Tag: T20 World Cup 2022

Hardik Pandya ಹಾರ್ದಿಕ್ ಪಾಂಡ್ಯ ಮುಂದಿನ ನಾಯಕ ?

2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನ್ನಾಗಿ ನೇಮಿಸಬಹುದೆಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ 2024ರ ಟಿ20 ವಿಶ್ವಕಪ್ ಬಗ್ಗೆ ಮಾತನಾಡಿರುವುದು ...

Read more

T20 WC Sixer ಟಿ20 ವಿಶ್ವಕಪ್ನಲ್ಲಿ ಹೆಚ್ಚು ಸಿಕ್ಸರ್ ಹೊಡೆದ ಧೀರರು

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಬ್ಯಾಟರ್ಗಳು ಅಬ್ಬರಿಸಿದ್ದಾರೆ. ಹಾರ್ಡ್ ಅಂಡ್ ಬೌನ್ಸಿ ಪಿಚ್ನಲ್ಲು ರನ್ ಮಳೆ ಸುರಿಸಿದ್ದಾರೆ. ವೇಗಿಗಳಿಗೆ ನೆರವು ನೀಡುವ ಆಸ್ಟ್ರೇಲಿಯಾ ಪಿಚ್ಗಳಲ್ಲಿ ಬ್ಯಾಟರ್ಗಳು ಸ್ಫೋಟಕ ...

Read more

Surya kumar ಸ್ಟ್ರೇಕ್ ರೇಟ್ನಲ್ಲೂ ಕಮಾಲ್ ಮಾಡಿದ ಸೂರ್ಯಕುಮಾರ್ 

ಇತ್ತಿಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಗಮನ ಸೆಳೆದ ಬ್ಯಾಟರ್ ಅಂದ್ರ  ಅದು ಸೂರ್ಯಕುಮಾರ್ ಯಾದವ್. ಟೂರ್ನಿಯಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ 6 ...

Read more

Sam Curran Record ಅದ್ಭುತ ಸ್ಪೆಲ್ ಮಾಡಿ ದಾಖಲೆ ಬರೆದ ಸ್ಯಾಮ್ ಕರನ್

ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ನಾಗಿ ಮೆರೆದಿದೆ. ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಬೆನ್ ಸ್ಟೋಕ್ಸ್ ಪ್ರಮುಖ ಪಾತ್ರವಹಿಸಿದರು ಅನ್ನೋದ್ರಲ್ಲಿ ಎರಡೂ ಮಾತಿಲ್ಲ. ಆದರೆ ಪಾಕ್ ತಂಡವನ್ನು 137 ...

Read more

Babar Azam ಟಿ20 ವಿಶ್ವಕಪ್ನಲ್ಲಿ ಕಳಪೆ ಸ್ಟ್ರೇಕ್ ಹೊಂದಿದ ಬಾಬರ್ ಅಜಂ

ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಭಾರೀ ಅನುಭವಿಸಿದೆ. ಪಾಕಿಸ್ತಾನ ಸೋಲಿಗೆ ಬ್ಯಾಟಿಂಗ್ ಕಾರಣ. ಇಂಗ್ಲೆಂಡ್ ಬೌಲರ್ಗಳ ಕರಾರುವಕ್ ದಾಳಿಗೆ ತತ್ತರಿಸಿದ ಪಾಕ್ ...

Read more

India PowerPlay ಪವರ್ ಇಲ್ಲದ ಆಟವಾಡಿದ ಟೀಮ್ ಇಂಡಿಯಾ

ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸೋಲಲು ಹಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖ ಕಾರಣವೆಂದರೆ ಪವರ್ ಪ್ಲೇನಲ್ಲಿ ಭಾರತೀಯ ಬ್ಯಾಟರ್ಗಳು ಆಡಿದ ರೀತಿ. ಪವರ್ ...

Read more

T20 World Cup ಅತಿ ಹೆಚ್ಚು ಜೊತೆಯಾಟ ಆಡಿದ ಜೋಡಿ ಯಾವುದು ?

ಟಿ20 ವಿಶ್ವಕಪ್ ರೋಚಕ ಘಟ್ಟ ತಲುಪಿದೆ.ಟೂರ್ನಿಯಲ್ಲಿ ಬ್ಯಾಟರ್ಗಳು ರನ್ ಮಳೆ ಸುರಿಸಿದ್ದಾರೆ. ಜೊತೆಯಾಟದ ಮೂಲಕ ದಾಖಲೆಗಳು ಎರಡುಬಾರಿ ಉಡೀಸ್ ಆಗಿವೆ. ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ...

Read more

ENGvsPAK ಸಮಯ ಬದಲಿಸಿದ ವಿಶ್ವಕಪ್ ಆಯೋಜಕರು

ಮಳೆ ಅಡ್ಡಿಪಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಐಸಿಸಿ ಟಿ20 ವಿಶ್ವಕಪ್ ಆಯೋಜಕರು ಸಮಯವನ್ನು ಬದಲಿಸಿದ್ದಾರೆ. ನ.13ರಂದು ಐತಿಹಾಸಿಕ ಎಂಸಿಜೆ ...

Read more

Ramiz Raja ಟೀಮ್ ಇಂಡಿಯಾ ಕಾಲೆಳೆದ ರಮೀಜ್ ರಾಜಾ

ಬಿಲಿಯನ್ ಡಾಲರ್ ಲೀಗ್ನ ಕ್ರಿಕೆಟಿಗರಿಗಿಂತ ಪಾಕಿಸ್ತಾನ ಕ್ರಿಕೆಟಿಗರು ಎಷ್ಟೊ ಉತ್ತಮರು ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಮುಖ್ಯಸ್ಥ ರಮೀಜ್ ರಾಜಾ ಟೀಮ್ ಇಂಡಿಯಾದ ಕಾಲೆಳೆದಿದ್ದಾರೆ. ಟೀಮ್ ಇಂಡಿಯಾ ...

Read more
Page 1 of 8 1 2 8

Stay Connected test

Recent News