<p style="text-align: justify; background: white; margin: 7.5pt 0in 7.5pt 0in;"><strong><span style="font-family: 'Tunga','sans-serif'; color: #121212;">ದೇಶಿಯ ಟಿ-2 ಲೀಗ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಅವರನ್ನು ಹಳೆಯ ಮಾಲೀಕರೇ ಖರೀದಿಸಿದ್ದಾರೆ. ಇವರನ್ನು ಪಡೆಯಲು ಚೆನ್ನೈ, ಕೆಕೆಆರ್, ಪಂಜಾಬ್ ತಂಡಗಳು ಹಣ ಹೂಡಿದವು. ಕೊನೆಗೆ ಕಿಂಗ್ಸ್ 9 ಕೋಟಿ ನೀಡಿ ಖರೀದಿಸಿತು. </span></strong></p> <p style="text-align: justify; background: white; box-sizing: border-box; font-variant-ligatures: normal; font-variant-caps: normal; orphans: 2; widows: 2; -webkit-text-stroke-width: 0px; text-decoration-thickness: initial; text-decoration-style: initial; text-decoration-color: initial; word-spacing: 0px; margin: 7.5pt 0in 7.5pt 0in;"></p>