ಚೆನ್ನೈ ಗೆದ್ದಿಲ್ಲ… ಮುಂಬೈ ಸೋಲಿನ ಸರಪಳಿ ಕೊನೆಯಾಗಿಲ್ಲ. ಐಪಿಎಲ್ನ ವೀಕೆಂಟ್ ಪಂದ್ಯಗಳು ರೋಚಕವಾಗಿದ್ದರಿಂದ ಪಾಯಿಂಟ್ ಟೇಬಲ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಲಖನೌ ಪಂದ್ಯ ಸೋತಿದೆ. ಕೆಕೆಆರ್ ಕೂಡ ಸೋಲಿನ ರು ಕಂಡಿದೆ. ಸನ್ ರೈಸರ್ಸ್ ಮತ್ತು ಆರ್ಸಿಬಿ ಗೆದ್ದರೂ ಅಗ್ರಸ್ಥಾನದಲ್ಲಿಲ್ಲ.
ಟಾಪ್ 5 ತಂಡಗಳು
ತಂಡ ಪಂದ್ಯ ಗೆಲುವು ಅಂಕ ರನ್ರೇಟ್
ಆರ್.ಆರ್ 04 03 06 +0.951
ಕೆಕೆಆರ್ 05 03 06 +0.446
ಜಿ.ಟಿ 03 03 06 +0.349
ಆರ್ಸಿಬಿ 04 03 06 +0.294
ಲಖನೌ 05 03 06 +0.174
ರಾಜಸ್ಥಾನ ರಾಯಲ್ಸ್ ಲಖನೌ ವಿರುದ್ಧದ ಗೆಲುವಿನ ಬಳಿಕ ಅಗ್ರಸ್ಥಾನಕ್ಕೇರಿದೆ. ಕೊಲ್ಕತ್ತಾ ನೈಟ್ ರೈಡರ್ಸ್ 5 ಪಂದ್ಯಗಳಿಂದ 8 ಅಂಕ ಕಲೆಹಾಕಿದೆ. ಗುಜರಾತ್ ಲಯನ್ಸ್ ಸೋಲೇ ಇಲ್ಲದ ಏಕೈಕ ತಂಡವಾಗಿ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿದೆ. ಆರ್ಸಿಬಿ 4ನೇಸ್ಥಾನಕ್ಕೇರಿದೆ. ಲಖನೌ ಬಳಿ ಕೂಡ 6 ಅಂಕಗಳಿದ್ದೂ ರನ್ರೇಟ್ ಕೊಂಚ ಕಡಿಮೆ ಇರುವುದರರಿಂದ 5ನೇ ಸ್ಥಾನದಲ್ಲಿದೆ.
ಲಾಸ್ಟ್ 5 ತಂಡಗಳು
ಡಿ.ಸಿ. 04 02 04 +0.174
ಪಂಜಾಬ್ 04 02 04 -0.152
ಹೈದ್ರಾಬಾದ್ 03 01 02 -0.889
ಮುಂಬೈ 04 00 00 -1.181
ಸಿಎಸ್ಕೆ 04 00 00 -1.211
ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ 6 ಮತ್ತು 7ನೇ ಸ್ಥಾನ ಪಡೆದಿದೆ. ಹೈದ್ರಾಬಾದ್ 8ನೇ ಸ್ಥಾನದಲ್ಲಿದ್ದರೆ, ಮುಂಬೈ ಮತ್ತು ಚೆನ್ನೈ 9 ಮತ್ತು 10ನೇ ಸ್ಥಾನದಲ್ಲಿದೆ.