ಯಶ್ ದಯಾಲ್ ಅವರನ್ನು ಖರೀದಿಸಲು ಕೆಕೆಆರ್ ಹಾಗೂ ಗುಜರಾತ್ ತಂಡಗಳು ಹಣದ ಹೊಳೆಯನ್ನು ಹರಿಸಿದವು. ಕೊನೆಗೆ 3.2 ಕೋಟಿ ಬಾಜಿ ಮಾಡಿದ ಗುಜರಾತ್ ಯಶ್ ಅವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದೆ.