ಯುವ ವೇಗಿ ಸಾಯಿ ಕಿಶೋರ್ ಅವರನ್ನು ಸೇರಿಸಿಕೊಳ್ಳಲು ರಾಜಸ್ಥಾನ, ದೆಹಲಿ, ಚೆನ್ನೈ, ಪಂಜಾಬ್ ತಂಡಗಳು ಹರ ಸಾಹಸ ಪಟ್ಟವು. ಕೊನೆಗೆ ಗುಜರಾತ್ ತಂಡ 3 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.