Tag: Rajasthan Royals

RRvsPBks ರಾಯಲ್ಸ್ ಪ್ಲೇ ಆಫ್ ಆಸೆ ಜೀವಂತ,ಪಂಜಾಬ್ ಔಟ್

ರಾಜಸ್ಥಾನ ರಾಯಲ್ಸ್ ನಾಕೌಟ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ 4 ವಿಕೆಟ್ಗಳಿಂದ ಗೆದ್ದು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.ಪಂಜಾಬ್ ಸತತ 9ನೇ ಬಾರಿಗೆ ಗುಂಪು ಹಂತದಲ್ಲಿ ಹೊರಬಿದ್ದಿದೆ. ಆದರೆ ...

Read more

RRvsPBKS ಪಂಜಾಬ್, ರಾಜಸ್ಥಾನ  ಕದನದಲ್ಲಿ  ಕಿಂಗ್ ಯಾರು ? 

ಅಸ್ಥಿರ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಧರ್ಮಾಶಾಲಾದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಎರಡೂ ತಂಡಗಳು ...

Read more

RCBvsRR ಐಪಿಎಲ್ ಇತಿಹಾಸದಲ್ಲೆ ಕನಿಷ್ಠ ಮೊತ್ತ ದಾಖಲಿಸಿದ ರಾಜಸ್ಥಾನ

ಆರ್ಸಿಬಿ ಎದುರು 59 ರನ್ ಗೆ ಆಲೌಟ್ ಆಗುವ ಮೂಲಕ ಐಪಿಎಲ್‍ನಲ್ಲಿ ಇತಿಹಾಸದಲ್ಲೆ ರಾಜಸ್ಥಾನ ಮೂರನೆ ಅತಿ ಕನಿಷ್ಠ ಮೊತ್ತ ದಾಖಲಿಸಿದೆ. ಕಡಿಮೆ ಮೊತ್ತ ದಾಖಲಿಸಿದ ತಂಡಗಳ ...

Read more

RCBvsRR ರಾಯಲ್ಸ್ ಕೆಡವಿದ ಆರ್‍ಸಿಬಿಗೆ ಪ್ಲೇ ಆಫ್ ಆಸೆ  ಜೀವಂತ

ಆರ್‍ಸಿಬಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 112 ರನ್‍ಗಳ  ಭರ್ಜರಿ ಗೆಲುವು ದಾಖಲಿಸುವ ಮೂಲಕ ಐಪಿಎಲ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.  ಆರ್‍ಸಿಬಿ 15 ಅಂಕಗಳೊಂದಿಗೆ ಐದನೆ ...

Read more

RCBvsRR ಆರ್ಸಿಬಿಗೆ ಇಂದು ಡು ಆರ್ ಡೈ ಮ್ಯಾಚ್

ಕಳೆದೆರಡು ಪಂದ್ಯಗಳನ್ನು ಸೋತು ಪ್ಲೇ ಆಫ್ ರೇಸ್ನಿಂದಲೇ ಹೊರ ಬೀಳುವ ಭೀತಿಯಲ್ಲಿರುವ ಆರ್ಸಬಿ ಇಂದು ಡು ಆರ್ ಡೈ ಮ್ಯಾಚ್ನಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ...

Read more

KKRvsRR ಯಶಸ್ವಿ ಆಟಕ್ಕೆ ಬೆಚ್ಚಿಬಿದ್ದ ಕೋಲ್ಕತ್ತಾ

21 ವರ್ಷದ ಯಶಸ್ವಿ ಜೈಸ್ವಾಲ್ ಅವರ ವಿಸ್ಫೋಟಕ ಬ್ಯಾಟಿಂಗ್ ಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ 9 ವಿಕೆಟ್ ಸೋಲು ಅನುಭವಿಸಿದೆ. ಇದರೊಂದಿಗೆ ಐಪಿಎಲ್ ಪ್ಲೇ ಆಫ್ ...

Read more

KKRvsRR ರಾಯಲ್ ಕಾದಾಟಕ್ಕೆ ಕೋಲ್ಕತ್ತಾ, ರಾಜಸ್ಥಾನ ಸಜ್ಜು      

ಮತ್ತೆ ಪುಟಿದೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೊಂದು ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ತಂಡಕ್ಕೂ ...

Read more

SRhvsRR ರಾಜಸ್ಥಾನ ಗೆಲುವು ನುಂಗಿದ ನೋಬಾಲ್..!

ಬ್ಯಾಟರ್ಗಳ ಭರ್ಜರಿ ಬ್ಯಾಟಿಂಗ್, ಸ್ಪಿನ್ನರ್ ಚಾಹಲ್ ಅವರ ಅಮೋಘ ಪ್ರದರ್ಶನ ಕೊನೆ ಎಸೆತದಲ್ಲಿ ವೇಗಿ ಸಂದೀಪ್ ಅವರ ನೋಬಾಲ್ನಿಂದಾಗಿ ರಾಜಸ್ಥಾನ ವೀರೋಚಿತ ಸೋಲು ಕಂಡಿತು.ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ...

Read more

SRHvsRR ಹ್ಯಾಟ್ರಿಕ್ ಸೋಲಿನಿಂದ ಪಾರಾಗುತ್ತಾ ಸನ್‍ರೈಸರ್ಸ್

ಹೀನಾಯ ಪ್ರದರ್ಶನ ನೀಡಿ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಇಂದು ಸನ್‍ರೈಸರ್ಸ್ ತಂಡವನ್ನು ಎದುರಿಸಲಿದೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್‍ರೈಸರ್ಸ್ ...

Read more

GTvsRR ಪ್ಲೇ ಆಫ್ ಸನಿಹಕ್ಕೆ ಗುಜರಾತ್ ಟೈಟಾನ್ಸ್

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಗುಜರಾತ್ ಟೈಟಾನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ಗೆಗಳ ಭರ್ಜರಿ ಗೆಲುವು ದಾಖಲಿಸಿದೆ. ಗುಜರಾತ್ ಪ್ಲೇಆಫ್ ಸನಿಹಕ್ಕೆ ಸಾಗಿದೆ. ಕೊನೆಯ ...

Read more
Page 1 of 16 1 2 16

Stay Connected test

Recent News