LSG IPL 2022 Schedule- ಲಕ್ನೋ ಸೂಪರ್ ಜೈಂಟ್ಸ್ ಗೆ ಮೊದಲ ಎದುರಾಳಿ ಗುಜರಾತ್ ಟೈಟಾನ್ಸ್ .. ಆಪ್ತ ಮಿತ್ರರ ನಡುವಿನ ಹೋರಾಟ..!

ಲಕ್ನೋ ಸೂಪರ್ ಜೈಂಟ್ಸ್ .. 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸೇರ್ಪಡೆಯಾಗಿರುವ ಹೊಸ ತಂಡ. ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರ ನಾಯಕತ್ವವಿದೆ. ಮೊದಲ ಪಂದ್ಯವನ್ನು ಮಾರ್ಚ್ 28 ರಂದು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಹೋರಾಟ ನಡೆಸಲಿದೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಕೂಡ ಈ ಬಾರಿಯ ಐಪಿಎಲ್ ಹೊಸ ಆವೃತ್ತಿಯ ಟೂರ್ನಿಯಾಗಿದೆ. ಜಿಟಿ ತಂಡವನ್ನು ಕೆ.ಎಲ್. ರಾಹುಲ್ ಅವರ ಆಪ್ತಮಿತ್ರ ಹಾರ್ದಿಕ್ ಪಾಂಡ್ಯ ಅವರು ಮುನ್ನಡೆಸಲಿದ್ದಾರೆ. LSG IPL 2022 Schedule: Lucknow Super Giants fixtures

ಇನ್ನು ಎ ಬಣದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ, ಮುಂಬೈ ಇಂಡಿಯನ್ಸ್, ರಾಜಸ್ತಾನ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧ ತಲಾ ಎರಡು ಬಾರಿ ಕಾದಾಟ ನಡೆಸಲಿದೆ. ಹಾಗೇ ಬಿ ಬಣದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಸಹ ಎರಡು ಬಾರಿ ಎದುರಿಸಲಿದೆ.
ಇನ್ನುಳಿದಂತೆ ಆರ್ ಸಿಬಿ, ಸಿಎಸ್ ಕೆ, ಎಸ್ ಆರ್ ಎಚ್ ಮತ್ತು ಪಂಜಾಬ್ ಕಿಂಗ್ಸ್ ತಂಡವನ್ನು ತಲಾ ಒಂದೊಂದು ಬಾರಿ ಎದುರಿಸಲಿದೆ.
ಮ್ಯಾಚ್ ನಂಬರ್ -1 – ಮಾರ್ಚ್ 28- ಎಲ್ ಎಸ್ ಜಿ – ಗುಜರಾತ್ ಟೈಟಾನ್ಸ್ – ವಾಂಖೇಡೆ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -2- ಮಾರ್ಚ್ 31- ಎಲ್ ಎಸ್ ಜಿ – ಸಿಎಸ್ ಕೆ – ಬ್ರಬೊರ್ನ್ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -3- ಏಪ್ರಿಲ್ 4- ಎಲ್ ಎಸ್ ಜಿ – ಎಸ್ ಆರ್ ಎಚ್- ಡಿವೈ ಪಾಟೀಲ್ – ಸಮಯ – 7.30
ಮ್ಯಾಚ್ ನಂಬರ್ 4- ಏಪ್ರಿಲ್ 7- ಎಲ್ ಎಸ್ ಜಿ – ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -5- ಏಪ್ರಿಲ್ 10- ಎಲ್ ಎಸ್ ಜಿ – ರಾಜಸ್ತಾನ ರಾಯಲ್ಸ್ – ವಾಂಖೇಡೆ ಅಂಗಣ – ಸಮಯ -7.30
ಮ್ಯಾಚ್ ನಂಬರ್ -6- ಏಪ್ರಿಲ್ 16- ಎಲ್ ಎಸ್ ಜಿ – ಮುಂಬೈ ಇಂಡಿಯನ್ಸ್ – ಬ್ರಬೊರ್ನ್ ಅಂಗಣ – ಸಮಯ -3.30
ಮ್ಯಾಚ್ ನಂಬರ್ -7- ಏಪ್ರಿಲ್ 19- ಎಲ್ ಎಸ್ ಜಿ – ಆರ್ ಸಿಬಿ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -8- ಏಪ್ರಿಲ್ 24- ಎಲ್ ಎಸ್ ಜಿ – ಮುಂಬೈ ಇಂಡಿಯನ್ಸ್ -ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 9- ಏಪ್ರಿಲ್ 29- ಎಲ್ ಎಸ್ ಜಿ – ಪಂಜಾಬ್ ಕಿಂಗ್ಸ್ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ -10 – ಮೇ 1 – ಎಲ್ ಎಸ್ ಜಿ – ಡೆಲ್ಲಿ ಕ್ಯಾಪಿಟಲ್ಸ್ – ವಾಖೇಡೆ ಅಂಗಣ – ಸಮಯ -3.30
ಮ್ಯಾಚ್ ನಂಬರ್ 11- ಮೇ 7- ಎಲ್ ಎಸ್ ಜಿ – ಕೆಕೆಆರ್ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ 12- ಮೇ 10- ಎಲ್ ಎಸ್ ಜಿ – ಗುಜರಾತ್ ಟೈಟಾನ್ಸ್ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ 13- ಮೇ 15- ಎಲ್ ಎಸ್ ಜಿ – ರಾಜಸ್ತಾನ ರಾಯಲ್ಸ್ – ಸಮಯ – 7.30
ಮ್ಯಾಚ್ ನಂಬರ್ 14- ಎಲ್ ಎಸ್ ಜಿ – ಕೆಕೆಆರ್ – ಡಿವೈ ಪಾಟೀಲ್ ಅಂಗಣ – ಸಮಯ 7.30