Friday, June 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಇದು ಐಪಿಎಲ್​​ 15ನೇ ಆವೃತ್ತಿಯ 90 ಕ್ಲಬ್​..!

May 7, 2022
in Cricket, ಕ್ರಿಕೆಟ್
RUTHURAJ csk ipl 2022 sports karnataka

RUTHURAJ csk ipl 2022 sports karnataka

Share on FacebookShare on TwitterShare on WhatsAppShare on Telegram

ಐಪಿಎಲ್​​ನಲ್ಲಿ ಶತಕ ಸಿಡಿಸಿದವರ ಪಟ್ಟಿ ಒಂದೆಡೆಯಾದರೆ ಮತ್ತೊಂದೆಡೆ ಶತಕ ವಂಚಿತರ ಪಟ್ಟಿ ಇದೆ. ಈ ಬಾರಿಯ ಐಪಿಎಲ್​​ನಲ್ಲೂ ನರ್ವಸ್​​ 90ಯಲ್ಲಿ ಔಟಾದ ಹಲವು ಆಟಗಾರರಿದ್ದಾರೆ. ಒಂದೊಂದು ರನ್​​​ ಕೂಡ ಬ್ಯಾಟ್ಸ್​​ ಮನ್​​ ಪಾಲಿಗೆ ಅತ್ಯಮೂಲ್ಯ ಅನ್ನುವುದು ಅರಿವಾಗಿದೆ.

Ruturaj Gaikwad

99: ರುತುರಾಜ್​​ ಗಾಯಕ್ವಾಡ್​​, 57 ಎಸೆತ, ಸನ್​​ ರೈಸರ್ಸ್​ ಹೈದ್ರಾಬಾದ್ ವಿರುದ್ಧ

ಫಾರ್ಮ್​ ಸಮಸ್ಯೆ ಎದುರಿಸಿದ್ದ ರುತುರಾಜ್​​ ಗಾಯಕ್ವಡ್​​​ ಸನ್​​ ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಮಿಂಚಿರು. 57 ಎಸೆತಗಳಲ್ಲಿ 99 ರನ್​​ಗಳಿಸಿದ್ದ ರುತುರಾಜ್​​, ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.

SHUBMAN GILL

​​96: ಶುಭ್ಮನ್​​ ಗಿಲ್​: 59 ಎಸೆತ, ಪಂಜಾಬ್​​ ಕಿಂಗ್ಸ್​​ ವಿರುದ್ಧ

ಶುಭ್ಮನ್​​ ಗಿಲ್​​ ಪಂಜಾಬ್​​ ಕಿಂಗ್ಸ್​​ ವಿರುದ್ಧ ಚೇಸಿಂಗ್​​ನಲ್ಲಿ ಈ ಸಾಧನೆ ಮಾಡಿದ್ದರು. ಕೇವಲ 59 ಎಸೆತಗಳಲ್ಲಿ 96 ರನ್​​ ಸಿಡಿಸಿದ್ದರು. ಆದರೆ ನರ್ವಸ್​​ 90ಯಲ್ಲಿ ಔಟಾಗಿ ಶತಕ ವಂಚಿತರ ಪಟ್ಟಿ ಸೇರಿದರು.

Faf du Plessis 1

96: ಫಾಫ್​​ ಡು ಪ್ಲೆಸಿಸ್​​: 64 ಎಸೆತ, ಲಖನೌ ಸೂಪರ್​ ಜೈಂಟ್ಸ್​​ ವಿರುದ್ಧ

ಆರ್​​​ಸಿಬಿ ನಾಯಕ ಫಾಫ್​​ ಡು ಪ್ಲೆಸಿಸ್​​ ಈ ಇನ್ನಿಂಗ್ಸ್​​ ಅಮೋಘವಾಗಿತ್ತು. ಆದರೆ ಫಾಫ್​​ 96 ರನ್​​ಗಳಿಸಿ ಔಟಾಗಿದ್ದು ಅಭಿಮಾನಿಗಳಿಗೆ ನಿರಾಸೆ ತಂದಿತ್ತು.

SHIVAM DUBE

ಅಜೇಯ 95: ಶಿವಂ ದುಬೆ, 46 ಎಸೆತ, ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ

ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಶಿವಂ ದುಬೆ ರಾಯಲ್​​ ಚಾಲೆಂಜರ್ಸ್​ ವಿರುದ್ಧದ ಪಂದ್ಯವೊಂದರಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದರು. ಅಂದು ಶಿವಂ ದುಬೆ ಕೇವಲ 46 ಎಸೆತಗಳಲ್ಲಿ ಅಜೇಯ 95 ರನ್​​ ಸಿಡಿಸಿದ್ದರು. ಇನ್ನಿಂಗ್ಸ್​​ನ ಕೊನೆಯ ಎಸೆತದಲ್ಲಿ ಸಿಕ್ಸರ್​​ ಬಾರಿಸಿದ್ದರೆ ದುಬೆ ಶತಕ ಸಂಭ್ರಮ ಆಚರಿಸಿಕೊಳ್ಳುತ್ತಿದ್ದರು. ಆದರೆ ಅದು ಸಾಧ್ಯವಾಗದೇ 95 ರನ್​​ಗಳಲ್ಲಿ ಅಜೇಯ ರಾಗಿ ಉಳಿದರು.

David Miller

ಅಜೇಯ 94: ಡೇವಿಡ್​​ ಮಿಲ್ಲರ್​​: 51 ಎಸೆತ ಚೆನ್ನೈ ಸೂಪರ್​ ಕಿಂಗ್ಸ್​​​ ವಿರುದ್ಧ

ಚೆನ್ನೈ ಸೂಪರ್​ ಕಿಂಗ್ಸ್​​ ವಿರುದ್ಧದ ಕ್ಲಾಸಿಕ್​ ಚೇಸಿಂಗ್​​ನಲ್ಲಿ ಗುಜರಾತ್​​ ಟೈಟಾನ್ಸ್​​ನ ಡೇವಿಡ್​​ ಮಿಲ್ಲರ್​​ ಮಿಂಚಿನ ಆಟ ಪ್ರದರ್ಶಿಸಿದ್ದರು. ಮಿಲ್ಲರ್​​​ 51 ಎಸೆತಗಳಲ್ಲಿ ಅಜೇಯ 94 ರನ್​​ಗಳಿಸಿದ್ದರು.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022Nervous 90
ShareTweetSendShare
Next Post
David Warner ipl 2022 sports karnataka delhi capitals

ಯುನಿವರ್ಸಲ್ ಬಾಸ್ ದಾಖಲೆ ಮುರಿದ ಡೇವಿಡ್ ವಾರ್ನರ್

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram