Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಪುಣೆಯಲ್ಲಾದರೂ ಸಿಗುತ್ತಾ ಮುಂಬೈಗೆ ಗೆಲುವಿನ ಸಿಂಚನ, ಕೆಕೆಆರ್​​ ತಂಡಕ್ಕೆ ಸಿಗಲಿದೆ ಕಮಿನ್ಸ್​​ ಬಲ..!

April 5, 2022
in Cricket, ಕ್ರಿಕೆಟ್
IPL 2022: ಪುಣೆಯಲ್ಲಾದರೂ ಸಿಗುತ್ತಾ ಮುಂಬೈಗೆ ಗೆಲುವಿನ ಸಿಂಚನ, ಕೆಕೆಆರ್​​ ತಂಡಕ್ಕೆ ಸಿಗಲಿದೆ ಕಮಿನ್ಸ್​​ ಬಲ..!
Share on FacebookShare on TwitterShare on WhatsAppShare on Telegram

ಮಾಜಿ ಚಾಂಪಿಯನ್​​​ ಮುಂಬೈ ಇಂಡಿಯನ್ಸ್​​​ ಆಡುವ 11ರ ಬಳಗವನ್ನು ಕಟ್ಟಲು ಹರಸಾಹಸ ಪಡುತ್ತಿದೆ. ಮತ್ತೊಂದು ಕಡೆ ಪ್ಯಾಟ್​​ ಕಮಿನ್ಸ್​​ ಮತ್ತು ಆ್ಯರೋನ್​​ ಫಿಂಚ್​​ ಆಗಮನ ಕೊಲ್ಕತ್ತಾ ನೈಟ್​​ ರೈಡರ್ಸ್​ ತಂಡವನ್ನು ಬಲಿಷ್ಠಗೊಳಿಸಿದೆ. ಮುಂಬೈ ಆಡಿರುವ 2 ಪಂದ್ಯಗಳಲ್ಲಿ ಸೋತಿದ್ದರೆ, ಕೆಕೆಆರ್​​ 3 ಪಂದ್ಯಗಳ ಪೈಕಿ 2ನ್ನು ಆಗಲೇ ಗೆದ್ದಿದೆ. ಹೀಗಾಗಿ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್​​​ ತಂಡದ ಲಕ್​​ ಬದಲಾಗುತ್ತಾ ಅನ್ನುವ ಕುತೂಹಲ ಹೆಚ್ಚಿದೆ.

ಕೆಕೆಆರ್​​ ವಿರುದ್ಧದ ಪಂದ್ಯಕ್ಕೆ ಮುಂಬೈ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವುದು ಖಚಿತ. ಇಶನ್​​ ಕಿಶಾನ್​​ ಮತ್ತು ರೋಹಿತ್​​ ಶರ್ಮಾ ಇನ್ನಿಂಗ್ಸ್​​​ ಆರಂಭ ಮಾಡಲು ಯಾವುದೇ ತೊಡಕಿಲ್ಲ. ಆದರೆ ಅನ್ಮೊಲ್​​ ಪ್ರಿತ್​​ ಸಿಂಗ್​​ ಜಾಗ ಸೂರ್ಯಕುಮಾರ್​ ಯಾದವ್​​ ಪಾಲಾಗುತ್ತದೆ.  ತಿಲಕ್​​ ವರ್ಮಾ ನೈಜ ಆಟದ ಪ್ರದರ್ಶನವಾಗಿದೆ. ಟಿಮ್​ ಡೇವಿಡ್​​ ಬದಲು ದಕ್ಷಿಣ ಆಫ್ರಿಕಾದ ಬೇಬಿ ಎಬಿಡಿ ಖ್ಯಾತಿಯ ಡಿವಾಲ್ಡ್​​ ಬ್ರೆವಿಸ್​​​ ಕಣಕ್ಕಿಳಿಯಬಹುದು. ಕೈರಾನ್​ ಪೊಲ್ಲಾರ್ಡ್​ ಮುಂಬೈ ಇಂಡಿಯನ್ಸ್​​ ತಂಡದ ಇಂಪಾರ್ಟೆಂಟ್​​ ಲಿಂಗ್​​.  ಡೇನಿಯಲ್​ ಸ್ಯಾಮ್ಸ್​​ ಬದಲು ಆಲ್​​ರೌಂಡರ್​​ ಫ್ಯಾಬಿಯನ್​​ ಅಲೆನ್​​ ಅವಕಾಶ ಪಡೆಯಬಹುದು. ಮುರುಗನ್​​ ಅಶ್ವಿನ್​​, ಜಸ್​ಪ್ರಿತ್​​ ಬುಮ್ರಾ, ಜಯದೇವ್​​ ಉನದ್ಕಟ್​​​ ಭಾರತೀಯ ಬೌಲರ್​​ಗಳಾದರೆ, ಟೈಮಲ್​​ ಮಿಲ್ಸ್​​ ಫಾರಿನ್​​ ಕೋಟಾದ 4ನೇ ಆಟಗಾರ. ಅಲೆನ್​​ ಮತ್ತು ಪೊಲ್ಲಾರ್ಡ್​ ಬ್ಯಾಟಿಂಗ್​​ ಜೊತೆಗೆ ಬೌಲಿಂಗ್​​ ಬಲವನ್ನೂ ಹೆಚ್ಚಿಸಬೇಕಾಗುತ್ತದೆ.

ಕೆಕೆಆರ್​ ತಂಡವೂ ಕೆಲವು ಬದಲಾವಣೆ ಮಾಡಬೇಕಾಗುತ್ತದೆ. ವೆಂಕಟೇಶ್​​ ಅಯ್ಯರ್​​​​ ಮತ್ತು ಸ್ಯಾಮ್​​ ಬಿಲ್ಲಿಂಗ್ಸ್​​​​ ಅನಿವಾರ್ಯವಾಗಿ ಇನ್ನಿಂಗ್ಸ್​​ ಆರಂಭಿಸಬೇಕಾಗಿದೆ. ಅಥವಾ ಸುನೀಲ್​​ ನರೈನ್​​ ಕೂಡ ಈ ಕೆಲಸ ಮಾಡಬಹುದು. ನಿತೀಶ್​​ ರಾಣಾ ಮತ್ತು ಶ್ರೇಯಸ್​ ಅಯ್ಯರ್​​ ಬ್ಯಾಟಿಂಗ್​​ ಲೈನ್​​ ಅಪ್​​​ನ ಆಧಾರ ಸ್ಥಂಭಗಳು. ಆ್ಯಂಡ್ರೆ ರಸೆಲ್​​ ಮತ್ತು ಪ್ಯಾಟ್​​ ಕಮಿನ್ಸ್​​​ ಬ್ಯಾಟಿಂಗ್​​ ಬಲ ಬೋನಸ್​​.  ಶೆಲ್ಡನ್​​ ಜಾಕ್ಸನ್​​​​​​​​ ಅಥವಾ ಅನುಕುಲ್​ ರಾಯ್​​ ಇಬ್ಬರಲ್ಲಿ ಒಬ್ಬರು ಆಡಬಹುದು. ಉಮೇಶ್​ ಯಾದವ್​​, ವರುಣ್​​​ ಚಕ್ರವರ್ತಿ ಮತ್ತು ಶಿವಂ ಮಾವಿ ಫಾಸ್ಟ್​​ ಬೌಲರ್​​ಗಳು.

ಪುಣೆ ಪಿಚ್​​ನಲ್ಲಿ ಹೈ ಸ್ಕೋರ್​​​​ ದಾಖಲಾಗುವುದು ಗ್ಯಾರೆಂಟಿ. ಆದರೆ ಮುಂಬೈ ಬ್ಯಾಟಿಂಗ್​​ ಮತ್ತು ಬೌಲಿಂಗ್​​ನಲ್ಲಿ ವೀಕ್​ ಲಿಂಕ್​​ ಹೊಂದಿರುವುದರಿಂದ ಕೊಂಚ ದುರ್ಬಲವಾಗಿ ಕಾಣುತ್ತಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022MI VS KKR
ShareTweetSendShare
Next Post
IPL 2022: ಕಾರ್ತಿಕ್‌-ಶಹಬಾಜ್‌ ದಿಟ್ಟ ಪ್ರದರ್ಶನ: ʼರಾಯಲ್ಸ್‌ʼ ಫೈಟ್‌ನಲ್ಲಿ ಆರ್‌ಸಿಬಿಗೆ ಜಯ; ರಾಜಸ್ಥಾನಕ್ಕೆ ಮೊದಲ ಸೋಲು

IPL 2022: ಕಾರ್ತಿಕ್‌-ಶಹಬಾಜ್‌ ದಿಟ್ಟ ಪ್ರದರ್ಶನ: ʼರಾಯಲ್ಸ್‌ʼ ಫೈಟ್‌ನಲ್ಲಿ ಆರ್‌ಸಿಬಿಗೆ ಜಯ; ರಾಜಸ್ಥಾನಕ್ಕೆ ಮೊದಲ ಸೋಲು

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram