Saturday, September 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಬ್ರೆಬೋರ್ನ್​ನಲ್ಲಿ ಬೌಲರ್​​ಗಳು ಲೆಕ್ಕಕ್ಕಿಲ್ಲ, ವಾಂಖೆಡೆಯಲ್ಲಿ ಬೌಲರ್​​ಗಳೇ ಮ್ಯಾಚ್​​ ವಿನ್ನರ್ಸ್​..!

April 1, 2022
in Cricket, ಕ್ರಿಕೆಟ್
IPL 2022: ಬ್ರೆಬೋರ್ನ್​ನಲ್ಲಿ ಬೌಲರ್​​ಗಳು ಲೆಕ್ಕಕ್ಕಿಲ್ಲ, ವಾಂಖೆಡೆಯಲ್ಲಿ ಬೌಲರ್​​ಗಳೇ ಮ್ಯಾಚ್​​ ವಿನ್ನರ್ಸ್​..!
Share on FacebookShare on TwitterShare on WhatsAppShare on Telegram

​​​ಈ ಬಾರಿ ಐಪಿಎಲ್​​ನಲ್ಲಿ ಟಾಸ್​​ ಗೆದ್ದವನೇ ಬಾಸ್​​ ಅನ್ನುವುದು ಅರ್ಥವಾಗಿದೆ. ಇಬ್ಬನಿ ಹೈ ಸ್ಕೋರ್​​ ಗಳನ್ನು ಕೂಡ ಚೇಸ್​ ಮಾಡುವಂತೆ ಮಾಡಿದೆ. ಮುಕ್ತಾಯ ಕಂಡಿರುವ 7 ಪಂದ್ಯಗಳ ಪೈಕಿ 6 ನ್ನು ಟಾಸ್​​ ಗೆದ್ದು ಫೀಲ್ಡಿಂಗ್​​ ಆಯ್ಕೆ ಮಾಡಿಕೊಂಡ ತಂಡಗಳೇ ಗೆದ್ದಿವೆ. ಹೀಗಾಗಿ ಐಪಿಎಲ್​​ 15ನೇ ಆವೃತ್ತಿಯಲ್ಲಿ ಪಂದ್ಯ ಗೆಲ್ಲಬೇಕು ಅಂದರೆ ಟಾಸ್​​ ಗೆಲ್ಲಬೇಕು ಅನ್ನುವುದು ಸಾಮಾನ್ಯವಾಗಿದೆ.

ಬ್ರೆಬೋರ್ನ್​: 2 ಪಂದ್ಯ  777 ರನ್​​, 22 ವಿಕೆಟ್​​

ವಾಂಖೆಡೆ ಪಕ್ಕದಲ್ಲೇ ಇರುವ ಕ್ರಿಕೆಟ್​​ ಕ್ಲಬ್​​ ಆಫ್​​ ಇಂಡಿಯಾದ ಮೈದಾನ ಬ್ರೆಬೋರ್ನ್​ ನಲ್ಲಿ ಹೈ ಸ್ಕೋರ್​​ನದ್ದೇ ಮಾತು.  ಬೌಂಡರಿ, ಸಿಕ್ಸರ್​​ಗಳದ್ದೇ ಲೆಕ್ಕ. ಇಲ್ಲಿ ಆಡಿರುವ 2 ಪಂದ್ಯಗಳಿಂದ ಬರೋಬ್ಬರಿ 777 ರನ್​​ ಸಿಡಿದಿದೆ. ಆದರೆ ಎರಡೂ ಪಂದ್ಯಗಳಿಂದ ಬೌಲರ್​​ಗಳು ಕಬಳಿಸಿದ್ದು ಕೇವಲ 2 ವಿಕೆಟ್​​ ಮಾತ್..! 4 ಇನ್ನಿಂಗ್ಸ್​​ಗಳ ಪೈಕಿ 2 ಇನ್ನಿಂಗ್ಸ್​​ಗಳು 200ರ ಗಡಿ ದಾಟಿವೆ..!

ಡಿ.ವೈ. ಪಾಟೀಲ್​​: 2 ಪಂದ್ಯ, 673 ರನ್​​​ 24 ವಿಕೆಟ್​​

ಡಾ. ಡಿ.ವೈ.ಪಾಟೀಲ್​​ ಕ್ರೀಡಾಂಗಣದಲ್ಲೂ ರನ್​​​​ ಮಳೆಗೆ ಕೊರತೆ ಆಗಿಲ್ಲ. ಇಲ್ಲಿ ಆಡಿದ 2 ಪಂದ್ಯಗಳಿಂದ ಒಟ್ಟು  673 ರನ್​​ ಸಿಡಿದಿದೆ.ಬೌಲರ್​​ಗಳು 24 ವಿಕೆಟ್​​ ಕಬಳಿಸಿದ್ದಾರೆ. ಇಲ್ಲಿ ನಡೆದ ಒಂದು ಪಂದ್ಯದಲ್ಲಿ ಎರಡೂ ತಂಡಗಳು 200 ರನ್​​ಗಳ ಗಡಿ ದಾಟಿದ್ದರೆ, ಮತ್ತೊಂದು ಪಂದ್ಯದಲ್ಲಿ ಬೌಲರ್​​ಗಳು ಬ್ಯಾಟ್ಸ್​​ಮನ್​​ಗಳನ್ನು ರನ್​​ಗಾಗಿ ಪರದಾಡುವಂತೆ ಮಾಡಿದ್ದರು.

ವಾಂಖೆಡೆ: 2 ಪಂದ್ಯ: 493 ರನ್​​​, 20 ವಿಕೆಟ್​​

ವಾಂಖೆಡೆ ಮೈದಾನದಲ್ಲಿ ಸಮಾನ ಫೈಟ್​​ ನಡೆದಿದೆ. 2 ಪಂದ್ಯಗಳಿಂದ ಇಲ್ಲಿ ಕೇವಲ 493 ರನ್​​ ಸಿಡಿದಿದೆ. 20 ವಿಕೆಟ್​​ಗಳು ಉರುಳಿ ಬಿದ್ದಿವೆ. 4 ಇನ್ನಿಂಗ್ಸ್​​ಗಳ ಪೈಕಿ ಗರಿಷ್ಠ ಮೊತ್ತವೇ 161 ರನ್​​

ಎಂಸಿಎ ಪುಣೆ:  1ಪಂದ್ಯ, 359 ರನ್, 13 ವಿಕೆಟ್​​​​

ಪುಣೆಯ ಮಹಾರಾಷ್ಟ್ರ ಕ್ರಿಕೆಟ್​​ ಅಸೋಸಿಯೇಶನ್​​ ಗ್ರೌಂಡ್​​ನ ಲೆಕ್ಕಾಚಾರ ಇನ್ನೂ ಪಕ್ಕಾ ಆಗಿಲ್ಲ. ಇಲ್ಲಿ ನಡೆದಿರುವುದು ಒಂದೇ ಒಂದು ಪಂದ್ಯ. ಈ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ತಂಡ 200 ರನ್​​ಗಳ ಗಡಿ ದಾಟಿದರೆ, ಚೇಸಿಂಗ್​​ ತಂಡ 150ರ ಗಡಿ ಕೂಡ ದಾಟಿರಲಿಲ್ಲ. ನಡೆದಿದ್ದು 1 ಪಂದ್ಯವಾದರೂ 13 ವಿಕೆಟ್​​ಗಳು ಉರುಳಿವೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022IPL Stadiums
ShareTweetSendShare
Next Post
IPL 2022 MSD; ಮೊದಲ ಪಂದ್ಯದಲ್ಲೇ ಧೋನಿ ಧಮಾಕ: ಎರಡು ವರ್ಷದ ಬಳಿಕ ಅರ್ಧಶತಕ ದಾಖಲು

IPL 2022: ಧೋನಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ; ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರೈಕೆ  

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023
CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

September 30, 2023
CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ODI ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡ ಸ್ಟಾರ್‌ ಪ್ಲೇಯರ್ಸ್‌

September 29, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram