Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಡಿಫರೆಂಟ್​​ ಗೇಮ್​​ಪ್ಲಾನ್​​​, ಆರ್​​ಸಿಬಿ ಬಲೆಗೆ ಬೀಳ್ತಾರಾ ಪೂರನ್​​, ಮಾರ್ಕ್​ ರಾಂ…?

May 8, 2022
in Cricket, ಕ್ರಿಕೆಟ್
IPL 2022: ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಡಿಫರೆಂಟ್​​ ಗೇಮ್​​ಪ್ಲಾನ್​​​, ಆರ್​​ಸಿಬಿ ಬಲೆಗೆ ಬೀಳ್ತಾರಾ ಪೂರನ್​​, ಮಾರ್ಕ್​ ರಾಂ…?

RCB VS SRH

Share on FacebookShare on TwitterShare on WhatsAppShare on Telegram

ಐಪಿಎಲ್​​ನಲ್ಲಿ ಸೂಪರ್​​ ಸಂಡೇಯ ಸೂಪರ್​​ ಮ್ಯಾಚ್​​ಗಳಿಗೆ ಕ್ಷಣಗಣನೆ ಆರಂಭವಾಗಿದೆ. ಸೋಲು-ಗೆಲುವಿನ ಜೊತೆ ಪ್ಲೇ-ಆಫ್​ ಲೆಕ್ಕಾಚಾರದ ಬಿಸಿ ಹೆಚ್ಚಾಗಿದೆ. ಈ ಮಧ್ಯೆ ರಣತಂತ್ರಗಳು ಗಮನ ಸೆಳೆಯುತ್ತಿದೆ. ಆರ್​​ಸಿಬಿ ಸನ್​​ ರೈಸರ್ಸ್ ಕಟ್ಟಿಹಾಕಲು ಬೇರೆ ಬೇರೆ ಅಸ್ತ್ರಗಳನ್ನು ಸಜ್ಜು ಮಾಡಿಕೊಳ್ಳುತ್ತಿದೆ.

ಡೇಂಜರಸ್​​ ಪೂರನ್​​:

ಚೆನ್ನೈ ಸೂಪರ್​​ ಕಿಂಗ್ಸ್​​​ ಹಾಗೂ ಮುಂಬೈ ಇಂಡಿಯನ್ಸ್​​​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​​ ಮಾಡಿದ್ದರು. ಡೆಲ್ಲ ಕ್ಯಾಪಿಟಲ್ಸ್​​ ವಿರುದ್ಧವೂ ಕೇವಲ 37 ಎಸೆತಗಳಲ್ಲಿ 62 ರನ್​​ ಸಿಡಿಸಿದ್ದರು. ಪೂರನ್​ ವೇಗಿಗಳ ಮುಂದೆ ಸಲೀಸಾಗಿ ರನ್​​ ಗಳಿಸುತ್ತಾರೆ. ಆದರೆ ಸಿನ್ನರ್​​ಗಳ ಮುಂದೆ ತಣ್ಣಗಾಗುತ್ತಾಗಿದೆ.  ಹೀಗಾಗಿ ಪೂರನ್​​ ಕಟ್ಟಿಹಾಕಲು ಆರ್​​ಸಿಬಿ ವನಿಂದು ಹಸರಂಗ ಅಸ್ತ್ರವನ್ನು ಬಳಸಿಕೊಳ್ಳಬಹುದು.

ಹಸರಂಗ VS ಪೂರನ್​:

ಪೂರನ್​​​ ಸ್ಪಿನ್ನರ್​​ಗಳು ಎಸೆಯುವ ಗೂಗ್ಲಿಗಳ ಮುಂದೆ ವೀಕ್​​​ ಇದ್ದಾರೆ. ಲೆಗ್​​ ಸ್ಪಿನ್ನರ್​​ ಹಸರಂಗ ಪೂರನ್​ಗೆ ಇಲ್ಲಿ ತನಕ 4 ಎಸೆತಗಳನ್ನು ಹಾಕಿದ್ದು ಎಲ್ಲವೂ ಗೂಗ್ಲಿಯಾಗಿತ್ತು. ಅಷ್ಟೇ ಅಲ್ಲ ಒಮ್ಮೆ ಔಟ್​​ ಕೂಡ ಮಾಡಿದ್ದಾರೆ.

ನಂಬರ್​ ಗೇಮ್​​:

  • ಟಿ20 ಕ್ರಿಕೆಟ್​​ನಲ್ಲಿ 100 ವಿಕೆಟ್​​ಗಳ ಸಾಧನೆ ಮಾಡಲು ಜೋಶ್​​ ಹ್ಯಾಝಲ್​​ವುಡ್​​ಗೆ 3 ವಿಕೆಟ್​ ಅವಶ್ಯಕತೆ ಇದೆ.
  • 2020ರ ಬಳಿಕ ರಾಯಲ್​​ ಚಾಲೆಂಜರ್ಸ್​ ವಿರುದ್ಧದ 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸನ್​​ ರೈಸರ್ಸ್​ ಹೈದ್ರಾಬಾದ್​​ ಗೆದ್ದುಕೊಂಡಿದೆ.
  • ಐಪಿಎಲ್​​ನಲ್ಲಿ 50 ವಿಕೆಟ್​ ಸಾಧನೆ ಮಾಡಲು ಆರ್​​ಸಿಬಿ ವೇಗಿ ಮೊಹಮ್ಮದ್​​ ಸಿರಾಜ್​​ಗೆ 2 ವಿಕೆಟ್​​ ಗಳ ಅವಶ್ಯಕತೆ ಇದೆ.

 

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022RCBsrh
ShareTweetSendShare
Next Post
IPL 2022: ಡೆಲ್ಲಿ ಕ್ಯಾಪಿಟಲ್ಸ್​​ಗೆ ಅತ್ಯಮೂಲ್ಯ ಪಂದ್ಯ, ಸಿಎಸ್​​ಕೆ ಪಾಲಿಗೆ ಲೆಕ್ಕಾಚಾರದ ಮ್ಯಾಚ್​..!

IPL 2022: ಡೆಲ್ಲಿ ಕ್ಯಾಪಿಟಲ್ಸ್​​ಗೆ ಅತ್ಯಮೂಲ್ಯ ಪಂದ್ಯ, ಸಿಎಸ್​​ಕೆ ಪಾಲಿಗೆ ಲೆಕ್ಕಾಚಾರದ ಮ್ಯಾಚ್​..!

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram