ಟೀಮ್ ಇಂಡಿಯಾದ ಕದವನ್ನು ತಟ್ಟಿ ಸೈ ಎನಿಸಿಕೊಂಡಿರುವ ವೇಗಿ ನವದೀಪ್ ಸೈನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ ಹಾಗೂ ಮುಂಬೈ ಕಸರತ್ತು ನಡೆಸಿದವು. ಅಂತಿಮವಾಗಿ ಈ ಯುದ್ಧದದಲ್ಲಿ ಮುಂಬೈ ಕೈ ಮೇಲಾಯಿತು. ನವದೀಪ್ ಗೆ ಮುಂಬೈ 2.6 ಕೋಟಿ ನೀಡಿದೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.