Friday, December 1, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Kabaddi

ತಮಿಳ್​ ತಲೈವಾಸ್​​ಗೆ ಫೈನಲ್​​ ಮಿನಿಟ್​​ ಶಾಕ್​​,  ಕಂ ಬ್ಯಾಕ್​​ ಮಾಡಿದ ತೆಲುಗು ಟೈಟಾನ್ಸ್​​..!

December 22, 2021
in Kabaddi, ಇತರೆ ಕ್ರೀಡೆಗಳು
ತಮಿಳ್​ ತಲೈವಾಸ್​​ಗೆ ಫೈನಲ್​​ ಮಿನಿಟ್​​ ಶಾಕ್​​,  ಕಂ ಬ್ಯಾಕ್​​ ಮಾಡಿದ ತೆಲುಗು ಟೈಟಾನ್ಸ್​​..!
Share on FacebookShare on TwitterShare on WhatsAppShare on Telegram

ಎರಡೂ ತಂಡಗಳು ಕೂಡ ಸೋಲೊಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ವಿಜಯಲಕ್ಷ್ಮೀ ಕೂಡ ಯಾರ ಕೈಯೂ ಹಿಡಿಯಲಿಲ್ಲ. ಕೊನೆಯ ಎರಡು ನಿಮಿಷದಲ್ಲಿ ಕಂ ಬ್ಯಾಕ್​​ ಮಾಡಿದ ತೆಲುಗು ಟೈಟಾನ್ಸ್​​ಗೆ ತಮಿಳ್​​ ತಲೈವಾಸ್​​ಗೆ ಶಾಕ್​​ ನೀಡಿತು. ಪಂದ್ಯವನ್ನು ಡ್ರಾ ಮಾಡಿಕೊಂಡು ಅಚ್ಚರಿಯ ಪ್ರದರ್ಶನ ನೀಡಿತು.

ತೆಲುಗು ಟೈಟಾನ್ಸ್​​ ಮತ್ತು ತಮಿಳ್​​ ತಲೈವಾಸ್​​ ನಡುವಿನ ಪಂದ್ಯ ಜಿದ್ದಾಜಿದ್ದಿನಿಂದಲೇ ಸಾಗಿತು. ಕೊನೆಯ ಎರಡು ನಿಮಿಷಕ್ಕೂ ಮುನ್ನ ತಮಿಳ್​ ತಲೈವಾಸ್​​​​​​ 8 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ತಿರುಗಿ ಬಿದ್ದ ಟೈಟಾನ್ಸ್​​ ಪಂದ್ಯವನ್ನು 40-40 ಅಂಕಗಳಿಂದ ಡ್ರಾ ಮಾಡಿಕೊಂಡಿತು.

ಟೈಟಾನ್ಸ್​​ ಪರವಾಗಿ ಸಿದ್ದಾರ್ಥ್​ ದೇಸಾಯಿ 8 ರೈಡ್​​ ಪಾಯಿಂಟ್​​ ಸಹಿತ 11 ಪಾಯಿಂಟ್​​ ಪಡೆದುಕೊಂಡರು.  ಸಂದೀಪ್​​ ಖಂಡೋಲಾ 5 ಹಾಗೂ ರುತುರಾಜ್​​​ ಕೊರವಿ 3 ಟ್ಯಾಕಲ್​​ ಪಾಯಿಂಟ್​​ ಮೂಲಕ ಮಿಂಚಿದರು. ​​ತಮಿಳು ತಲೈವಾಸ್​​ ಪರವಾಗಿ ಮಂಜೀತ್​​​ 9 ರೈಡ್​​ ಪಾಯಿಂಟ್​​ ಸಹಿತ 12 ಅಂಕ ಪಡೆದರು. ಸುರ್ಜಿತ್​​ ಸಿಂಗ್​​, ಮೋಹಿತ್​​ ಮತ್ತು ಸಾಹಿಲ್​​ ತಲಾ  ಟ್ಯಾಕಲ್​​ ಪಾಯಿಂಟ್​​​ ಮೂಲಕ ಟೈಟಾನ್ಸ್​ ರೈಡರ್​​ ಗಳಿಗೆ ಕಡಿವಾಣ ಹಾಕಿದರು. ಕೊನೆಯ ಡು ಆರ್​​ ಡೈ ರೈಡ್​​ನಲ್ಲಿ ತಲೈವಾಸ್​​ ಎಡವುವ ಮೂಲಕ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.

6ae4b3ae44dd720338cc435412543f62?s=150&d=mm&r=g

admin

See author's posts

Tags: Pro KabaddiTamil ThalaivasTelugu Titans
ShareTweetSendShare
Next Post
ಫಸ್ಟ್​​ ಟೆಸ್ಟ್​​ಗೆ ಟೀಮ್​​ ಇಂಡಿಯಾ ಸಿದ್ಧತೆ, ಶಾರ್ದೂಲ್​​​ ಜಾಗ ಫಿಕ್ಸ್​​, ವಿಹಾರಿ, ರಹಾನೆ ಜಾಗದ ಬಗ್ಗೆ ಕನ್​​ಫ್ಯೂಷನ್​​..!

ಫಸ್ಟ್​​ ಟೆಸ್ಟ್​​ಗೆ ಟೀಮ್​​ ಇಂಡಿಯಾ ಸಿದ್ಧತೆ, ಶಾರ್ದೂಲ್​​​ ಜಾಗ ಫಿಕ್ಸ್​​, ವಿಹಾರಿ, ರಹಾನೆ ಜಾಗದ ಬಗ್ಗೆ ಕನ್​​ಫ್ಯೂಷನ್​​..!

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram