T20 WC 2024 9ನೇ ಆವೃತ್ತಿಯ ಪುರುಷರ ಟಿ20 ವಿಶ್ವಕಪ್ 2024ರಂದು ವೆಸ್ಟ್ಇಂಡೀಸ್ನಲ್ಲಿ ನಡೆಯಲಿದೆ.
ವೆಸ್ಟ್ಇಂಡೀಸ್ ಹಾಗೂ ಯುಎಸ್ ಆತಿಥ್ಯ ವಹಿಸಲಿವೆ.
2022ರ ಐಸಿಸಿ ಟಿ20 ವಿಶ್ವಕಪ್ನ ಟಾಪ್ 10 ತಂಡಗಳು ಮುಂದಿನ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿವೆ.
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪನ ಗ್ರೂಪ ಹಂತದಲ್ಲಿ ಆಡಿದ ತಂಡಗಳು ಮುಂದಿನ ಆವೃತ್ತಿಗೆ ನೇರ ಅರ್ಹತೆ ಪಡೆದಿವೆ.
ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಅಫ್ಘಾನಿಸ್ತಾನ,ಶ್ರೀಲಂಕಾ, ನೆದರ್ಲಂಡ್ ಮತ್ತು ಬಾಂಗ್ಲಾದೇಶ ತಂಡಗಳು ನೇರ ಅರ್ಹತೆ ಪಡೆದಿವೆ.
ವೆಸ್ಟ್ ಇಂಡೀಸ್ ಹಾಗು ಯುಎಸ್ಎ ಟೂರ್ನಿಯ ಆತಿಥ್ಯ ವಹಿಸುತ್ತಿವೆ ಎನ್ನುವ ಕಾರಣಕ್ಕಾಗಿ ಅರ್ಹತೆ ಪಡೆದಿವೆ.
ಈಗ ನಡೆಯುತ್ತಿರುವ ವಿಶ್ವಕಪ್ ನಿಂದ ಆಫ್ಘಾನ್ ಮತ್ತು ಬಾಂಗ್ಲಾ ಸೇರಿ 10 ತಂಡಗಳು ನೇರ ಅರ್ಹತೆ ಪಡೆದಿವೆ.
ಇನ್ನುಳಿದ 8 ಸ್ಥಾನಗಳಿಗೆ ಐಸಿಸಿ ಪ್ರಾದೇಶಿಕ ಅರ್ಹತಾ ಸುತ್ತುಗಳ(ಏಷ್ಯಾ,ಆಫ್ರಿಕಾ, ಯೂರೋಪ್) ಮೂಲಕ ತಂಡಗಳು ಆಯ್ಕೆಯಾಗಲಿವೆ.
2024ರ ಟಿ20 ವಿಶ್ಕಕಪ್ಗೆ ಆಯ್ಕೆಯಾದ ತಂಡಗಳು
ವೆಸ್ಟ್ ಇಂಡೀಸ್
ಯುಎಸ್ಎ
ಭಾರತ
ಇಂಗ್ಲೆಂಡ್
ನ್ಯೂಜಿಲೆಂಡ್
ಪಾಕಿಸ್ತಾನ
ಆಸ್ಟ್ರೇಲಿಯಾ
ಸೌತ್ ಆಫ್ರಿಕಾ
ಆಫ್ಘಾನಿಸ್ತಾನ
ಶ್ರೀಲಂಕಾ
ನದರ್ಲೆಂಡ್
ಬಾಂಗ್ಲಾದೇಶ