ಪಂಜಾಬ್ ಕಿಂಗ್ಸ್ ರಾಜ್ ಅಂಗದ್ ಬಾವಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇವರನ್ನು ಪಡೆಯಲು ಆರಂಭದಲ್ಲಿ ಸನ್ ತಂಡ ಸಹ ಆಸಕ್ತಿ ತೋರಿತು. ಆದರೆ ಕೊನೆಯಲ್ಲಿ ಪಂಜಾಬ್ 2 ಕೋಟಿ ನೀಡಿ ಇವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.