IPL 2022 Mega Auction – ರಿಲೆ ಮೆರೆಡಿತ್ ಮಣೆ ಹಾಕಿದ ಮುಂಬೈ ಇಂಡಿಯನ್ಸ್
ರಿಲೆ ಮೆರೆಡಿತ್ ಆಸ್ಟ್ರೇಲಿಯಾದ ಶ್ರೇಷ್ಠ ವೇಗದ ಬೌಲರ್. 2021 ರಲ್ಲಿ ಪಂಜಾಬ್ ಕಿಂಗ್ಸ್ನ ಭಾಗವಾಗಿದ್ದರು. ಆಗ ಅವರ ಸಂಭಾವನೆ 8 ಕೋಟಿ. ಈಗ ಮುಂಬೈ ಇಂಡಿಯನ್ಸ್ನ ಭಾಗವಾಗಲಿದ್ದಾರೆ. ಅವರನ್ನು ಮುಂಬೈ ತಂಡ 1 ಕೋಟಿಗೆ ಖರೀದಿಸಿದೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.