ಡೆತ್ ಓವರ್ ಗಳಲ್ಲಿ ಮೊನಚಾದ ದಾಳಿ ನಡೆಸಿ ಎಲ್ಲರ ಗಮನ ಸೆಳೆದಿದ್ದ ಸಂದೀಪ್ ಶರ್ಮಾ ಅವರು ತಮ್ಮ ಮೂಲ ಬೆಲೆಗೆ ಪಂಜಾಬ್ ಕಿಂಗ್ಸ್ ಸೇರಿದ್ದಾರೆ.