಗೆ ಲೇಖನಗಳು ಈ ಜಾಲ ತಾಣದಲ್ಲಿ ಲಭ್ಯವಿದೆ. ಕ್ರೀಡಾ ಜಗತ್ತಿನ ಲೆಟೆಸ್ಟ್ ಅಪ್ಡೇಟ್ ಗಳು ಕ್ಷಣ ಮಾತ್ರದಲ್ಲಿ ಲಭ್ಯವಿರುತ್ತವೆ. ವೃತ್ತಿಪರ ಕ್ರೀಡಾಪತ್ರಕರ್ತರ ಅನುಭವ ಹಾಗೂ ಹಿರಿಯ ಕ್ರೀಡಾಪತ್ರಕರ್ತರು ಮತ್ತು ಕ್ರೀಡಾಪಟುಗಳ ಸಹಕಾರವೂ ಇದೆ. ಕ್ರಿಕೆಟ್, ಐಪಿಎಲ್, ಟೆನಿಸ್, ಕಬಡ್ಡಿ, ಅಥ್ಲೇಟಿಕ್ಸ್, ಬ್ಯಾಡ್ಮಿಂಟನ್ ಸೇರಿದಂತೆ ಸ್ಥಳೀಯ ಕ್ರೀಡಾ ಸುದ್ದಿಗಳು ಹಾಗೂ ಕ್ರೀಡಾಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನವನ್ನು ಕೂಡ ಮಾಡಲಾಗುತ್ತದೆ.