Tag: ICC

T20I World Cup: 2024ರ ಟಿ20 ವಿಶ್ವಕಪ್‌ಗೆ ಯುಎಸ್‌ಎನಲ್ಲಿ ಸ್ಥಳ ನಿಗದಿಪಡಿಸಿದ ಐಸಿಸಿ

ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಐಸಿಸಿ ಸ್ಥಳ ನಿಗದಿಪಡಿಸಿದ್ದು, ಡಲ್ಲಾಸ್‌, ಫ್ಲೋರಿಡಾ ಹಾಗೂ ನ್ಯೂಯಾರ್ಕ್‌ನಲ್ಲಿ ಯುಎಸ್‌ಎ ಲೆಗ್‌ನ ಟಿ20 ವಿಶ್ವಕಪ್‌ ಪಂದ್ಯಗಳು ನಡೆಯಲಿದೆ. ಅಂತಾರಾಷ್ಟ್ರೀಯ ...

Read more

MCC ಏಕದಿನ ಕ್ರಿಕೆಟ್ ಸ್ಥಗಿತಕ್ಕೆ ಶಿಫಾರಸ್ಸು…! 

ಕ್ರಿಕೆಟ್‍ನ ಹೊಸ ನಿಯಮಗಳನ್ನು ರೂಪಿಸಿರುವ ಮೆರಿಲ್‍ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ) 2027ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‍ನ ಬಹುತೇಕ ಸ್ಥಗಿತಕ್ಕೆ ಐಸಿಸಿಗೆ ಸಲಹೆ ನೀಡಿದೆ. ಆ್ಯಶಸ್ ಸರಣಿ ...

Read more

Asia Cup ದಂಬುಲ್ಲಾದಲ್ಲಿ  ಭಾರತ- ಪಾಕ್ ಮಹಾಕದನ

ಬಹುನಿರೀಕ್ಷಿತಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ ಎಂದು ಐಪಿಎಲ್ ...

Read more

WorldCup Qualifiers ಇಂದಿನಿಂದ ಸೂಪರ್ ಸಿಕ್ಸ್ 

ಪುರುಷರ ಏಕದಿನ ವಿಶ್ವಕಪ್ ಕ್ವಾಲಿಫೈಯರ್‍ನ ಸೂಪರ್ ಸಿಕ್ಸ್ ಹಂತ ಇಂದಿನಿಂದ ಆರಂಭವಾಗಲಿದೆ. ಆತಿಥೇಯ ಜಿಂಬಾಬ್ವೆ, ನೆದರ್‍ಲ್ಯಾಂಡ್ಸ್‍, ವೆಸ್ಟ್‍ಇಂಡೀಸ್‍ಶ್ರೀಲಂಕಾ, ಸ್ಕಾಟ್‍ಲ್ಯಾಂಡ್ ಮತ್ತು ಒಮನ್ ತಂಡಗಳು ಎರಡು ಸ್ಥಾನಗಳಿಗಾಗಿ ಹೋರಾಡಲಿವೆ. ...

Read more

ICC WORLD CUP -2023 ವೇಳಾ ಪಟ್ಟಿ ಪ್ರಕಟ: ಅ.15 ಭಾರತ- ಪಾಕ್ ಫೈಟ್

ಬಹುನಿರೀಕ್ಷಿತಾ ಏಕದಿನ ವಿಶ್ವಕಪ್ನ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಬಿಡುಗಡೆ ಮಾಡಿದೆ. ಅಕ್ಟೋಬರ್ 5ರಿಂದ ನ.19ರವರೆಗೆ ನಡೆಯಲಿರುವ ಟೂರ್ನಿ ದೇಶದ 10 ನಗರಗಳಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಅಹಮದಾಬಾದ್ನ ...

Read more

PCB ಹೈಬ್ರಿಡ್ ಮಾಡಲ್ ತಿರಸ್ಕರಿಸಿದ ಪಿಸಿಬಿ

ಮುಂಬರುವ ಏಷ್ಯಾಕಪ್‍ನ ಹೈಬ್ರಿಡ್ ಮಾಡೆಲ್ ಅನ್ನು ತಿರಸ್ಕರಿಸಿರುವುದಾಗಿ ಪಾಕ್ ಕ್ರಿಕೆಟ್ ಮಂಡಳಿಯ ನೂತನ ಮುಖ್ಯಸ್ಥ ಜಾಕ ಅಶ್ರಫ್ ತಿಳಿಸಿದ್ದಾರೆ. ಮಂಡಳಿಯ ಪೂರ್ವಾಕಾರಿ ನಜಾಂ ಸೇಥಿ ಅವರ ಹೈಬ್ರಿಡ್ ...

Read more

ODI WC ಏಕದಿನ ವಿಶ್ವಕಪ್ಗೆ ವೇಳಾಪಟ್ಟಿ ಪ್ರಕಟ

ಬಹುನಿರೀಕ್ಷಿತಾ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಐಸಿಸಿ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿಷ್ಠಿತ ಟೂರ್ನಿ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಸಂಪೂರ್ಣ ಆತಿಥ್ಯವನ್ನು ಭಾರತ ...

Read more

WTC Finals ಎಲ್ಲಾ ಐಸಿಸಿ ಪ್ರಶಸ್ತಿ ಗೆದ್ದ ಮೊದಲ ತಂಡ 

ಭಾರತ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಮುಡಿಗೇರಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ಹೊಸ ದಾಖಲೆ ಬರೆದಿದೆ. ಎಲ್ಲಾ ಮೂರು ಆವೃತ್ತಿಗಳಲ್ಲೂ ಐಸಿಸಿ ಪ್ರಶಸ್ತಿ ಗೆದ್ದ ...

Read more

WTC Final ವಿಶ್ವ ಟೆಸ್ಟ್ ಫೈನಲ್ ಕದನಕ್ಕೆ ಭಾರತ, ಆಸಿಸ್ ಸಜ್ಜು  

ವಿಶ್ವ ಟೆಸ್ಟ್ ನಲ್ ಪಂದ್ಯ ವಿಶ್ವಕಪ್ ಫೈನಲ್‍ಗೆ ಸಮ. ಟೆಸ್ಟ್ ಕ್ರಿಕೆಟ್‍ನಲ್ಲಿ  ಐಸಿಸಿ 2002ರಿಂದ  ರಾಂಕಿಂಗ್‍ನಲ್ಲಿ ಅಗ್ರಸ್ಥಾನ ಪಡೆಯುವ ತಂಡಕ್ಕೆ 2019ರವರೆಗೆ ವಾರ್ಷಿಕವಾಗಿ ಟ್ರೋಫಿ ನೀಡುತ್ತಾ ಬಂದಿದೆ. ...

Read more

ODI WC ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿಯಿಂದ ಭರವಸೆ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯಸ್ಥ ಮತ್ತು ಸಿಇಒ ಮುಂಬರುವ ಏಕದಿನ ವಿಶ್ವಕಪ್‍ನಲ್ಲಿ ಪಾಲ್ಗೊಳುವುದರ ಬಗ್ಗೆ ಭರವಸೆ ಪಡೆದಿದೆ. ಐಸಿಸಿ ಮುಖ್ಯಸ್ಥ ಗ್ರೇಗ್ ಬಾಕ್ರ್ಲೆ ಮತ್ತು ಸಿಇಒ ...

Read more
Page 1 of 16 1 2 16

Stay Connected test

Recent News