ipl 2022- RCB- ಆರ್ ಸಿಬಿ ದಾಖಲೆ ಪಟ್ಟಿಯಲ್ಲಿದೆ ಇನ್ನೂ ಅನಿಲ್ ಕುಂಬ್ಖೆ ಹೆಸರು -ಆರ್ ಸಿಬಿ ಅಂಕಿ ಅಂಶಗಳು…!
ಕಳೆದ 14 ಐಪಿಎಲ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿಲ್ಲ. ಮೂರು ಬಾರಿ ರನ್ನರ್ ಆಪ್ ಆಗಿರುವುದು ಶ್ರೇಷ್ಠ ಸಾಧನೆಯಾಗಿದೆ.
ಪ್ರತಿ ಬಾರಿ ಐಪಿಎಲ್ ಟೂರ್ನಿ ಶುರುವಾದಾಗ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಂತ ಅಭಿಮಾನದಿಂದ ಅಭಿಯಾನ ಶುರು ಮಾಡುತ್ತಾರೆ. ಆದ್ರೆ ಆರ್ ಸಿಬಿ ಅಭಿಮಾನವನ್ನು ಉಳಿಸಿಕೊಂಡಿಲ್ಲ. ಆದ್ರೂ ಆರ್ ಸಿಬಿ ಅಭಿಮಾನಿಗಳ ಪ್ರೀತಿ ಒಂಚೂರು ಕಮ್ಮಿಯಾಗಿಲ್ಲ. ಇದು ಆರ್ ಸಿಬಿ ತಂಡದ ವಿಶೇಷತೆ.
ಕಪ್ ಗೆಲ್ಲದೇ ಇದ್ರೂ ಐಪಿಎಲ್ ನಲ್ಲಿ ಆರ್ ಸಿಬಿ ತಂಡ ಕೆಲವೊಂದು ಸಾಧನೆಗಳನ್ನು ಮಾಡಿವೆ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು.
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಐಪಿಎಲ್ ಪಂದ್ಯ- 211
ಗೆಲುವು – 98
ಸೋಲು – 106
ಟೈ – 3
ಫಲಿತಾಂಶ ಇಲ್ಲ – 4
ಪ್ರಶಸ್ತಿ – ಶೂನ್ಯ
ರನ್ನರ್ ಅಪ್ -3
ಆರ್ ಸಿಬಿ ತಂಡದ ಬ್ಯಾಟಿಂಗ್ – ಬೌಲಿಂಗ್ ಅಂಕಿ ಅಂಶಗಳು
ವೈಯಕ್ತಿಕ ಗರಿಷ್ಠ ರನ್ – 175 ಅಜೇಯ – ಕ್ರಿಸ್ ಗೇಲ್
ತಂಡದ ಗರಿಷ್ಠ ಸ್ಕೋರ್ – 263/5
ಗರಿಷ್ಠ ಚೇಸಿಂಗ್ ಸ್ಕೋರ್ – 203/2
ಗರಿಷ್ಠ ಶತಕ – 5 – ಕ್ರಿಸ್ ಗೇಲ್
ಗರಿಷ್ಠ ಅರ್ಧಶತಕ – 42- ವಿರಾಟ್ ಕೊಹ್ಲಿ
ಗರಿಷ್ಠ ಬೌಂಡರಿ – 546 – ವಿರಾಟ್ ಕೊಹ್ಲಿ
ಗರಿಷ್ಠ ಸಿಕ್ಸರ್ – 239- ಕ್ರಿಸ್ ಗೇಲ್
ಶ್ರೇಷ್ಠ ಸರಾಸರಿ – 52.75- ಮಾರ್ಕಸ್ ಸ್ಟೋನಿಸ್
ಶ್ರೇಷ್ಠ ಸ್ಟ್ರೈಕ್ ರೇಟ್ -159.44 – ಸಫ್ರಾಝ್ ಖಾನ್
ಬೆಸ್ಟ್ ಬೌಲಿಂಗ್ – 5/5 -ಅನಿಲ್ ಕುಂಬ್ಳೆ
ಪರಿಣಾಮಕಾರಿ ಬೌಲರ್ – 6.36 – ಡೇನಿಯಲ್ ವೆಟ್ಟೋರಿ
ಶ್ರೇಷ್ಠ ಸರಾಸರಿ – 17.40 – ಪವನ್ ನೇಗಿ
ಬೆಸ್ಟ್ ಸ್ಟ್ರೈಕ್ ರೇಟ್ – 14.20- ಪವನ್ ನೇಗಿ
ರಿಟೇನ್ ಮಾಡಿಕೊಂಡಿರುವ ಆರ್ ಸಿಬಿ ಆಟಗಾರರು
ವಿರಾಟ್ ಕೊಹ್ಲಿ – 15 ಕೋಟಿ ರೂ.
ಗ್ಲೇನ್ ಮ್ಯಾಕ್ಸ್ ವೆಲ್ – 11 ಕೋಟಿ ರೂ.
ಮಹಮ್ಮದ್ ಸೀರಾಜ್ – 7 ಕೋಟಿ ರೂ.
ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ ಖರೀದಿ ಮಾಡಿದ ಆಟಗಾರರು
ಫಾಫ್ ಡು ಪ್ಲೇಸಸ್ – 7 ಕೋಟಿ ರೂ.
ಹರ್ಷೆಲ್ ಪಟೇಲ್ – 10.75 ಕೋಟಿ ರೂ.
ವನಿಂದು ಹಸರಂಗ – 10.75 ಕೋಟಿ ರೂ.
ದಿನೇಶ್ ಕಾರ್ತಿಕ್ – 5.50 ಕೋಟಿ ರೂ.
ಜೋಶ್ ಹಾಝಲ್ ವುಡ್ – 7.75 ಕೋಟಿ ರೂ.
ಶಹಬಾಝ್ ಅಹಮ್ಮದ್ – 2.4 ಕೋಟಿ ರೂ.
ಅನುಜ್ ರಾವತ್ – 3.4 ಕೋಟಿ ರೂ.
ಆಕಾಶ್ ದೀಪ್ – 20 ಲಕ್ಷ ರೂ.
ಮಹಿಪಾಲ್ ಲೊಮ್ರೊ – 95 ಲಕ್ಷ ರೂ.
ಫಿನ್ ಆಲೆನ್ – 80 ಲಕ್ಷ ರೂ.
ಶೆರ್ಫನ್ ರುಥರ್ ಫೆÇೀರ್ಡ್ – 1 ಕೋಟಿ ರೂ.
ಜೇಸನ್ ಬೆಹ್ರೆಂಡೊರ್ಫ್ – 75 ಲಕ್ಷ ರೂ.
ಸುಯಾಶ್ ಪ್ರಭುದೇಸಾಯಿ – 30 ಲಕ್ಷ ರೂ.
ಚಾಮಾ ಮಿಲಿಂದ್ – 25 ಲಕ್ಷ ರೂ.
ಅನೀಶ್ವರ್ ಗೌತಮ್ – 20 ಲಕ್ಷ ರೂ.
ಕರಣ್ ಶರ್ಮಾ – 50 ಲಕ್ಷ ರೂ.
ಸಿದ್ಧಾರ್ಥ್ ಕೌಲ್ – 75 ಲಕ್ಷ ರೂ.
ಲುನ್ವಿತ್ ಸಿಸೊಡಿಯಾ – 20 ಲಕ್ಷ ರೂ.
ಡೇವಿಡ್ ವೆಲ್ಲೆ – 2 ಕೋಟಿ ರೂ.
ಐಪಿಎಲ್ 2022 ಮೆಗಾ ಹರಾಜಿನಲ್ಲಿ ಆರ್ ಸಿಬಿ ತಂಡ
ಆರ್ ಸಿಬಿ ಜೇಬಿನಲ್ಲಿದ್ದ ದುಡ್ಡು 90 ಕೋಟಿ ರೂ.
ರಿಟೇನ್ ಮಾಡ್ಕೊಂಡ ಆಟಗಾರರಿಗೆ ನೀಡಿರುವ ದುಡ್ಡು – 33 ಕೋಟಿ
ಹರಾಜಿನಲ್ಲಿ ಆರ್ ಸಿಬಿ ಬಳಿ ಇದ್ದ ಹಣ – 57 ಕೋಟಿ ರೂ.
ಹರಾಜಿನಲ್ಲಿ ಆರ್ ಸಿಬಿ ಖರ್ಚು ಮಾಡಿದ ಹಣ – 55.45 ಕೋಟಿ ರೂ.
ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರು -19
ತಂಡದಲ್ಲಿರುವ ಒಟ್ಟು ಆಟಗಾರರು – 22
ಐಪಿಎಲ್ 2022ರಲ್ಲಿ 22 ಆಟಗಾರರಿಗೆ ಖರ್ಚು ಮಾಡಿದ ದುಡ್ಡು – 88. 45 ಕೋಟಿ ರೂ.
ಆರ್ ಸಿಬಿ ಜೇಬಿನಲ್ಲಿ ಉಳಿದುಕೊಂಡಿರುವ ಹಣ – 1.55 ಕೋಟಿ ರೂ.