ಕಾಲ್ಚೆಂಡಿನ ಕಾಳಗಕ್ಕೆ ಅದ್ಧೂರಿ ಚಾಲನೆ

ಹಲವಾರು ವಿವಾದಗಳು, ಬಹಿಷ್ಕಾರ ನಡುವೆ ಗಲ್ಫ್ ರಾಷ್ಟ್ರ ಕತರ್‍ನಲ್ಲಿ ಫಿಫಾ ವಿಶ್ವಕಪ್‍ಗೆ ಅದ್ಧೂರಿ ಚಾಲನೆ ಸಿಕ್ಕಿದೆ.
ಝಗಮಗಿಸುವ ಕ್ರೀಡಾಂಗಣ ಸಾವಿರಾರು ಅಭಿಮಾನಿಗಳ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು.
ಸೌದಿ ಅರೆಬಿಯಾದ ರಾಜ ಮೊಹ್ಮದ್ ಬಿನ್ ಸಲ್ಮಾನ್, ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೀನಿಯೊ ಗುಟರೆಸ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
ಗಲ್ಫ್ ರಾಷ್ಟ್ರದ ಕಲೆ ಸಂಸ್ಕೃತಿ ಅನಾವರಣ