Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಮುಂಬೈ ಸ್ಟ್ರಾಟಜಿ, ಸನ್​​ರೈಸರ್ಸ್ ಗೇಮ್​​ ಪ್ಲಾನ್​​, ಇದು ವಾಂಖೆಡೆ ಫೈಟ್​​​ ಹೈಲೈಟ್​​

May 17, 2022
in Cricket, ಕ್ರಿಕೆಟ್
IPL 2022: ಮುಂಬೈ ಸ್ಟ್ರಾಟಜಿ, ಸನ್​​ರೈಸರ್ಸ್ ಗೇಮ್​​ ಪ್ಲಾನ್​​, ಇದು ವಾಂಖೆಡೆ ಫೈಟ್​​​ ಹೈಲೈಟ್​​

SRH VS MI

Share on FacebookShare on TwitterShare on WhatsAppShare on Telegram

ಸನ್​​ ರೈಸರ್ಸ್​ ತಂಡಕ್ಕೆ ಗೆಲುವಲ್ಲದೆ ಬೇರೆ ಯಾವುದೂ ಬೇಡ. ಮುಂಬೈ ತಂಡಕ್ಕೆ ಮತ್ತೊಂದು ತಂಡದ ಹಾದಿಗೆ ಮುಳ್ಳಾಗುವ ತವಕ. ಹೀಗಾಗಿ ವಾಂಖೆಡೆಯಲ್ಲಿ ಹೈ ವೋಲ್ಟೇಜ್​​ ಪಂದ್ಯ ಫಿಕ್ಸ್​. ಸನ್​​ ರೈಸರ್ಸ್​ ಇದ್ದ ಬಲವನ್ನೆಲ್ಲಾ ತೋರಲು ಪ್ಲಾನ್​​ ಮಾಡಿದೆ. ಮುಂಬೈ ಕಟ್ಟ ಕಡೆಯ ಸ್ಥಾನದ ಅವಮಾನ ಬೇಡ ಅನ್ನುವ ನಿರ್ಧಾರ ಮಾಡಿದೆ. ಹೀಗಾಗಿ ಎರಡೂ ತಂಡಗಳ ರಣತಂತ್ರಗಳು ಕುತೂಹಲ ಕೆರಳಿಸಿವೆ.

 ರೋಹಿತ್​​, ಕಿಶನ್​​ ಪ್ರಾಬ್ಲಂ

ಮುಂಬೈ ಇಂಡಿಯನ್ಸ್​​ ತಂಡದ ಓಪನರ್​​ ಗಳಾದ ರೋಹಿತ್​​ ಶರ್ಮಾ ಮತ್ತು ಇಶನ್​ ಕಿಶನ್ ಈ ಬಾರಿಯ ಐಪಿಎಲ್​​ನಲ್ಲಿ ಮಿಂಚಿದ್ದು ಕಡಿಮೆ. ಇದರ ಜೊತೆಗೆ ಆಫ್​​ ಸ್ಪಿನ್ನರ್​​ ವಾಷಿಂಗ್ಟನ್​​ ಸುಂದರ್​​ ವಿರುದ್ಧ ಕೇವಲ 90ರ ಸ್ಟ್ರೈಕ್​ ರೇಟ್​​ ಹೊಂದಿದ್ದಾರೆ.

ಬುಮ್ರಾ ಬ್ರಹಾಸ್ತ್ರ:

ಜಸ್​​ ಪ್ರಿತ್​​ ಬುಮ್ರಾ ಸನ್​ ರೈಸರ್ಸ್​ ನಾಯಕ ಕೇನ್​​ ವಿಲಿಯಮ್ಸನ್​​ ರನ್ನು 10 ಇನ್ನಿಂಗ್ಸ್​​ ಗಳಲ್ಲಿ ಒಮ್ಮೆ ಮಾತ್ರ ಔಟ್​​ ಮಾಡಿದ್ದಾರೆ.  ಆದರೆ ನಿಕೊಲಸ್​​ ಪೂರನ್​​ 3 ಇನ್ನಿಂಗ್ಸ್​​ ಗಳಲ್ಲಿ 2 ಬಾರಿ ಔಟ್​​​ ಆಗಿದ್ದಾರೆ.

ನಂಬರ್​​ ಗೇಮ್​​:

  • ವಾಂಖೆಡೆ ಕ್ರೀಡಾಂಗಣ ಸನ್​​ ರೈಸರ್ಸ್​ ಪಾಲಿಗೆ ಅನ್​​ ಲಕ್ಕಿ ಇಲ್ಲಿ ಆಡಿರುವ 9 ಪಂದ್ಯಗಳ ಪೈಕಿ ಸನ್​​ ರೈಸರ್ಸ್​ ಗೆದ್ದಿರುವುದು ಕೇವಲ 1ಪಂದ್ಯ ಮಾತ್ರ.  ಮತ್ತೊಂದೆಡೆ ಮುಂಬೈ ವಾಂಖೆಡೆಯಲ್ಲಿ 62.3 ಗೆಲುವಿನ ಸರಾಸರಿ ಹೊಂದಿದೆ.
  • ಈ ಬಾರಿಯ ಐಪಿಎಲ್​​ನಲ್ಲಿ ಮುಂಬೈ 94 ಸಿಕ್ಸರ್​​ ಬಿಟ್ಟುಕೊಟ್ಟಿದೆ. ಸನ್​​ ರೈಸರ್ಸ್​ 92 ಸಿಕ್ಸರ್​​ ಹೊಡೆಸಿಕೊಂಡಿದೆ. ಸಿಕ್ಸರ್​​ ಹೊಡೆಯುವುದರಲ್ಲೂ ಈ ತಂಡಗಳು ಕೊನೆಯ 2 ಸ್ಥಾನದಲ್ಲಿವೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022MIsrh
ShareTweetSendShare
Next Post
ಏನ್ ಗುರು ನಿನ್ನ ಸೀನು..! 10 ಸೆಕೆಂಡುಗಳ ವಿಡಿಯೋ ಸಖತ್ ವೈರಲ್

ಏನ್ ಗುರು ನಿನ್ನ ಸೀನು..! 10 ಸೆಕೆಂಡುಗಳ ವಿಡಿಯೋ ಸಖತ್ ವೈರಲ್

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram