Saturday, September 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL: ಸೂಪರ್​​ ಶನಿವಾರದಂದು ಡಬಲ್​​ ಧಮಾಕಾ, ಯುಗಾದಿಯ ಬೇವು ಯಾರಿಗೆ.? ಬೆಲ್ಲ ಯಾರಿಗೆ..?

April 1, 2022
in Cricket, ಕ್ರಿಕೆಟ್
IPL: ಸೂಪರ್​​ ಶನಿವಾರದಂದು ಡಬಲ್​​ ಧಮಾಕಾ, ಯುಗಾದಿಯ ಬೇವು ಯಾರಿಗೆ.? ಬೆಲ್ಲ ಯಾರಿಗೆ..?
Share on FacebookShare on TwitterShare on WhatsAppShare on Telegram

ಬಿಗ್​​ ಪಿಕ್ಚರ್​​:

ರಾಜಸ್ಥಾನ ರಾಯಲ್ಸ್​​ ಟೂರ್ನಿಯನ್ನು ಅಬ್ಬರದ ಮೂಲಕ ಆರಂಭಿಸಿದೆ. ಮುಬೈ ಇಂಡಿಯನ್ಸ್​​ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಮುಗ್ಗರಿಸಿದೆ. ರಾಜಸ್ಥಾನ ಫರ್ಫೆಕ್ಟ್​​ ಮ್ಯಾಚ್​​ ಬಳಿಕ 2ನೇ ಪಂದ್ಯಕ್ಕೆ ಸಿದ್ಧವಾಗಿದ್ದರೆ, ಮುಂಬೈ ಸೋಲಿನ ಆಘಾತದೊಂದಿಗೆ ಕಣಕ್ಕಿಳಿಯುತ್ತಿದೆ. ಹೀಗಾಗಿ ಡಿ.ವೈ ಪಾಟೀಲ್​​ಕ್ರೀಡಾಗಣದಲ್ಲಿ ಯುಗಾದಿಯ ಬೇವು ಯಾರಿಗೆ, ಬೆಲ್ಲ ಯಾರಿಗೆ ಅನ್ನುವುದು ನಿರ್ಧಾರವಾಗಲಿದೆ.

ಹೇಗಿದೆ ಮುಂಬೈ ..?

ಮುಂಬೈ ತಂಡ ಬದಲಾವಣೆ ಆಗುವುದು ಖಚಿತ. ಸೂರ್ಯಕುಮಾರ್​ ಯಾದವ್​​ ಲಭ್ಯತೆ ತಂಡದ ವಿಶ್ವಾಸ ಹೆಚ್ಚಿಸಿದೆ. ಅಷ್ಟೇ ಅಲ್ಲ ಬ್ಯಾಟಿಂಗ್​​ ಬಲ ಹೆಚ್ಚಿಸಿದೆ.  ನಾಯಕ ರೋಹಿತ್​​ ಶರ್ಮಾ ಮತ್ತು ಇಶನ್​​ ಕಿಶನ್​​ ಸ್ಪೋಟಕ ಆರಂಭ ತಂದುಕೊಟ್ರೆ,  ಸೂರ್ಯಕುಮಾರ್​​ ಯಾದವ್​​ ಮತ್ತು  ತಿಲಕ್​​ ವರ್ಮಾ ಅದನ್ನು ಮುಂದುವರೆಸಬಲ್ಲರು. ಟಿಮ್​​ ಡೇವಿಡ್​​ ಮತ್ತು ಕೈರಾನ್​ ಪೊಲ್ಲಾರ್ಡ್​ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವುದರಿಂದ ಅವರ ಮೇಲೆ ಒತ್ತಡ ಹೆಚ್ಚಿದೆ.

ಉಳಿದಿರುವ 2 ಫಾರಿನ್​​ ಕೋಟಾದಲ್ಲಿ ಫಾಬಿಯನ್​ ಅಲೆನ್​​​​ ಮತ್ತು ಟೈಮಲ್​​ ಮಿಲ್ಸ್​​ ಆಡಬಹುದು. ಅಲೆನ್​​ ಸೇರ್ಪಡೆ ಬ್ಯಾಟಿಂಗ್​​ ಬಲವನ್ನು ಹೆಚ್ಚಿಸಲಿದೆ. ಜಸ್​ಪ್ರಿತ್​​ ಬುಮ್ರಾ ಟ್ರಂಪ್​​ ಕಾರ್ಡ್​ ಬೌಲರ್​​ ಆಗಿದ್ದರೆ, ಬಸಿಲ್​​ ಥಂಪಿ ಮತ್ತು ತೈಮಲ್​ ಮಿಲ್ಸ್​​ ವೇಗದ ಬೌಲರ್​​ಗಳು. ಮುರುಗನ್​​ ಅಶ್ವಿನ್​ ಸ್ಪಿನ್​​ ಸ್ಪೆಷಲಿಸ್ಟ್​​.  ಅಲೆನ್​​, ಪೊಲ್ಲಾರ್ಡ್​ ಮತ್ತು ಡೇವಿಡ್​​ ಐದನೇ ಬೌಲರ್​​ ಸ್ಥಾನ ತುಂಬುವುದು ಅನಿವಾರ್ಯ.

ರಾಜಸ್ಥಾನ ಹೇಗಿದೆ..?

ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್​​ ಸೆಟಲ್​​ ಆದ ತಂಡದ ಹಾಗಿದೆ. ಜೋಸ್​​ ಬಟ್ಲರ್​​ ಜೊತೆ ಯಶಸ್ವಿ ಜೈಸ್ವಾಲ್​​ ಆಟ ಆರಂಭಿಸಿದರೆ, ದೇವ್​ ದತ್​ ಪಡಿಕಲ್​​ ಮತ್ತು ನಾಯಕ ಸಂಜು ಸ್ಯಾಮ್ಸನ್​​ ಬ್ಯಾಟಿಂಗ್​​ ಆಧಾರ ಸ್ಥಂಭಗಳು. ಶಿಮ್ರನ್​​ ಹೆಟ್ಮಯರ್​​ ಮತ್ತು ರಿಯನ್​​ ಪರಾಗ್​ ಫಿನಿಷರ್​​ ಜಾಗ ತುಂಬಲಿದ್ದಾರೆ. ರವಿಚಂದ್ರನ್​​ ಅಶ್ವಿನ್​​ ಮತ್ತು ಯಜುವೇಂದ್ರ ಚಹಲ್​​ ಟ್ರಂಪ್​​ ಕಾರ್ಡ್​ ಸ್ಪಿನ್ನರ್​​ಗಳಾದರೆ, ಟ್ರೆಂಟ್​​ ಬೋಲ್ಟ್​​, ಪ್ರಸಿಧ್​ ಕೃಷ್ಣ ವೇಗಿಗಳು. ಡೆರೆಲ್​ ಮಿಚೆಲ್​ ಆಯ್ಕೆಗೆ ಲಭ್ಯ ಇರುವುದರಿಂದ ಆಲ್​​ರೌಂಡರ್​​​​ ಜಾಗ ಭರ್ತಿ ಆಗಲಿದೆ.

ಪಿಚ್​​ ಕಂಡೀಷನ್​​:

ಡಿ.ವೈ.ಪಾಟೀಲ್​ ಕ್ರೀಡಾಂಗಣ ಬ್ಯಾಟಿಂಗ್​ ​ಫ್ರೆಂಡ್ಲಿಯಾಗಿದೆ. ಅಷ್ಟೇ ಅಲ್ಲ ಇದು ಡೇ ಗೇಮ್​​ ಆಗಿರುವುದರಿಂದ ಡ್ಯೂ ಫ್ಯಾಕ್ಟರ್​​ ಪಂದ್ಯದ ಮೇಲೆ ಹೆಚ್ಚು ಎಫೆಕ್ಟ್​​ ಮಾಡುವುದಿಲ್ಲ.

6ae4b3ae44dd720338cc435412543f62?s=150&d=mm&r=g

admin

See author's posts

Tags: Match PreviewMI VS RRMumbai IndiansRajasthan Royals
ShareTweetSendShare
Next Post
kkr vs punjab kings sports karnataka ipl 2022

IPL 2022: ಇಂದು ಪಂಜಾಬ್ v ಕೊಲ್ಕತ್ತಾ ಹಣಾಹಣಿ: ಹಲವು ಮೈಲುಗಲ್ಲುಗಳು ದಾಖಲಾಗುವ ನಿರೀಕ್ಷೆ ಇದೆ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023
CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

September 30, 2023
CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ODI ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡ ಸ್ಟಾರ್‌ ಪ್ಲೇಯರ್ಸ್‌

September 29, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram