Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ನಂಬರ್​​ ಗೇಮ್​​ ನಲ್ಲಿ ಐಪಿಎಲ್​​ 2022..!

May 10, 2022
in Cricket, ಕ್ರಿಕೆಟ್
IPL 2022: ಜಾಸ್‌ ಬಟ್ಲರ್‌ ಅರ್ಧಶತಕದ ಅಬ್ಬರ: ಮುಂಬೈ ವಿರುದ್ಧ ರಾಜಸ್ಥಾನ್‌ 158/6

JOS BUTTLER, IPL 2022, SPORTS KARNATAKA

Share on FacebookShare on TwitterShare on WhatsAppShare on Telegram

ಇಂಡಿಯನ್​​ ಪ್ರೀಮಿಯರ್​​ ಲೀಗ್​​ನಲ್ಲಿ ನಂಬರ್​​ಗಳಿಗೆ ವಿಶೇಷ  ಮಹತ್ವ ಇದೆ. ಗಳಿಸುವ ರನ್​​ಗಳಿಂದ ಹಿಡಿದು ಬಾರಿಸುವ ಫೋರ್​, ಸಿಕ್ಸರ್​​ ತನಕ ಎಲ್ಲದಕ್ಕೂ ಲೆಕ್ಕಾಚಾರವಿರುತ್ತದೆ. ಈ ಬಾರಿಯ ಐಪಿಎಲ್​​ ನಂಬರ್​​​​ ಗೇಮ್ ನಲ್ಲಿ ಜೋಸ್​​ ಬಟ್ಲರ್​​ ಕಿಂಗ್​​ ಆಗಿ ಮೆರೆದಾಡುತ್ತಿದ್ದಾರೆ. ರಾಜಸ್ಥಾನ ಸೂಪರ್​​ ತಂಡವಾಗಿ ಮಿಂಚುತ್ತಿದೆ​​

jos buttler 4

618: ಜೋಸ್​​ ಬಟ್ಲರ್​​ ಟೂರ್ನಿಯಲ್ಲಿ ಗಳಿಸಿರುವ ರನ್​​ ಗಳು. 11 ಪಂದ್ಯಗಳಿಂದ ಬಟ್ಲರ್​​​​ 3ಶತಕ ಸೇರಿದಂತೆ 618 ರನ್​​ಗಳಿಸಿದ್ದಾರೆ. ಲೀಗ್​​ ನಲ್ಲಿ ಬಟ್ಲರ್​​ ಇನ್ನೂ 3 ಪಂದ್ಯಗಳನ್ನು ಆಡುವುದು ಬಾಕಿ ಇದೆ.FSJskdCagAIy9GQ scaled

22: ಐಪಿಎಲ್​​ 15ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್​​ ಲೆಗ್​​ ಸ್ಪಿನ್ನರ್​​ ಯಜುವೇಂದ್ರ ಚಹಲ್​​ ಪಡೆದಿರುವ ವಿಕೆಟ್​​ ಗಳ ಸಂಖ್ಯೆ. ಚಹಲ್​​​ ಕಳೆದ ಒಂದು ತಿಂಗಳಿನಿಂದ ಪರ್ಪಲ್​​ ಕ್ಯಾಪ್​​ ಅನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

jos buttler 3

116: ಟೂರ್ನಿಯಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ. ರಾಜಸ್ಥಾನ ರಾಯಲ್ಸ್​​ನ ಜೋಸ್​​ ಬಟ್ಲರ್​​ ಈ ಸಾಧನೆ ಮಾಡಿದ್ದಾರೆ.

JASPRIT BHUMRAH

5/10: ಇದು ಜಸ್​​ ಪ್ರಿತ್​ ಬುಮ್ರಾ ಬೌಲಿಂಗ್​​ ರೆಕಾರ್ಡ್​. ಕೆಕೆಆರ್​ ವಿರುದ್ಧ ಬುಮ್ರಾ 10 ರನ್​​ ನೀಡಿ 5 ವಿಕೆಟ್​ ಪಡೆದಿದ್ದರು. ಇದು ಟೂರ್ನಿಯ ಬೆಸ್ಟ್​​ ಬೌಲಿಂಗ್​​ ಫರ್ಫಾಮೆನ್ಸ್​​​.

RCB VS CSK

110: ಚೆನ್ನೈ ಸೂಪರ್​​ ಕಿಂಗ್ಸ್​​​​ ಫೇರ್​​ ಪ್ಲೇ ಅವಾರ್ಡ್​ ನಲ್ಲಿ ಪಡೆದಿರುವ ಅಂಕ.11 ಪಂದ್ಯಗಳಲ್ಲಿ ಚೆನ್ನೈ ಸರಾಸರಿ 10 ಅಂಕಗಳಂತೆ 110 ಅಂಕಗಳನ್ನು ಪಡೆದುಕೊಂಡಿದೆ.

 

 

 

 

 

 

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022Number Game
ShareTweetSendShare
Next Post
IPL 2022: 9 ವರ್ಷದ ನಂತರ ಮನೆಗೆ ತೆರಳುತ್ತಿರುವ ಮುಂಬೈ ಇಂಡಿಯನ್ಸ್‌ ಯುವ ಸ್ಪಿನ್ನರ್‌

IPL 2022: 9 ವರ್ಷದ ನಂತರ ಮನೆಗೆ ತೆರಳುತ್ತಿರುವ ಮುಂಬೈ ಇಂಡಿಯನ್ಸ್‌ ಯುವ ಸ್ಪಿನ್ನರ್‌

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram