Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಪುಣೆಯಲ್ಲಿ ಬೆಂಗಳೂರಿಗೆ ​ ಮುಂಬೈ ಸವಾಲ್​​, ಗೆಲ್ಲಲೇ ಬೇಕಾದ ಒತ್ತಡದಲ್ಲಿ ರೋಹಿತ್​​ ಬಾಯ್ಸ್​​

April 8, 2022
in Cricket, ಕ್ರಿಕೆಟ್
IPL 2022: ಪುಣೆಯಲ್ಲಿ ಬೆಂಗಳೂರಿಗೆ ​ ಮುಂಬೈ ಸವಾಲ್​​, ಗೆಲ್ಲಲೇ ಬೇಕಾದ ಒತ್ತಡದಲ್ಲಿ ರೋಹಿತ್​​ ಬಾಯ್ಸ್​​
Share on FacebookShare on TwitterShare on WhatsAppShare on Telegram

ಎರಡೂ ತಂಡಗಳಲ್ಲೂ ಬಲಿಷ್ಠವಾಗಿದೆ. ಆದರೆ ಅದೃಷ್ಟ ಮತ್ತು ಸ್ಥಿರ ಪ್ರದರ್ಶನದ ಕೊರತೆ ಎದುರಿಸುತ್ತಿವೆ. ಲೆಕ್ಕಾಚಾರಗಳಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ. ರಾಯಲ್​​ ಚಾಲೆಂಜರ್ಸ್​ ಎರಡು ಗೆಲುವುಗಳನ್ನು ಕಂಡಿದ್ದರೂ ಅದು ಭರ್ಜರಿ ಗೆಲುವು ಅಲ್ಲ. ಮತ್ತೊಂದು ಕಡೆ ಮುಂಬೈ ಇಂಡಿಯನ್ಸ್​​ 3 ಪಂದ್ಯಗಳಲ್ಲಿ ಸತತವಾಗಿ ಸೋತಿದ್ದರೂ ಅತ್ಯಂತ ಹೀನಾಯ ಪ್ರದರ್ಶನ ನೀಡಿಲ್ಲ. ಹೀಗಾಗಿ ಪುಣೆಯಲ್ಲಿ ನಡೆಯುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್​​ ನಡುವಿನ ಕದನ ಕುತೂಹಲಕ್ಕೆ ಕಾರಣವಾಗಿದೆ.

ಆರ್​​ಸಿಬಿ ಲೆಕ್ಕಾಚಾರ:

ಆರ್​ಸಿಬಿ ತಂಡಕ್ಕೆ ಗ್ಲೆನ್​​ ಮ್ಯಾಕ್ಸ್​​ವೆಲ್​​ ಆಟದ ಲಭ್ಯತೆ ಇದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಗ್ಯಾರೆಂಟಿ. ಶರ್ಫೇನ್​ ರುದರ್​​ಫೋರ್ಡ್​ ನೇರವಾಗಿ ಗ್ಲೆನ್​​ ಮ್ಯಾಕ್ಸ್​​ವೆಲ್​​ಗೆ ಕಾಗ ಮಾಡಿಕೊಡುತ್ತಾರೆ.ಜೋಶ್​ ಹ್ಯಾಜಲ್​​ವುಡ್​​​ ತಂಡ ಕೂಡಿಕೊಂಡಿದ್ದರೂ ಈ ಪಂದ್ಯದಲ್ಲಿ ಆಡುವುದು ಡೌಟ್​​.

ಬ್ಯಾಟಿಂಗ್​​ ಲೆಕ್ಕಾಚಾರಕ್ಕೆ ಬಂದರೆ ಫಾಫ್​​ ಡು ಪ್ಲೆಸಿಸ್​, ಅನೂಜ್​​ ರಾವತ್​​ ಮತ್ತು ವಿರಾಟ್​​ ಕೊಹ್ಲಿ ಕಡೆಯಿಂದ ದೊಡ್ಡ ಇನ್ನಿಂಗ್ಸ್​​ ಬೇಕೇ ಬೇಕು. ಗ್ಲೆನ್​​ ಮ್ಯಾಕ್ಸ್​ ಮೆಲೆ ನಿರೀಕ್ಷೆ ದೊಡ್ಡದಿದೆ. ಶಹಬಾಸ್​​ ನದೀಮ್​​ ಮತ್ತು ದಿನೇಶ್​​ ಕಾರ್ತಿಕ್​​ ಯಾವ ಹಂತದಲ್ಲಾದರೂ ಸ್ಪೋಟಕ ಆಟ ಆಡಬಲ್ಲರು.

ವನಿಂದು ಹಸರಂಗ ಮತ್ತು ಹರ್ಷಲ್​​ ಪಟೇಲ್​​ ಬೌಲಿಂಗ್​​ ಆಲ್​​ರೌಂಡರ್​​ಗಳು. ಮೊಹಮ್ಮದ್​​ ಸಿರಾಜ್​​ ಮತ್ತು ಆಕಾಶ್​​ ದೀಪ್​​ ಸ್ಪೀಡ್​​ ಬೌಲಿಂಗ್​​ನ ಸ್ಪೆಷಲಿಸ್ಟ್​​ಗಳು. ಡೇವಿಡ್​​ ವಿಲ್ಲಿ ಕಡೆಯಿಂದ ಬ್ಯಾಟಿಂಗ್​​ ಮತ್ತು ಬೌಲಿಂಗ್​​​ ಗಳೆರಡಲ್ಲೂ ತುಂಬಾ ನಿರೀಕ್ಷೆ ಇದೆ.

ಒತ್ತಡದಲ್ಲಿ ಮುಂಬೈ:

ಮುಂಬೈ ತಂಡ ಏನೇ ಮಾಡಿದರೂ ಕೈ ಹಿಡಿಯುತ್ತಿಲ್ಲ. ಇಶಾನ್​​ ಕಿಶನ್​​ ಜೊತೆ ಕಣಕ್ಕಿಳಿಯುವ ನಾಯಕ ರೋಹಿತ್​​ ಶರ್ಮಾ ದೊಡ್ಡ ಇನ್ನಿಂಗ್ಸ್​​ ಕಟ್ಟದಿದ್ದರೆ ಮತ್ತೆ ಸಂಕಷ್ಟ ಗ್ಯಾರೆಂಟಿ. ಸೂರ್ಯಕುಮಾರ್​ ಯಾದವ್​​, ಡಿವಾಲ್ಡ್​​ ಬ್ರೆವಿಸ್​​ ಮತ್ತುತಿಲಕ್​​ ವರ್ಮಾ ಸ್ಪೋಟಕ ಬ್ಯಾಟಿಂಗ್​​ ತಂಡಕ್ಕೆ ಶಕ್ತಿ ನೀಡುತ್ತದೆ. ಅನುಭವಿ ಕೈರಾನ್​​ ಪೊಲ್ಲಾರ್ಡ್​ ಇನ್ನಿಂಗ್ಸ್​​ ಫಿನಿಷ್​​ ಮಾಡುವುದರಲ್ಲಿ ಎಕ್ಸ್​​ಪರ್ಟ್​.

ಆಲ್​​ರೌಂಡರ್​ ಡೇನಿಯಲ್​​ ಸ್ಯಾಮ್ಸ್​​ ಬದಲು ಫ್ಯಾಬಿಯನ್​​ ಅಲೆನ್​​ ಆಡಿದರೆ ಹೆಚ್ಚುವರಿ ಎಡಗೈ ಸ್ಪಿನ್ನರ್​​ ಸೇವೆ ತಂಡಕ್ಕೆ ಸಿಗುತ್ತದೆ ಜೊತೆ ಬ್ಯಾಟಿಂಗ್​​ ಬಲವೂ ಹೆಚ್ಚುತ್ತದೆ. ಟೈಮಲ್​​ ಮಿಲ್ಸ್​​ ಬದಲು ರಿಲಿ ಮೆರಿಡಿತ್​​ ಆಯ್ಕೆಯಾದರೆ ಅಚ್ಚರಿ ಇಲ್ಲ. ಬುಮ್ರಾ ಬೌಲಿಂಗ್​​​ ವಿಭಾಗದ ಟ್ರಂಪ್​​ ಕಾರ್ಡ್​. ಜಯದೇವ್​ ಉನದ್ಕಟ್​​ ಬಸಿಲ್​ ಥಂಪಿ ಬದಲು ತಂಡಕ್ಕೆ ಎಂಟ್ರಿ ಕೊಡಬಹುದು.

ಪುಣೆ ಪಿಚ್​​:

ಪುಣೆ ಪಿಚ್​​ ಬಿಗ್​​ ಸ್ಕೋರ್​​ ಸ್ವರ್ಗ. ಈಗಾಗಲೇ ಇಲ್ಲಿ ಬ್ಯಾಟ್ಸ್​​ಮನ್​​ಗಳೂ ಅಬ್ಬರಿಸಿದ್ದಾರೆ. ಪಂದ್ಯದ ಮೇಲೆ ಇಬ್ಬನಿಯ ಪರಿಣಾಮ ಇರುವುದರಿಂದ ಟಾಸ್​ ಮೇಲೆ ಹೆಚ್ಚು ಗಮನವಿದೆ. ​​​

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022Match PreviewMIRCBRCB VS MI
ShareTweetSendShare
Next Post
IPL 2022: ಥ್ರಿಲ್ಲಿಂಗ್‌ ಫೈಟ್‌ನಲ್ಲಿ ಹೀರೋ ಆದ ತೆವಾಟಿಯಾ; ಗುಜರಾತ್‌ ಟೈಟನ್ಸ್‌ಗೆ ಹ್ಯಾಟ್ರಿಕ್‌ ಜಯ

IPL 2022: ಥ್ರಿಲ್ಲಿಂಗ್‌ ಫೈಟ್‌ನಲ್ಲಿ ಹೀರೋ ಆದ ತೆವಾಟಿಯಾ; ಗುಜರಾತ್‌ ಟೈಟನ್ಸ್‌ಗೆ ಹ್ಯಾಟ್ರಿಕ್‌ ಜಯ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram