Saturday, September 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಡಾಟ್​​ ಬಾಲ್​​ ಎಸೆಯುವದರಲ್ಲಿ ಕೆಕೆಆರ್​​ ನಂಬರ್​​ 1, ಉಮೇಶ್​​​​ ಬೌಲಿಂಗ್​​​​ ಮುಂದೆ ಬ್ಯಾಟ್ಸ್​​ಮನ್​​ಗಳ ಪರದಾಟ

April 5, 2022
in Cricket, ಕ್ರಿಕೆಟ್
IPL 2022: ಕಮ್‌ ಬ್ಯಾಕ್‌ ಸುಳಿವು ಕೊಟ್ಟ ಉಮೇಶ್‌ ಯಾದವ್‌; ಒಂದೇ ಪಂದ್ಯದಲ್ಲಿ ನಾಲ್ಕು ಅವಾರ್ಡ್‌ ಪಡೆದ ವೇಗಿ
Share on FacebookShare on TwitterShare on WhatsAppShare on Telegram

ಜೋಸ್​​ ಬಟ್ಲರ್​​ ಶತಕ ಅಬ್ಬರಿಸಿ ಬೊಬ್ಬಿರಿದು ಶತಕ ಸಿಡಿಸಿದರು.  ಇಶಾನ್​​ ಕಿಶನ್​​ ಬ್ಯಾಟಿಂಗ್​​​ಗೆ ಬೌಲರ್​​ಗಳು ಸಪ್ಪೆಯಾಗಿದ್ದು ಸುಳ್ಳಲ್ಲ. ಈ ಮಧ್ಯೆ ಕೆಲ ಬೌಲರ್​​ಗಳು ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಕೊಲ್ಕತ್ತಾ ನೈಟ್​​ ರೈಡರ್ಸ್​ ತಂಡಕ್ಕೆ ವೇಗಿ ಉಮೇಶ್​​ ಯಾದವ್​​ ಬೌಲಿಂಗ್​​ ಬೆನ್ನೆಲುಬಾಗಿ ನಿಂತಿದ್ದಾರೆ. ಎದುರಾಳಿ ಬ್ಯಾಟ್ಸ್​​ಮನ್​​ಗಳು ಬೌಂಡರಿ, ಸಿಕ್ಸರ್​​​​​ ಸಿಡಿಸಿದರೂ ಉಮೇಶ್​​ ಮ್ಯಾಚ್​​ ವಿನ್ನರ್​ ಆಗಿ ಮಿಂಚುತ್ತಿದ್ದಾರೆ.

ಬೌಲರ್​​ಗಳ ಪಟ್ಟಿಯಲ್ಲಿ ಅತೀ ಹೆಚ್ಚು ವಿಕೆಟ್​​ ಪಡೆದು ಮುನ್ನಡೆಯುತ್ತಿರುವ ಉಮೇಶ್​​ ಯಾದವ್​​ ಆರೇಂಜ್​​ ಕ್ಯಾಪ್​​​ ಇಟ್ಟುಕೊಡಿದ್ದಾರೆ.  ಉಮೇಶ್​​ ಯಾದವ್​​ ಈ ಹಿಂದೆ ಎಂದೂ ಕಂಡಿರದ ಯಶಸ್ಸನ್ನು ಈ ಬಾರಿಯ ಐಪಿಎಲ್​​ನಲ್ಲಿ ಕಾಣುತ್ತಿದ್ದಾರೆ. ಎಕಾನಮಿ ಜೊತೆಯಲ್ಲಿ ಅತೀ ಹೆಚ್ಚು ಡಾಲ್​​ ಬಾಲ್​​​ಗಳನ್ನು ಎಸೆದ ದಾಖಲೆ ಉಮೇಶ್​​ ಯಾದವ್​​​​ ಹೆಸರಿನಲ್ಲಿದೆ.

ಐಪಿಎಲ್​​ನಲ್ಲಿ ಡಾಟ್​​ ಬಾಲ್​​​ಗಳನ್ನು ಚಿನ್ನದ ಎಸೆತಗಳೆಂದು ಪರಿಗಣಿಸಲಾಗುತ್ತದೆ. ಅಚ್ಚರಿ ಅಂದರೆ ಈ ಬಾರಿಯ ಐಪಿಎಲ್​​ನಲ್ಲಿ ಅತೀ ಹೆಚ್ಚು ಡಾಟ್​​ ಬಾಲ್​​ಗಳನ್ನೆಸೆದ ಅಗ್ರ 5 ಬೌಲರ್​​ಗಳ ಪೈಕಿ 4 ಬೌಲರ್​​ಗಳು ಭಾರತೀಯರಾಗಿದ್ದಾರೆ. ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ ತಂಡಗಳು ಗೆಲುವಿನ ಓಟ ಮುಂದುವರೆಸುತ್ತಿರುವುದು ಸುಳ್ಳಲ್ಲ.

                        ಡಾಟ್​​ಬಾಲ್​​ ಕಿಂಗ್ಸ್​​

         ಬೌಲರ್​​                       ಓವರ್​​                         ಡಾಟ್​​ಬಾಲ್​​

  1. ಉಮೇಶ್​​ಯಾದವ್​​      12                                            42

  2. ಆವೇಶ್​ ಖಾನ್​​             11.4                                         37

  3. ಸುನೀಲ್​ ನರೈನ್​​          12                                           36

  4. ವರುಣ್​ ಚಕ್ರವರ್ತಿ       12                                            36

  5. ರಾಹುಲ್​​ ಚಹರ್​​         12                                            30

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022IPL Record
ShareTweetSendShare
Next Post
Indian Open: ಲಕ್ಷ್ಯ ಸೇನ್ ಚಾಂಪಿಯನ್, ಪುರುಷರ ಡಬಲ್ಸ್ ಜೋಡಿಗೆ ಪ್ರಶಸ್ತಿ

korean open: ಲಕ್ಷ್ಯ ಸೇನ್, ಮಾಳ್ವಿಕಾ ಶುಭಾರಂಭ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023
CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

September 30, 2023
CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ODI ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡ ಸ್ಟಾರ್‌ ಪ್ಲೇಯರ್ಸ್‌

September 29, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram