Friday, June 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: CSKಗೆ ಕಾನ್ವೆ, ರುತುರಾಜ್​ ಬಲ, ಮುಂಬೈಗೆ ಪೊಲ್ಲಾಡ್​​, ಬುಮ್ರಾ ಆಧಾರ..!

May 12, 2022
in Cricket, ಕ್ರಿಕೆಟ್
IPL 2022: 10 ತಂಡಗಳಿದ್ದರೂ, ಎಂಟೇ ತಂಡಗಳ ಫೈಟ್​​..! ಇದೇ ಐಪಿಎಲ್​​​ 15ರ ಸ್ಪೆಷಲ್​​..!
Share on FacebookShare on TwitterShare on WhatsAppShare on Telegram

ಮುಂಬೈ ಇಂಡಿಯನ್ಸ್​​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಪಂದ್ಯ ಅಂದ ಮೇಲೆ ಅಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್​ ಗಳಿರುತ್ತವೆ. ಲೆಕ್ಕಾಚಾರಗಳಿರುತ್ತವೆ. ಈ ಬಾರಿಯ ಐಪಿಎಲ್​​ನಲ್ಲಿ ಈ ಎರಡು ತಂಡಗಳ ಸಾಧನೆ ಅಷ್ಟಕಷ್ಟೇ ಆಗಿದ್ದರೂ ರಣತಂತ್ರಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಇರಲಿಲ್ಲ. ಈಗ ಮುಂಬೈ ಸೇಡಿನ ಪಂದ್ಯಕ್ಕೆ ಸಜ್ಜಾಗುತ್ತಿದ್ದರೆ, ಚೆನ್ನೈ ಪ್ಲೇ-ಆಫ್​ ಲೆಕ್ಕಾಚಾರದಲ್ಲಿದೆ.

ದುಬೆ ವಿರುದ್ಧ ಬ್ರಹ್ಮಾಸ್ತ್ರ..!

ಐಪಿಎಲ್​​ ಸೀಸನ್​​ 15ರಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ನ ಶಿವಂ ದುಬೆ, 9 ಇನ್ನಿಂಗ್ಸ್​​ಗಳಲ್ಲಿ 34.89 ಸರಾಸರಿ ಹಾಗೂ 160.34ರ ಸ್ಟ್ರೈಕ್​​ ರೇಟ್​​ನಲ್ಲಿ 279 ರನ್​​​ ಸಿಡಿಸಿದ್ದಾರೆ. ಆದರೆ ದುಬೆ, ಬುಮ್ರಾ ವಿರುದ್ಧ ಕಳಪೆ ದಾಖಲೆ ಹೊಂದಿದ್ದಾರೆ. ಬುಮ್ರಾ ದುಬೆ ಅವರನ್ನು 2 ಬಾರಿ ಔಟ್​​ ಮಾಡಿರುವುದು ಮಾತ್ರವಲ್ಲದೆ, 17 ಎಸೆತಗಳಲ್ಲಿ ಕೇವಲ 10 ರನ್​​ ಮಾತ್ರ ನೀಡಿದ್ದಾರೆ.

ಎಡಗೈ ಬ್ಯಾಟ್ಸ್​​ಮನ್​​ಗಳಿಗೆ ಕಡಿವಾಣ..!

ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಅಗ್ರ ಆರು ಬ್ಯಾಟ್ಸ್​​ ಮನ್​​ಗಳ ಪೈಕಿ ಮೂವರು ಲೆಫ್ಟ್​​ ಹ್ಯಾಂಡ್​ ಬ್ಯಾಟ್ಸ್​​ ಮನ್​​ಗಳು. ಹೀಗಾಗಿ ಲೆಗ್​​ ಸ್ಪಿನ್ನರ್​​ ಮುರುಗನ್​​ ಅಶ್ವಿನ್​​ ಬದಲು ಆಫ್​ ಸ್ಪಿನ್ನರ್​​ ಹೃತಿಕ್​​ ಶೋಕಿನ್​​ ಸ್ಥಾನ ಪಡೆಯಬಹುದು.

ಪೊಲ್ಲಾರ್ಡ್​ ಬಲ:

ಈ ಬಾರಿಯ ಐಪಿಎಲ್​​ನಲ್ಲಿ ಪೊಲ್ಲಾರ್ಡ್​ ಮಿಂಚು ಹರಿಸಿಲ್ಲ. ಆದ್ರೆ ಸಿಎಸ್​ಕೆ ವಿರುದ್ಧ ಪೊಲಾರ್ಡ್​ ಬೌಲಿಂಗ್​​ನಲ್ಲೂ ಮಿಂಚಬಲ್ಲರು.  ಕಾನ್ವೆಯನ್ನು ಪೊಲ್ಲಾರ್ಡ್​ ಮೂರು ಬಾರಿ ಟಿ20 ಪಂದ್ಯಗಳಲ್ಲಿ ಔಟ್​​ ಮಾಡಿದ್ದಾರೆ. ರಾಬಿನ್​ ಉತ್ತಪ್ಪ ರನ್ನು ಕೂಡ 3 ಬಾರಿ ಪವೆಲಿಯನ್​​ಗೆ ಕಳುಹಿಸಿದ ದಾಖಲೆ ಪೊಲಾರ್ಡ್​ ಹೆಸರಲ್ಲಿದೆ. ಮೊಯಿನ್​ ಅಲಿಯನ್ನೂ 2 ಬಾರಿ ಔಟ್​​ ಮಾಡಿದ್ದಾರೆ.

ನಂಬರ್​ ಗೇಮ್​​:

ಈ ಬಾರಿಯ ಐಪಿಎಲ್​​ನಲ್ಲಿ ಪೊಲ್ಲಾರ್ಡ್​ 11 ಇನ್ನಿಂಗ್ಸ್​​ಗಳಿಂದ ಕೇವಲ 144 ರನ್​​ ಮಾತ್ರ ಬಾರಿಸಿದ್ದಾರೆ. ಪೊಲ್ಲಾರ್ಡ್​ ಸ್ಟ್ರೈಕ್​​ ರೇಟ್​​ 107.46 ಮತ್ತು ಸರಾಸರಿ 14.40ಗೆ ಇಳಿದಿದೆ. ಕೇನ್​​ ವಿಲಿಯಮ್ಸನ್​​ ಮತ್ತು ಅಜಿಂಕ್ಯಾ ರಹಾನೆ ಮಾತ್ರ ಪೊಲ್ಲಾರ್ಡ್​ಗಿಂತ ಕಡಿಮೆ ಸ್ಟ್ರೈಕ್​​ ರೇಟ್​​ ಹೊಂದಿದ್ದಾರೆ.  ಸ್ಪಿನ್ನರ್​​ಗಳ ವಿರುದ್ಧ ಪೊಲ್ಲಾರ್ಡ್​ ಕೇವಲ 6.80ಯ ಸರಾಸರಿ ಹಾಗೂ 82.92ರ ಸರಾಸರಿ ಹೊಂದಿದ್ದಾರೆ.

ರೋಹಿತ್​​ ಶರ್ಮಾ ಕೂಡ ಸ್ಪಿನ್ನರ್​​ ಗಳ ಎದುರು ಈ ಬಾರಿ ಮುಗ್ಗರಿಸಿದ್ದಾರೆ. ರೋಹಿತ್​ ಈ ಬಾರಿ ಸ್ಪಿನ್ನರ್​​ ಗಳ ವಿರುದ್ಧ 32 ಎಸೆತಗಳಲ್ಲಿ 33 ರನ್​​ ಮಾತ್ರ ಸಿಡಿಸಿದ್ದಾರೆ.

ಬುಮ್ರಾ ಮುಂಬೈ ಬೌಲಿಂಗ್​​ನ ಬ್ರಹ್ಮಾಸ್ತ್ರ.  ರುತುರಾಜ್​​ ಗಾಯಕ್ವಾಡ್​​ ಬುಮ್ರಾ ವಿರುದ್ಧ ಎದುರುಸಿದ 10 ಎಸೆತಗಳಲ್ಲಿ 21 ರನ್​​ ಗಳಿಸಿದ್ದಾರೆ.  ಧೋನಿ 60 ಎಸೆತಗಳಲ್ಲಿ 60 ರನ್​ ಮಾತ್ರ ಗಳಿಸಿದ್ದಾರೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: CSK\IPLipl 2022MI
ShareTweetSendShare
Next Post
KL RAHUL ATHIYA SHETTY SPORS KARNATAKA

KL Rahul: ಕೆ.ಎಲ್​​. ರಾಹುಲ್​​ ಮದುವೆಗೆ ಸುನೀಲ್​​ ಶೆಟ್ಟ ಗ್ರೀನ್​​ ಸಿಗ್ನಲ್​..? ವರ್ಷಾಂತ್ಯದಲ್ಲಿ ಮದುವೆ..?

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram