ಐಪಿಎಲ್ನಲ್ಲಿ ಡಬಲ್ ಧಮಾಕಾ ಹೋರಾಟದ ವೀಕೆಂಡ್ ಮುಗಿದಿದೆ. ಪ್ಲೇ-ಆಫ್ ಪ್ರವೇಶದ ಬಗ್ಗೆ ಯಾವ ತಂಡಕ್ಕೂ ಇನ್ನೂ ಸರಿಯಾದ ಕ್ಲಾರಿಟಿ ಬಂದಿಲ್ಲ. ಆದರೆ ಅಗ್ರ 4 ತಂಡಗಳ ಅಂತಿಮ 4ರ ಘಟ್ಟದ ಹೋರಾಟ ಬಹುತೇಕ ಫಿಕ್ಸ್ ಆದಂತೆ ಕಾಣುತ್ತಿದೆ. ಆದರೆ ವೀಕ್ ಡೇಸ್ ಹೋರಾಟ ಲೆಕ್ಕಾಚಾರ ಬದಲಿಸಿದರೂ ಅಚ್ಚರಿ ಇಲ್ಲ.
ಅಂಕಪಟ್ಟಿ
ತಂಡ ಪಂದ್ಯ ಜಯ ಅಂಕ
ಲಖನೌ 11 8 16
ಗುಜರಾತ್ 11 8 16
ರಾಜಸ್ಥಾನ 11 7 14
ಬೆಂಗಳೂರು 12 7 14
ಡೆಲ್ಲಿ 11 5 10
ಲಖನೌ ಮತ್ತು ಗುಜರಾತ್ ತಂಡಗಳು 11 ಪಂದ್ಯಗಳ ಪೈಕಿ 8 ನ್ನು ಗೆದ್ದು 16 ಅಂಕ ಪಡೆದಿವೆ. ರನ್ ರೇಟ್ ಕಾರಣದಿಂದ ಲಖನೌ ಮುಂದಿದೆ. ರಾಜಸ್ಥಾನ ಮತ್ತು ಬೆಂಗಳೂರು ಬಳಿ ತಲಾ 14 ಅಂಕಗಳಿವೆ. ಆದರೆ ಬೆಂಗಳೂರು 12 ಪಂದ್ಯವನ್ನು ಆಡಿದ್ದರೆ, ರಾಜಸ್ಥಾನ 11 ಪಂದ್ಯಗಳನ್ನು ಆಡಿದೆ. ಡೆಲ್ಲಿ11 ಪಂದ್ಯಗಳಿಂದ 5ನ್ನು ಗೆದ್ದು 10 ಅಂಕ ಪಡೆದು 5ನೇ ಸ್ಥಾನದಲ್ಲಿದೆ.
ಅಂಕಪಟ್ಟಿ
ತಂಡ ಪಂದ್ಯ ಜಯ ಅಂಕ
ಹೈದ್ರಾಬಾದ್ 11 5 10
ಪಂಜಾಬ್ 11 5 10
ಚೆನ್ನೈ 11 4 08
ಕೊಲ್ಕತ್ತಾ 11 4 08
ಮುಂಬೈ 10 2 04