Saturday, September 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL : ಆರೇಂಜ್​​​​ ಕ್ಯಾಪ್​​ ಫೈಟ್​​ನಲ್ಲಿ ದೂರ ಹೋದ ಜೋಸ್​​​ ಬಟ್ಲರ್​​, ಟಾಪ್​​5ರಲ್ಲಿ ಮೂವರು ಭಾರತೀಯರು..!

April 7, 2022
in Cricket, ಕ್ರಿಕೆಟ್
IPL : ಆರೇಂಜ್​​​​ ಕ್ಯಾಪ್​​ ಫೈಟ್​​ನಲ್ಲಿ ದೂರ ಹೋದ ಜೋಸ್​​​ ಬಟ್ಲರ್​​, ಟಾಪ್​​5ರಲ್ಲಿ ಮೂವರು ಭಾರತೀಯರು..!
Share on FacebookShare on TwitterShare on WhatsAppShare on Telegram

ಐಪಿಎಲ್​​ನಲ್ಲಿ ರೋಚಕ ಪಂದ್ಯಗಳು ಒಂದು ಕಡೆಯಾದರೆ ಅಂಕ ಪಟ್ಟಿಯ ಲೆಕ್ಕಾಚಾರ ಮತ್ತೊಂದು ಕಡೆ. ಈ ಮಧ್ಯೆ ಆರೇಂಜ್​​ ಕ್ಯಾಪ್​​ಗಾಗಿ ಬ್ಯಾಟ್ಸ್​​ಮನ್​​ಗಳ ನಡುವೆ ದೊಡ್ಡ ಫೈಟ್​​ ಶುರುವಾಗಿದೆ. ಆರಂಭದಲ್ಲಿ ಅವರಿಗೊಮ್ಮೆ, ಇವರಿಗೊಮ್ಮೆ ಹಸ್ತಾಂತರವಾಗುತ್ತಿದ್ದ ಆರೇಂಜ್​​ ಕ್ಯಾಪ್​​ ಸದ್ಯ ಜೋಸ್​​ ಬಟ್ಲರ್​​​​ ತಲೆ ಮೇಲೆ ನಿಂತಿದೆ.

ಜೋಸ್​​ ಬಟ್ಲರ್​​ ಮತ್ತು ಇಶನ್​​ ಕಿಶನ್​​ ನಡುವೆ ಪರ್ಪಲ್​​ ಕ್ಯಾಪ್​​ ಫೈಟ್​​ ಇದೆ. ಆದರೆ ಇಶನ್​​ ಕೆಕೆಅರ್​​ ವಿರುದ್ಧ ವೈಫಲ್ಯ ಕಂಡಿದ್ದರಿಂದ ಜೋಸ್​​ ಬಟ್ಲರ್​​ ಆರೇಂಜ್​​ ಫೈಟ್​​ನಲ್ಲಿ ದೂರ ಹೋಗಿದ್ದಾರೆ. ಮತ್ತೊಂದು ಕಡೆಯಲ್ಲಿ ಅಗ್ರ 5 ಗರಿಷ್ಠ ರನ್​​ಗಳಿಸಿದವರ ಪಟ್ಟಿಯಲ್ಲಿ ಮೂವರು ಭಾರತೀಯರೇ ಇರುವುದು ಅಚ್ಚರಿ ಹುಟ್ಟಿಸಿದೆ.

 

ಆರೇಂಜ್​​ ಕ್ಯಾಪ್​ ಫೈಟ್​

ಆಟಗಾರ                          ಪಂದ್ಯ                         ರನ್​​

ಜೋಸ್​​ ಬಟ್ಲರ್​​​​                      03                    205

ಇಶನ್​​ ಕಿಶನ್​                          03                    149

ಫಾಫ್​​ ಡು ಪ್ಲೆಸಿಸ್​                  03                    122

ತಿಲಕ್​​ ವರ್ಮಾ                       03                    121

ದೀಪಕ್​ ಹೂಡಾ                     03                    119

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022Orange Cap
ShareTweetSendShare
Next Post
IPL 2022: ಪರ್ಪಲ್​​ ಕ್ಯಾಪ್​​ ರೇಸ್​​ನಲ್ಲಿ ಭಾರತೀಯರದ್ದೇ ಕಾರುಬಾರು, ಉಮೇಶ್​​​ ಜೊತೆ ಫೈಟ್​​ಗಿಳಿದ ಚಹಲ್​​..!

IPL 2022: ಪರ್ಪಲ್​​ ಕ್ಯಾಪ್​​ ರೇಸ್​​ನಲ್ಲಿ ಭಾರತೀಯರದ್ದೇ ಕಾರುಬಾರು, ಉಮೇಶ್​​​ ಜೊತೆ ಫೈಟ್​​ಗಿಳಿದ ಚಹಲ್​​..!

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023
CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

September 30, 2023
CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ODI ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡ ಸ್ಟಾರ್‌ ಪ್ಲೇಯರ್ಸ್‌

September 29, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram