Thursday, June 8, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ದಾಖಲೆ ಮೇಲೆ ಅಕ್ಸರ್​​ ಕಣ್ಣು, ಪೊವೆಲ್​​ ಭೀತಿಗೆ ಬ್ರಾವೋ ಅಸ್ತ್ರ, ಇದು CSK VS DC ಪಂದ್ಯದ ಗೇಮ್​​ಪ್ಲಾನ್​​​..!

May 8, 2022
in Cricket, ಕ್ರಿಕೆಟ್
IPL 2022: ದಾಖಲೆ ಮೇಲೆ ಅಕ್ಸರ್​​ ಕಣ್ಣು, ಪೊವೆಲ್​​ ಭೀತಿಗೆ ಬ್ರಾವೋ ಅಸ್ತ್ರ, ಇದು CSK VS DC ಪಂದ್ಯದ ಗೇಮ್​​ಪ್ಲಾನ್​​​..!

DC VS CSK

Share on FacebookShare on TwitterShare on WhatsAppShare on Telegram

ಪಂದ್ಯ ಯಾವುದು ಬೇಕಾದರೂ ಆಗಿರಲಿ. ಆದರೆ ಅದರ ರಣತಂತ್ರ ಎಲ್ಲರ ಗಮನ ಸೆಳೆಯುತ್ತದೆ. ಇತಿಹಾಸ ಮತ್ತು ಸಂಖ್ಯಾ ಶಾಸ್ತ್ರದ ಲೆಕ್ಕಾಚಾರವೂ ಚರ್ಚೆಯಾಗುತ್ತದೆ. ಚೆನ್ನೈ ಸೂಪರ್​​ ಕಿಂಗ್ಸ್​​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧದ ಪಂದ್ಯದಲ್ಲೂ ಹಲವು ಅಂಶಗಳು ಚರ್ಚೆಗೆ ಬರಲಿವೆ.

ರಾಯುಡು VS ಲೆಗ್​​ ಸ್ಪಿನ್​​:

ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಮಿಡಲ್​​ ಆರ್ಡರ್​​ ಬ್ಯಾಟಿಂಗ್​​ ಬಲ ಅಂಬಾಟಿ ರಾಯುಡು ಲೆಗ್​​ ಸ್ಪಿನ್ನರ್​​ಗಳ ಮುಂದೆ ಮೇಲುಗೈ ಸಾಧಿಸಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ಲೆಗ್​​ ಸ್ಪಿನ್ನರ್​​ಗಳ 36 ಎಸೆತಗಳಲ್ಲಿ 53 ರನ್​​ ಸಿಡಿಸಿದ್ದಾರೆ.

ಕುಲ್​​ದೀಪ್​​​ ಮ್ಯಾಜಿಕ್​​:

ಕುಲ್​​ ದೀಪ್​​ ಯಾದವ್​​ ಚೈನಾಮನ್​​​ ಬೌಲಿಂಗ್​​ ರಾಯುಡು ರನ್​​ ಬೇಟೆಗೆ ಕಡಿವಾಣ ಹಾಖಿದೆ.  ಕುಲ್​​ ದೀಪ್​​ ವಿರುದ್ಧದ 5 ಇನ್ನಿಂಗ್ಸ್​​ ಗಳಲ್ಲಿ ರಾಯುಡು 24 ಎಸೆತಗಳಲ್ಲಿ 24 ರನ್​​ ಮಾತ್ರಗಳಿಸಿದ್ದಾರೆ. ಅಷ್ಟೇ ಅಲ್ಲ 2 ಬಾರಿ ಔಟ್​​ ಆಗಿದ್ದಾರೆ.

ನಂಬರ್​ ಗೇಮ್​​:

  • ಡೆಲ್ಲಿ ಕ್ಯಾಪಿಟಲ್ಸ್​​​​ ಪವರ್​ ಪ್ಲೇ ನಲ್ಲಿ 9.41 ಸರಾಸರಿ ಹೊಂದಿದೆ. ಇದು ಈ ಬಾರಿಯ ಐಪಿಎಲ್​​ನಲ್ಲಿ ದಿ ಬೆಸ್ಟ್​​. ಮತ್ತೊಂದು ಕಡೆ ಚೆನ್ನೈ ಸೂಪರ್​​ ಕಿಂಗ್ಸ್​​ ಪವರ್​​ ಪ್ಲೇ ನಲ್ಲಿ 6.98ರ ಸರಾಸರಿ ಹೊಂದಿದೆ. ಇದು 3ನೇ ಅತೀ ಕಳಪೆ ಸರಾಸರಿ.
  • ಡ್ವೈನ್​​ ಬ್ರಾವೋ ಬಿಗ್​​ ಹಿಟ್ಟರ್​​ ರೊವ್ಮನ್​​ ಪೊವೆಲ್​​ ಗೆ ಕಡಿವಾಣ ಹಾಕಿದ್ದಾರೆ. ಸಿಪಿಎಲ್​​ ನಲ್ಲಿ ಬ್ರಾವೋ 34 ಎಸೆತಗಳನ್ನು ಹಾಖಿ 31 ರನ್​​ ಮಾತ್ರ ನೀಡಿದ್ದರು. ಅಷ್ಟೇ ಅಲ್ಲ ಒಮ್ಮೆ ಔಟ್​​ ಕೂಡ ಮಾಡಿದ್ದರು.
  • ಲೆಗ್​​ ಸ್ಪಿನ್ನರ್​​ಗಳ ಮುಂದೆ ಮಹೇಂದ್ರ ಸಿಂಗ್​​ ಧೋನಿ ರನ್​ಗಾಗಿ ಪರದಾಡಿದ್ದಾರೆ. ಆದರೆ ಕುಲ್​​ದೀಪ್​​ ವಿರುದ್ಧ 28 ಎಸೆತಗಳಲ್ಲಿ 46 ರನ್​ ಸಿಡಿಸಿದ್ದಾರೆ.
  • ಸೂಪರ್​​ ಕಿಂಗ್ಸ್​​ ವಿರುದ್ಧದ ಕಳೆದ 5 ಇನ್ನಿಂಗ್ಸ್​​ಗಳ ಪೈಕಿ ಪೃಥ್ವಿ ಷಾ 3 ಬಾರಿ ಅರ್ಧಶತಕ ಸಿಡಿಸಿದ್ದಾರೆ.
  • ಶಾರ್ದೂಲ್​​ ಥಾಕೂರ್​​​​ ಮೊದಲ ಬಾರಿಗೆ ಸಿಎಸ್​​ಕೆ ವಿರುದ್ಧ ಆಡುತ್ತಿದ್ದಾರೆ. ಈ ಹಿಂದೆ ಚೆನ್ನೈ ತಂಡದಲ್ಲೇ ಥಾಕೂರ್​ ಇದ್ದರು. ಅದಕ್ಕೂ ಮುನ್ನ ಪುಣೆ ಸೂಪರ್​​ ಜೈಂಟ್ಸ್​​ ಮತ್ತು ಪಂಜಾಬ್​ ತಂಡದ ಸದಸ್ಯನಾಗಿದ್ದರು.
  • ಐಪಿಎಲ್​​ನಲ್ಲಿ 100 ವಿಕೆಟ್​​ ಪಡೆದ ಸಾಧನೆ ಮಾಡಲು ಅಕ್ಸರ್​​ ಪಟೇಲ್​​ಗೆ 1 ವಿಕೆಟ್​​ ಅವಶ್ಯಕತೆ ಇದೆ.  ಜಡೇಜಾ ಬಳಿಕ ಐಪಿಎಲ್​​ನಲ್ಲಿ 100 ವಿಕೆಟ್​​ ಕಬಳಿಸಿದ 2ನೇ ಆಟಗಾರ ಅಕ್ಸರ್​​ ಆಗಲಿದ್ದಾರೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: CSK\dcIPLipl 2022
ShareTweetSendShare
Next Post
IPL 2022: ಪ್ಲೇ-ಆಫ್​​ ಲೆಕ್ಕಾಚಾರದ ಮಧ್ಯೆ ರಾಯಲ್ಸ್​​ಗೆ ಶಾಕ್​​,  ತವರಿಗೆ ಮರಳಿದ ಶಿಮ್ರನ್​​ ಹೆಟ್ಮಯರ್​​..!

IPL 2022: ಪ್ಲೇ-ಆಫ್​​ ಲೆಕ್ಕಾಚಾರದ ಮಧ್ಯೆ ರಾಯಲ್ಸ್​​ಗೆ ಶಾಕ್​​,  ತವರಿಗೆ ಮರಳಿದ ಶಿಮ್ರನ್​​ ಹೆಟ್ಮಯರ್​​..!

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram