ipl 2022 – ರಾಜಸ್ತಾನ ರಾಯಲ್ಸ್ ತಂಡದ ವೇಳಾಪಟ್ಟಿ – ಮೊದಲ ಎದುರಾಳಿ ಎಸ್ ಆರ್ ಎಚ್..!
![RR IPL 2022 Schedule - ರಾಜಸ್ತಾನ ರಾಯಲ್ಸ್ ತಂಡದ ವೇಳಾಪಟ್ಟಿ - ಮೊದಲ ಎದುರಾಳಿ ಎಸ್ ಆರ್ ಎಚ್..! 3 sanju samson ipl 2022 rajastan royals](http://sportskarnataka.com/wp-content/uploads/2022/03/sanju-samson.jpg)
15ನೇ ಆವೃತ್ತಿಯ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಎ ಗುಂಪಿನಲ್ಲಿದೆ. ಮಾರ್ಚ್ 29ರಂದು ರಾಜಸ್ತಾನ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಎದುಸಿಲಿದೆ.
ಎ ಬಣದಲ್ಲಿರುವ ರಾಜಸ್ತಾನ ರಾಯಲ್ಸ್ ತಂಡ, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಲಿದೆ. ಹಾಗೇ ಬಿ ಬಣದಲ್ಲಿರುವ ಆರ್ ಸಿಬಿ ವಿರುದ್ಧವೂ ಎರಡು ಪಂದ್ಯಗಳನ್ನು ಆಡಲಿದೆ. RR IPL 2022 Schedule: Rajasthan Royals full fixtures
ಇನ್ನುಳಿದಂತೆ ಸಿಎಸ್ ಕೆ, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ಎಸ್ ಆರ್ ಎಚ್ ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಆಡಲಿದೆ. ರಾಜಸ್ತಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಅವರು ಮುನ್ನಡೆಸಲಿದ್ದಾರೆ. ಚೊಚ್ಚಲ ಐಪಿಎಲ್ ನಲ್ಲಿ ಚಾಂಪಿಯನ್ ಆಗಿರುವ ರಾಜಸ್ತಾನ ರಾಯಲ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಮ್ಯಾಚ್ ನಂಬರ್ -1 – ಮಾರ್ಚ್ 29- ರಾಜಸ್ತಾನ ರಾಯಲ್ಸ್ – ಸನ್ ರೈಸರ್ಸ್ ಹೈದ್ರಬಾದ್ – ಎಮ್ ಸಿಎ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -2- ಏಪ್ರಿಲ್ 2- ರಾಜಸ್ತಾನ ರಾಯಲ್ಸ್ – ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -3.30
ಮ್ಯಾಚ್ ನಂಬರ್ -3- ಏಪ್ರಿಲ್ 5- ರಾಜಸ್ತಾನ ರಾಯಲ್ಸ್ – ಆರ್ ಸಿಬಿ – ವಾಂಖೇಡೆ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -4-ಏಪ್ರಿಲ್ 10- ರಾಜಸ್ತಾನ ರಾಯಲ್ಸ್ – ಲಕ್ನೋ ಸೂಪರ್ ಜೈಂಟ್ಸ್ – ವಾಂಖೇಡೆ ಅಂಗಣ – ಸಮಯ- 7.30
ಮ್ಯಾಚ್ ನಂಬರ್ -5- ಏಪ್ರಿಲ್ 14- ರಾಜಸ್ತಾನ ರಾಯಲ್ಸ್ – ಗುಜರಾತ್ ಟೈಟಾನ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -6- ಏಪ್ರಿಲ್ 18- ರಾಜಸ್ತಾನ ರಾಯಲ್ಸ್ – ಕೆಕೆಆರ್ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -7- ಏಪ್ರಿಲ್ 22- ರಾಜಸ್ತಾನ ರಾಯಲ್ಸ್ – ಡೆಲ್ಲಿ ಕ್ಯಾಪಿಟಲ್ಸ್ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ 8- ಏಪ್ರಿಲ್ 26- ರಾಜಸ್ತಾನ ರಾಯಲ್ಸ್ – ಆರ್ ಸಿಬಿ – ಎಮ್ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ -9- ಏಪ್ರಿಲ್ 30- ರಾಜಸ್ತಾನ ರಾಯಲ್ಸ್ – ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 10- ಮೇ 2- ರಾಜಸ್ತಾನ ರಾಯಲ್ಸ್ – ಕೆಕೆಆರ್ -ವಾಂಖೇಡೆ ಅಂಗಣ – ಸಮಯ -7.30
ಮ್ಯಾಚ್ ನಂಬರ್ 11- ಮೇ 7- ರಾಜಸ್ತಾನ ರಾಯಲ್ಸ್ – ಪಂಜಾಬ್ ಕಿಂಗ್ಸ್ – ವಾಂಖೇಡೆ ಅಂಗಣ – ಸಮಯ -3.30
ಮ್ಯಾಚ್ ನಂಬರ್ 12- ಮೇ 11- ರಾಜಸ್ತಾನ ರಾಯಲ್ಸ್ – ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 13- ಮೇ 15- ರಾಜಸ್ತಾನ ರಾಯಲ್ಸ್ – ಲಕ್ನೋ ಸೂಪರ್ ಜೈಂಟ್ಸ್ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 14- ಮೇ 20- ರಾಜಸ್ತಾನ ರಾಯಲ್ಸ್ – ಚೆನ್ನೈ ಸೂಪರ್ ಕಿಂಗ್ಸ್ – ಬ್ರಬೊರ್ನ್ ಅಂಗಣ – ಸಮಯ -7.30