Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಸಿಕ್ಸರ್​​ ಬಾರಿಸೋದ್ರಲ್ಲಿ ಪಂಜಾಬ್​​ ಫಸ್ಟ್​​, ಡೆಲ್ಲಿ, ಗುಜರಾತ್​​ ಲಾಸ್ಟ್​​..!

April 5, 2022
in Cricket, ಕ್ರಿಕೆಟ್
Andre Russell kkr ipl sports karnataka

Andre Russell kkr ipl sports karnataka

Share on FacebookShare on TwitterShare on WhatsAppShare on Telegram

ಐಪಿಎಲ್​​ನ ಸಿಕ್ಸರ್​​ ಮೀಟರ್​​ ಜೋರಾಗಿ ಓಡುತ್ತಿದೆ. ಈಗಾಗಲೇ ಟೂರ್ನಿಯಲ್ಲಿ 178 ಸಿಕ್ಸರ್​​ಗಳು ಸಿಡಿದಿವೆ. ಬೌಲರ್​​ ಎಷ್ಟೇ ಚಾಣಾಕ್ಯನಾಗಿದ್ದರೂ ಬ್ಯಾಟ್ಸ್​​ಮನ್​​ಗಳು ಕೇರ್​​ ಮಾಡುತ್ತಿಲ್ಲ. ಬಿಗ್​​ ಹಿಟ್ಟಿಂಗ್​​ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಈ ಬಾರಿಯ ಐಪಿಎಲ್​​ನಲ್ಲಿ ಪಂಜಾಬ್​​ ಕಿಂಗ್ಸ್​​ ಸಿಕ್ಸ್​ ಹಿಟ್ಟಿಂಗ್​​ ಸ್ಪರ್ಧೆಯಲ್ಲಿ ಮುಂದಿದೆ. ರಾಜಸ್ಥಾನ ರಾಯಲ್ಸ್​​​ ಎರಡೇ ಎರಡು ಪಂದ್ಯಗಳಲ್ಲಿ ಸಿಕ್ಸರ್​​ಗಳ ಸುರಿಮಳೆಗೈದಿದೆ. ಆದರೆ ಸಿಕ್ಸ್​​ ಹಿಟ್ಟರ್​​ಗಳ ದಂಡನ್ನೇ ಹೊಂದಿರುವ ಬೇರೆ ತಂಡಗಳು ಅಂದುಕೊಂಡಷ್ಟು ಸಿಕ್ಸರ್​​ ಸಿಡಿಸಿಲ್ಲ ಅನ್ನುವುದು ಅಚ್ಚರಿಯ ವಿಷಯ

ಸಿಕ್ಸರ್​​​​​​​​ ಕಿಂಗ್ಸ್​​

ತಂಡ                                ಸಿಕ್ಸರ್​​

ಪಂಜಾಬ್​​ ಕಿಂಗ್ಸ್​​:                    33

ರಾಜಸ್ಥಾನ ರಾಯಲ್ಸ್​​:              25

ಲಖನೌ ಸೂಪರ್​​ ಜೈಂಟ್ಸ್​​:         20

ಕೊಲ್ಕತ್ತಾನೈಟ್​​ ರೈಡರ್ಸ್​:         19

ಚೆನ್ನೈ ಸೂಪರ್​​ ಕಿಂಗ್ಸ್​​:              18

ರಾಯಲ್​​ ಚಾಲೆಂಜರ್ಸ್​:            18

ಮುಂಬೈ ಇಂಡಿಯನ್ಸ್​​:              14

ಸನ್​​ ರೈಸಸ್​​ ಹೈದ್ರಾಬಾದ್​​:       11

ಡೆಲ್ಲಿ ಕ್ಯಾಪಿಟಲ್ಸ್​​:                    10

ಗುಜರಾತ್​​ ಟೈಟಾನ್ಸ್​​:              10

ಒಟ್ಟು:                                178

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022Six Hitting
ShareTweetSendShare
Next Post
IPL 2022: ಯುವ ಆಟಗಾರ ಟಿಮ್‌ ಡೇವಿಡ್‌ಗೆ ಕೈರನ್‌ ಪೊಲಾರ್ಡ್‌ ಅನುಭವದೊಂದಿಗೆ ಮುನ್ನಡೆಯುವ ಆಸೆ 

IPL 2022: ಯುವ ಆಟಗಾರ ಟಿಮ್‌ ಡೇವಿಡ್‌ಗೆ ಕೈರನ್‌ ಪೊಲಾರ್ಡ್‌ ಅನುಭವದೊಂದಿಗೆ ಮುನ್ನಡೆಯುವ ಆಸೆ 

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram