Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಟೇಬಲ್​​ ಟಾಪರ್​​ಗಳ ನಡುವೆ ಟಾಪ್​​​ ಪ್ಲೆಸ್​​ಗೆ ಫೈಟ್​​​, ಲಖನೌ, ಗುಜರಾತ್​​​ ನಡವೆ ರೋಚಕ ಮ್ಯಾಚ್​​..!

May 10, 2022
in Cricket, ಕ್ರಿಕೆಟ್
IPL 2022: ಟೇಬಲ್​​ ಟಾಪರ್​​ಗಳ ನಡುವೆ ಟಾಪ್​​​ ಪ್ಲೆಸ್​​ಗೆ ಫೈಟ್​​​, ಲಖನೌ, ಗುಜರಾತ್​​​ ನಡವೆ ರೋಚಕ ಮ್ಯಾಚ್​​..!

LSG VS GT

Share on FacebookShare on TwitterShare on WhatsAppShare on Telegram

ಐಪಿಎಲ್​​ಗೆ ಈ ಎರಡೂ ತಂಡಗಳು ಹೊಸತು. ಮೊದಲ ಸೀಸನ್​​ನಲ್ಲಿ ಇಲ್ಲಿ ತನಕ 11 ಪಂದ್ಯಗಳನ್ನು ಆಡಿವೆ. ತಲಾ 8 ಪಂದ್ಯಗಳನ್ನು ಗೆದ್ದಿವೆ. ಎರಡೂ ತಂಡಗಳೂ ಮೂರು ಪಂದ್ಯಗಳನ್ನು ಸೋತಿವೆ. ನೆಟ್​​ ರನ್​​ ರೇಟ್​​ನಲ್ಲಿ ಲಖನೌ ಕೊಂಚ ಮುಂದಿದೆ. ಗುಜರಾತ್​​ ಸಣ್ಣ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ಪುಣೆಯ ಎಂಸಿಎ ಮೈದಾನದಲ್ಲಿ ನಡೆಯುವ ಲಖನೌ ಮತ್ತು ಗುಜರಾತ್​​ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಲಖನೌ ಸೂಪರ್​​ ಜೈಂಟ್ಸ್​​ ಸತತ 4 ಪಂದ್ಯಗಳನ್ನು ಗೆದ್ದು ಈ ಪಂದ್ಯಕ್ಕೆ ಸಜ್ಜಾಗಿದೆ. ಗುಜರಾತ್​​ ಟೈಟಾನ್ಸ್​​ ಪಂಜಾಬ್​​ ಕಿಂಗ್ಸ್​​ ಮತ್ತು ಮುಂಬೈ ಇಂಡಿಯನ್ಸ್​​ ವಿರುದ್ಧದ ಸೋಲಿನಿಂದ ಕಂಗೆಟ್ಟಿದೆ. ಟೈಟಾನ್ಸ್​​ ಸತತ ಎರಡು ಸೋಲಿನ ಮಧ್ಯೆಯೂ ಹೆಚ್ಚು ಚಿಂತೆ ಪಡುವ ಅವಶ್ಯಕತೆ ಇಲ್ಲ. ಶುಭ್ಮನ್​​ ಗಿಲ್​​ ಮತ್ತು ವೃದ್ಧಿಮಾನ್​​ ಸಾಹಾ ಫಾರ್ಮ್​ನಲ್ಲಿದ್ದಾರೆ. ಮೂರನೇ ಕ್ರಮಾಂಕದ ಬಗ್ಗೆ ಚಿಂತೆ ಇದೆ. ಆದರೆ ಸಾಯಿ ಸುದರ್ಶನ್​​ ಮತ್ತು ಹಾರ್ದಿಕ್​​ ಪಾಂಡ್ಯಾ ಅದನ್ನು ತುಂಬುವ ಪ್ರಯತ್ನದಲ್ಲಿದ್ದಾರೆ.  ಡೇವಿಡ್​ ಮಿಲ್ಲರ್​​, ರಾಹುಲ್​ ತೆವಾಟಿಯಾ ಮತ್ತು ರಶೀದ್​ ಖಾನ್​ ಫಾರ್ಮ್​ ಅದ್ಭುತವಾಗಿದೆ. ಮೊಹಮ್ಮದ್​ ಶಮಿ, ಲೊಕಿಫರ್ಗ್ಯೂಸನ್​​, ಅಲ್ಜಾರಿ ಜೋಸೆಫ್​​​ ಮತ್ತು ಪ್ರದೀಪ್​​ ಸಂಗ್ವಾನ್​​ ವೇಗದ ಬೌಲರ್​​ ಗಳು. ರಶೀದ್​​ ಖಾನ್ ಸ್ಪಿನ್​​ ಯಾವತ್ತಿದ್ದರೂ ಡೇಂಜರಸ್​​.

ಸೂಪರ್​​ ಜೈಂಟ್ಸ್​​​ ತಂಡಕ್ಕೆ ಕೊಲ್ಕತ್ತಾ ನೈಟ್​​ ರೈಡರ್ಸ್​ ವಿರುದ್ಧದ ಜಯ ಆತ್ಮವಿಶ್ವಾಸ ತುಂಬಿದೆ.  ಮೊಹ್ಸಿನ್​ ಖಾನ್​​​,  ಅವೇಶ್​ ಖಾನ್​​, ಜೇಸನ್​​ ಹೋಲ್ಡರ್​ ಮತ್ತು ದುಷ್ಮಂತ ಚಾಮೀರಾ ವೇಗದ ಬೌಲಿಂಗ್​​ ಜೊತೆ ರವಿ ಬಿಷ್ಣೋಯಿ ಸ್ಪಿನ್​​​ ಬಲದ ತಾಕತ್ತು ತಂಡಕ್ಕಿದೆ. ಮಾರ್ಕಸ್​​ ಸ್ಟೋಯ್ನಿಸ್​​,  ಕೃನಾಲ್​​ ಪಾಂಡ್ಯಾ ಮತ್ತು ದೀಪಕ್​​ ಹೂಡ ಆಲ್​​ ರೌಂಡ್​ ಬಲವಿದೆ.  ಕ್ವಿಂಟಾನ್​​ ಡಿಕಾಕ್​​, ನಾಯಕ, ಕೆ.ಎಲ್​​. ರಾಹುಲ್​​, ಆಯುಷ್​ ಬಡೋನಿ ಯಂತಹ ಸ್ಪೆಷಲಿಸ್ಟ್​​ ಬ್ಯಾಟ್ಸ್​​ಮನ್​​ಗಳಿದ್ದಾರೆ.

ಪುಣೆ ಪಿಚ್​​ ಬ್ಯಾಟಿಂಗ್​​ ಫ್ರೆಂಡ್ಲಿ ಅನ್ನುವ ಮಾತಿದೆ. ಆದರೆ ಎರಡೂ ತಂಡಗಳಲ್ಲೂ ಅದ್ಭುತ ವೇಗದ ಬೌಲರ್​​ ಗಳಿದ್ದಾರೆ. ಹೀಗಾಗಿ ಬ್ಯಾಟ್ಸ್​​ ಮನ್​​ಗಳಿಗೆ ಅಗ್ನಿ ಪರೀಕ್ಷೆ ಖಚಿತ.

6ae4b3ae44dd720338cc435412543f62?s=150&d=mm&r=g

admin

See author's posts

Tags: gtIPLipl 2022lsgLSG VS GT
ShareTweetSendShare
Next Post
Mahendra singh dhoni sports karnataka ipl csk

ಧೋನಿ ಮುಡಿಗೆ ಮತ್ತೊಂದು ಗರಿ, ಮಾಹಿ ಕ್ಯಾಚ್ ಗಳ ದ್ವೀಶತಕ

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram