Tag: Qatar 2022

Fifa Stats ವಿಶ್ವಕಪ್‍ನಲ್ಲಿ  ಆಟಗಾರರ ಸಾಧನೆ ಏನು ? ಅಂಕಿ ಅಂಶಗಳೇನು ?

ಈ ಬಾರಿಯ ಫಿಫಾ ವಿಶ್ವಕಪ್ ಹಲವಾರು ಅಚ್ಚರಿ ಸಾಧನೆಗಳು ಹೊರ ಬಂವಿದೆ. ಆಚ್ಚರಿ ಫಲಿತಾಂಶಗಳು ಇಲ್ಲಿವೆ. ಹ್ಯಾಟ್ರಿಕ್ ಗೋಲು ಹೊಡೆದವರು  ಟೂರ್ನಿಯಲ್ಲಿ  2 ಹ್ಯಾಟ್ರಿಕ್ ಗೋಲುಗಳು ದಾಖಲಾಗಿವೆ. ...

Read more

FiFa ಕಾಲ್ಚೆಂಡಿನ ಸಮರಕ್ಕೆ ಅದ್ದೂರಿ ತೆರೆ 

ಪುಟ್ಟ ದೇಶ ಕತಾರ್ ವಿಶ್ವಕಪ್ ಭಾರೀ ಯಶಸ್ಸು ಕಂಡಿದೆ. 29 ದಿನಗಳ ಕಾಲ್ಚೆಂಡಿನ ಸಮರಕ್ಕೆ  ಅದ್ಧೂರಿ ತೆರೆ ಬಿದ್ದಿದೆ. ಅಚ್ಚರಿ ಫಲಿತಾಂಶಗಳ ಜೊತೆಗೆ ಅನಿರೀಕ್ಷಿತಾ ಫಲಿತಾಂಶಗಳು ಆಘಾತ ...

Read more

Lionel Messi ಟೂರ್ನಿಯಲ್ಲಿ ಹಲವು ದಾಖಲೆ ಮುಡಿಗೇರಿಸಿಕೊಂಡ ಮೆಸ್ಸಿ

ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟಿನಾ ತಂಡ ವಿಶ್ವ ಚಾಂಪಿಯನ್ನಾಗಿ ಹೊರ ಹೊಮ್ಮಿದೆ.ಅರ್ಜೆಂಟಿನಾ ಗೆಲುವಿನ ಹಿಂದೆ ಲಿಯೊನೆಲ್ ಮೆಸ್ಸಿ ಪ್ರಮುಖ ಪಾತ್ರವಿದೆ. ಮೆಸ್ಸಿ ಈ ಬಾರಿಯ ಟೂರ್ನಿಯಲ್ಲಿ ಮಿಂಚು ಹರಿಸಿದ್ದಾರೆ. ...

Read more

FiFa Final ಅರ್ಜೆಂಟಿನಾ, ಫ್ರಾನ್ಸ್ ಫೈನಲ್ ವಾರ್

ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯ ಇಂದು ನಡೆಯಲಿದ್ದು  ಅರ್ಜೆಂಟಿನಾ ಹಾಗೂ ಫ್ರಾನ್ಸ್ ಪ್ರಶಸ್ತಿಗಾಗಿ ಅಂತಿಮ ಕಾದಾಟ ನಡೆಸಲಿವೆ. ಭಾನುವಾರ ಲೂಸೇಲ್ ಮೈದಾನದಲ್ಲಿ ವಿಶ್ವ ಫುಟ್ಬಾಲ್‍ನ ಎರಡೂ ...

Read more

CroVMAr ಇಂದು ಕ್ರೊವೇಷಿಯಾ, ಮೊರಾಕ್ಕೊ  ಫೈಟ್

ಫಿಫಾ ವಿಶ್ವಕಪ್‍ನಲ್ಲಿ (3ನೇ ಸ್ಥಾನ) ಇಂದು ಕ್ರೊವೇಷಿಯಾ ಮತ್ತು ಮೊರಾಕ್ಕೊ ತಂಡಗಳು ಕಾದಾಟ ನಡೆಸಲಿವೆ. ಅಲ್ ರಯ್ಯಾನ್ನ ಖಲೀಫಾ ಮೈದಾನದಲ್ಲಿ ನಡೆಯಲಿರುವ ಪಂದ್ಯ ಎರಡೂ ತಂಡಗಳು ಈ ...

Read more

Lionel Messi ಕತಾರ್ ಫೈನಲ್ ನನ್ನ ಕೊನೆಯ ವಿಶ್ವಕಪ್ ಎಂದ ಮೆಸ್ಸಿ

ಫುಟ್ಬಾಲ್ನ ತಾರಾ ಆಟಗಾರ ಲಿಯೊನೆಲ್ ಮೆಸ್ಸಿ ಕತಾರ್ ವಿಶ್ವಕಪ್ ತಮ್ಮ ಕೊನೆಯ ವಿಶ್ವಕಪ್ ಎಂದು ಹೇಳಿದ್ದಾರೆ. 35 ವರ್ಷದ ಲಿಯೊನೆಲ್ ಮೆಸ್ಸಿ ಕ್ರೊವೇಷಿಯಾ ವಿರುದ್ಧ ಗೆದ್ದ ನಂತರ, ...

Read more

Fifa Wc ಇಂದು ಫ್ರಾನ್ಸ್ ,ಮೊರಾಕ್ಕೊ ಸೆಮಿ ಕಾದಾಟ 

ಫಿಫಾ ವಿಶ್ವಕಪ್ನಲ್ಲಿ ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮೊರಾಕ್ಕೊ ಎದುರಿಸಲಿದೆ. ಈ ಬಾರಿ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದ ಮೊರಾಕ್ಕೊ ಮತ್ತೊಂದು ಅಚ್ಚರಿ ಫಲಿತಾಂಶ ...

Read more

ArgVcra ಕ್ರೊವೇಷಿಯಾ ಬಗ್ಗು ಬಡಿದ ಬಲಿಷ್ಠ ಅರ್ಜೆಂಟಿನಾ

ಫೈನಲ್ಗೆ ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟಿನಾ ತಂಡ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಅರ್ಜೆಂಟಿನಾ ವಿಶ್ವಕಪ್ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ. ಮಂಗಳವಾರ ...

Read more

ArgVCraಇಂದು ಅರ್ಜೆಂಟಿನಾ, ಕ್ರೊವೇಷಿಯಾ ಸೆಮಿ ಕಾದಾಟ

ಫಿಫಾ ವಿಶ್ವಕಪ್ನಲ್ಲಿ ಇಂದಿನಿಂದ ಸೆಮಿಫೈನಲ್ ಆರಂಭವಾಗಲಿದ್ದ ಮೊದಲ ಸೆಮಿಫೈನಲ್ನಲ್ಲಿ 2014ರ ರನ್ನರ್ ಅಪ್ ಅರ್ಜೆಂಟಿನಾ ಹಾಗೂ 2018ರ ರನ್ನರ್ ಅಪ್ ಕ್ರೊವೇಷಿಯಾ ತಂಡಗಳು ಮುಖಾಮುಖಿಯಾಗಲಿವೆ. ಕತಾರ್ನಲ್ಲಿ ನಡೆಯುತ್ತಿರುವ ...

Read more

FiFa Quarter ಇಂದಿನಿಂದ ಕ್ವಾರ್ಟರ್ ಫೈನಲ್ ಹಣಾಹಣಿ 

ಕತಾರ್‍ನಲ್ಲಿ  ನಡೆಯುತ್ತಿರುವ ಫಿಫಾ ವಿಶ್ವಕಪ್ ರೋಚಕ ಘಟ್ಟ ತಲುಪಿದ್ದು ಇಂದಿನಿಂದ ಕ್ವಾರ್ಟರ್ ಫೈನಲ್ ತಲುಪಿದೆ. ಈ ಬಾರಿಯ ಫಿಫಾ ವಿಶ್ವಕಪ್‍ನಲ್ಲಿ ಅನಿರೀಕ್ಷಿತಾ ಫಲಿತಾಂಶಗಳು ಅಚ್ಚರಿ, ಆಘಾತವನ್ನುಂಟು  ಮಾಡಿವೆ. ...

Read more
Page 1 of 2 1 2

Stay Connected test

Recent News