NZ v SL: ಫಾಲೋ ಆನ್ ಸುಳಿಯಲ್ಲಿ ಶ್ರೀಲಂಕಾ: ಕಿವೀಸ್ ಹಿಡಿತದಲ್ಲಿ 2ನೇ ಟೆಸ್ಟ್
ಮ್ಯಾಟ್ ಹೆನ್ರಿ(3/44) ಹಾಗೂ ಮೈಕಲ್ ಬ್ರೇಸ್‌ವೆಲ್(3/50) ಸಂಘಟಿತ ಬೌಲಿಂಗ್ ದಾಳಿಯ ಪರಿಣಾಮ ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅತಿಥೇಯ ನ್ಯೂಜಿ಼ಲೆಂಡ್ ಸಂಪೂರ್ಣ ಹಿಡಿತ ಸಾಧಿಸಿದೆ. ವೆಲ್ಲಿಂಗ್ಟನ್‌ನಲ್ಲಿ ...
Read more