Sports Gallery – ಕ್ಯಾಮರಾ ಕಣ್ಣಲ್ಲಿ ನಮ್ಮ ಕ್ರೀಡಾಪಟುಗಳು..!
ಯುಎಸ್ ಓಪನ್ ಟೂರ್ನಿಯಲ್ಲಿ ರಫೆಲ್ ನಡಾಲ್ ವಿರುದ್ಧ ಗೆಲುವು ಸಾಧಿಸಿದ್ದ ಫ್ರಾನ್ಸೆಸ್ ಟೈಫೊಯ್ ಅವರ ಸಂಭ್ರಮದ ಕ್ಷಣ..!
ಯುಎಸ್ ಓಪನ್ ಟೂರ್ನಿಯಿಂದ ಹೊರಬಿದ್ದ ರಫೆಲ್ ನಡಾಲ್ ಅಂಗಣದಿಂದ ಹೊರ ನಡೆಯುತ್ತಿರುವುದು
ಪ್ರೀಮಿಯರ್ ಲೀಗ್ ಫುಟ್ ಬಾಲ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸಿಟಿ ಮತ್ತು ಆಸ್ಟನ್ ವಿಲ್ಲಾ ತಂಡಗಳ ನಡುವಿನ ಪಂದ್ಯದ ರೋಚಕ ದೃಶ್ಯ..!
ಭಾರತದ ಮೊದಲ ಸೂಪರ್ ಬೈಕರ್ ಆಲಿಶಾ ಅಬ್ದುಲ್ಲಾ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತಮಿಳುನಾಡಿನ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳಪೆ ಫಾರ್ಮ್ ನಿಂದ ಹೊರಬರುತ್ತಿರುವ ಕಿಂಗ್ ಕೊಹ್ಲಿ.. ಟೀಕೆ ಮಾಡಿದವರಿಗೆ ಬ್ಯಾಟ್ ನಿಂದಲೇ ಉತ್ತರ ನೀಡುತ್ತಿರುವ ವಿರಾಟ್
ಏಷ್ಯಾಕಪ್ 2022- ಪಾಕ್ ವಿರುದ್ದದ ಪಂದ್ಯಕ್ಕು ಮುನ್ನ ವಿರಾಟ್ ಕೊಹ್ಲಿ ವಾಲಿಬಾಲ್ ಆಡುತ್ತಿರುವುದು..
ಹಾಕಾಂಗ್ ಕ್ರಿಕೆಟ್ ಆಟಗಾರನಿಗೆ ಆಟೋಗ್ರಾಫ್ ನೀಡುತ್ತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ