ದಿಲೀಪ್ ಚೌಡಳ್ಳಿ(54*) ಅವರ ಭರ್ಜರಿ ಬ್ಯಾಟಿಂಗ್ ಹಾಗೂ ರಾಕೇಶ್ ಅವರ ಆಕರ್ಷಕ ಬೌಲಿಂಗ್ ನೆರವಿನಿಂದ ಅಧ್ಯಕ್ಷರ ಇಲವೆನ್ ತಂಡ 3 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮೈಸೂರು...
Read moreಮುಂಬರುವ ಏಷ್ಯನ್ ಗೇಮ್ಸ್‍ಗೆ ಭಾರತೀಯ ಕುಸ್ತಿಪಟುಗಳು ಹೆಸರು ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಅಂತಿಮ ದಿನಾಂಕವನ್ನು ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ (ಒಸಿಎ) ಜು.22ರ ವರೆಗೆ ವಿಸ್ತರಿಸಿದೆ. ಪ್ರತಿಷ್ಠಿತ ಏಷ್ಯನ್ ಗೇಮ್ಸ್...
Read moreಬಿಲ್ಲುಗಾರ ಪಾರ್ಥ್ ಸಾಳೂಂಕೆ ಯೂತ್ ವಿಶ್ವ ಚಾಂಪಿಯನ್‍ಶಿಪ್‍ನ ರಿಕರ್ವ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷರ ಬಿಲ್ಲುಗಾರ ಎಂದೆನಿದ್ದಾರೆ. ಭಾರತ ಈ ಚಾಂಪಿಯನ್ಶಿಪ್‍ನಲ್ಲಿ 11 ಪದಕ...
Read moreವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತರಾದ ದೀಪಕ್ ಬೋರೊಯಾ (51ಕೆಜಿ), ನಿಶಾಂತ್ ದೇವ್ (71 ಕೆಜಿ), ಮುಂಬರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಇವರೊಂದಿಗೆ...
Read moreಗನೆಮೆತ್ ಸೆಖೋನ್, ದಾರ್ಶಾ ರಾಥೋಡ್ ಮುಂಬರುವ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದಿದ್ದಾರೆ. ಅಜೆರ್‍ಬೈಜನ್‍ನಲ್ಲಿ ನಡೆಯಲಿರುವ ಐಎಸ್‍ಎಸ್‍ಎಫ್ ವಿಶ್ವ ಚಾಂಪಿಯನ್‍ಶಿಪ್‍ಗೆ ತೆರೆಳಲಿರುವ ತಂಡದಲ್ಲಿ ಸ್ಥಾನ...
Read moreಉದ್ದೇಶ ಪೂರ್ವಕವಾಗಿ ಸೋಲುವಂತೆ ನಾನು ಯಾವತ್ತೂ ಭಜರಂಗ್ ಬಳಿ ಕೇಳಿಕೊಂಡಿಲ್ಲ ಎಂದು ತಾರಾ ಕುಸ್ತಿಪಟು ಯೋಗೇಶ್ವರ್ ದತ್ ಸ್ಪಷ್ಟನೆ ನೀಡಿದ್ದಾರೆ. ತಾರಾ ಕುಸ್ತಿಪಟುಗಳ ಮಾತಿನ ಸಮರ ಮುಂದುವರೆದಿದ್ದು...
Read moreಏಷ್ಯನ್ ಗೇಮ್ಸ್ ಟ್ರಯಲ್ಸ್‍ಗೆ ನಾವು ವಿನಾಯಿತಿ ಪಡೆದಿದ್ದು ಸಾಬೀತಾದರೆ ಕುಸ್ತಿಯಿಂದಲೇ ಹೊರನಡೆಯುವುದಾಗಿ ತಾರಾ ಕುಸ್ತಿಪಟು ಭಜರಂಗ್ ಪುನಿಯಾ ಸವಾಲು ಹಾಕಿದ್ದಾರೆ. ಮೊನ್ನೆ ಲಂಡನ್ ಒಲಿಂಪಿಕ್ ಕಂಚಿನ ಪದಕ...
Read moreಭಾರತದ ತಾರಾ ಕುಸ್ತಿಪಟು ವಿನೇಶ್ ಪೋಗಟ್ ಮತ್ತು ಯೋಗೇಶ್ವರ್ ದತ್ ನಡುವೆ ಮಾತಿನ ಸಮರ ನಡೆದಿದೆ. ಅಗ್ರ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಕುಸ್ತಿಪಟು ಯೋಗೇಶ್ವರ್ ಅವರನ್ನು...
Read moreಬಹುನಿರೀಕ್ಷಿತಾ ಭಾರತೀಯ ಕುಸ್ತಿ ಫೆಡರೇಶನ್‍ನ ಚುನಾವಣೆ ಚುನಾವಣೆ ಐದು ದಿನ ತಡವಾಗಿ ನಡೆಯಲಿದ್ದು ಜು.11ಕ್ಕೆ ಮುಂದೂಡಲಾಗಿದೆ.ಮಹಾರಾಷ್ಟ್ರ, ಹರ್ಯಾಣ, ತೆಲಂಗಾಣ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ರಾಜ್ಯೆಡರೇಶನ್‍ಗಳು ಮೂರು...
Read moreಏಷ್ಯನ್ ಗೇಮ್ಸ್ ಟ್ರಯಲ್ಸ್‍ಗೆ ತಡಮಾಡಿದ ಬೆನ್ನಲ್ಲೆ ಪ್ರತಿಭಟನೆ ಮಾಡಿದ್ದ ಕುಸ್ತಿಪಟುಗಳಾದ ವಿನೇಶ್ ಪೋಗಟ್ ಮತ್ತು ಭಜರಂಗ್ ಪುನಿಯಾ ಅಮೆರಿಕದಲ್ಲಿ ತರಬೇತಿಗೆ ಅವಕಾಶ ನೀಡುವಂತೆ ಕೇಂದ್ರ ಕ್ರೀಡಾ ಸಚಿವರಿಗೆ...
Read more© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.