ಇಂದಿನಿಂದ ಪ್ರತಿಷ್ಠಿತ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್ ಆರಂಭವಾಗಲಿದ್ದು ತಾರಾ ಬಾಕ್ಸರ್‍ಗಳಾಸ ನಿಖಾತ್ ಜರೀನ್ ಹಾಗು ಲವ್ಲಿನಾ ಬೋರ್ಗೆಹೈನ್ ಕಣದಲ್ಲಿದ್ದಾರೆ. ಆರು ಬಾರಿ ಚಾಂಪಿಯನ್ ಮೇರಿ ಕೋಮ್...
Read moreಅತ್ಯದ್ಭುತ ಪ್ರದರ್ಶನ ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 6-3 ಗೋಲುಗಳಿಂದ ಗೆದ್ದು ಬೀಗಿದೆ. ಎಐಐಎಚ್ ಪ್ರೊ ಲೀಗ್‍ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ....
Read moreನಾಯಕ ಹರ್ಮನ್‍ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪುರುಷರ ಭಾರತ ಹಾಕಿ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರೊ ಹಾಕಿ ಲೀಗ್‍ನಲ್ಲಿ 5-4 ಗೋಲುಗಳಿಂದ ರೋಚಕ...
Read moreಭಾರತ ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷರ ವಿರುದ್ಧದ ಲೈಂಗಿಕ ಆರೋಪಗಳ ವಿಚಾರಣೆಗೆ ಸಂಬಂಸಿದಂತೆ ತನಿಖಾ ವರದಿಯನ್ನು ಶೀಘ್ರದಲ್ಲೆ ಸಲ್ಲಿಸುವುದಾಗಿ ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ತಿಳಿಸಿದ್ದಾರೆ. ಲೈಂಗಿಕ...
Read moreಭಾರತ ಪುರುಷರ ಹಾಕಿ ತಂಡ ಎಫ್ಐಎಚ್ ಪ್ರೊಲೀಗ್ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 3-2 ಗೋಲುಗಳ ಅಂತರದಿಂದ ಗೆದ್ದು ಆಘಾತ ನೀಡಿದೆ. ವಿಶ್ವಕಪ್ ಸೋಲಿನ ಬಳಿಕ ಇದೇ...
Read moreಭಾರತ ಪುರುಷರ ಹಾಕಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಕ್ರೇಗ್ ಫುಲ್ಟಾನ್ ಅವರನ್ನು ನೂತನ ಹಾಕಿ ಕೋಚ್ ಆಗಿ ನೇಮಕ ಮಾಡಿರುವುದಾಗಿ ಹಾಕಿ ಇಂಡಿಯಾ ಖಚಿತಪಡಿಸಿದೆ. ಇತ್ತೀಚೆಗೆ ನಡೆದ...
Read moreಟೊಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೋರಗೈನ್ ಮತ್ತು ವಿಶ್ವ ಚಾಂಪಿಯನ್ ನಿಖಾತ್ ಜರೀನ್ ಮುಂಬರುವ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮುಂಚೂಣಿಯಲ್ಲಿರಲಿದ್ದಾರೆ. ಪ್ರತಿಷ್ಠಿತ...
Read moreಪ್ರತಿಷ್ಠಿತ ವಿಶ್ವ ಟೇಬಲ್ ಟೆನಿಸ್ ಇಂದಿನಿಂದ ಗೋವಾದಲ್ಲಿ ಆರಂಭವಾಗಲಿದೆ. ಭಾರತದ ತಾರಾ ಟೇಬಲ್ ಟೆನಿಸ್ ಆಟಗಾರರಾದ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಭಾತ್ರ ಕಣದಲ್ಲಿದ್ದಾರೆ. ಪಣಜಿಯ...
Read moreಅಂತಾರಾಷ್ಟ್ರೀಯ ಟೂರ್ನಿಗಳಿಗೆ ಅಗ್ರ ಕುಸ್ತಿಪಟುಗಳು ಗೈರಾಗುತ್ತಿರುವ ಕುರಿತು ಕೇಂದ್ರ ಕ್ರೀಡಾ ಸಚಿವಾಲಯ ಅಸಮಾಧಾನ ಹೊರ ಹಾಕಿದೆ. ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ತನಿಖೆ ನಡೆಯುತ್ತಿರುವ...
Read moreಶೌಚಾಲಯಲ್ಲಿ ಮೊಬೈಲ್ ಫೋನ್ ಬಳಸಿದಕ್ಕಾಗಿ ಚೆಸ್ ಆಟಗಾರ ಪೌಲ್ ಸ್ಟೀಲಿಯನ್ ಮಿಹಾಲಾಕೆ ರೋಮಾನಿಯನ್ ಚೆಸ್ ಚಾಂಪಿಯನ್ಶಿಪ್ನಿಂದ ಹೊರಹಾಕಲಾಗಿದೆ. ಈ ಕುರಿತು ಫೀಡೆಯ ಶಿಸ್ತು ಸಮಿತಿಗೆ ದೂರು ನೀಡಲಾಗಿದೆ....
Read more© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.