Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ವಾರ್ನರ್​​, ಪೃಥ್ವಿ ಡೇಂಜರಸ್​​ ಜೋಡಿ, ಸ್ವಿಂಗ್​​ ಬೌಲಿಂಗ್​​ನಲ್ಲಿ ಭುವನೇಶ್ವರ್​​ ಮೋಡಿ

May 5, 2022
in Cricket, ಕ್ರಿಕೆಟ್
dc vs srh sports karnataka ipl 2022

DC-vs-SRH-

Share on FacebookShare on TwitterShare on WhatsAppShare on Telegram

ಡೆಲ್ಲಿ ಕ್ಯಾಪಿಟಲ್ಸ್​​ ಪಾಲಿಗೆ ಪ್ಲೇ-ಆಫ್​​ ಲೆಕ್ಕಾಚಾರದಲ್ಲಿ ಇದು ಮಾಡು ಇಲ್ಲವೆ ಮಡಿ ಪಂದ್ಯ. ಸನ್​​ ರೈಸರ್ಸ್​ ಕೊನೆಯ ಹಂತದಲ್ಲಿ ಗಲಿಬಿಲಿ ಬೇಡ ಅನ್ನುವ ಕಾರಣಕ್ಕೆ ಈ ಪಂದ್ಯವನ್ನು ಗೆಲ್ಲಬೇಕು ಅಂತ ಪ್ಲಾನ್​​ ಮಾಡಿದೆ. ಹೀಗಾಗಿ ಎರಡೂ ತಂಡಗಳ ರಣತಂತ್ರ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್​​ ಆಗಿದೆ.

ಭುವಿ ಭಯ​​:

ಸನ್​​​ ರೈಸರ್ಸ್​ ತಂಡದ ಅನುಭವಿ ವೇಗಿ ಭುವನೇಶ್ವರ್​​ ಕುಮಾರ್​​ ಡೆಲ್ಲಿ ಕ್ಯಾಪಿಟಲ್ಸ್​​ ಆರಂಭಿಕ ಜೋಡಿ ಪೃಥ್ವಿ ಷಾ ಮತ್ತು ಡೇವಿಡ್​​ ವಾರ್ನರ್​​ ಗೆ ಭಯ ಹುಟ್ಟಿಸಿದೆ.  ಭುವನೇಶ್ವರ್​​ ಡೇವಿಡ್​​ ವಾರ್ನರ್​ ಅವರನ್ನು ಒಂದು ಬಾರಿ ಔಟ್​​ ಮಾಡಿದ್ದು ಮಾತ್ರವಲ್ಲದೆ 19 ಎಸೆತಗಳಲ್ಲಿ ಕೇವಲ 13 ರನ್​​ ಮಾತ್ರ ನೀಡಿದ್ದಾರೆ.  ಪೃಥ್ವಿ ಷಾ 2 ಬಾರಿ ಭುವಿಗೆ ವಿಕೆಟ್​​ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲ ಭುವಿ ಎದುರು ಪೃಥ್ವಿ 35 ಎಸೆತಗಳಲ್ಲಿ 35 ರನ್​ ಮಾತ್ರ ಬಾರಿಸಿದ್ದಾರೆ.

ಡೇಂಜರಸ್​​ ಜೋಡಿ:

ಡೇವಿಡ್​​ ವಾರ್ನರ್​​ ಮತ್ತು ಪೃಥ್ವಿ ಷಾ ಕ್ಯಾಪಿಟಲ್ಸ್​​ ತಂಡದ ಗರಿಷ್ಠ ಸ್ಕೋರರ್​​ಗಳು. ಈ ಜೋಡಿ 7 ಪಂದ್ಯಗಳಲ್ಲಿ ಸರಾಸರಿ 48 ರನ್​​ಗಳನ್ನು ಕಲೆ ಹಾಕಿದೆ. ಅಷ್ಟೇ ಅಲ್ಲ  ಓವರ್​ ಒಂದಕ್ಕೆ 10.23ರ ಸರಾಸರಿಯಲ್ಲಿ ರನ್​​ ಗಳಿಸಿದೆ.

ತ್ರಿಪಾಠಿ ವಿರುದ್ಧ  ತ್ರಿಪಲ್​​ ಫಾಮುಲಾ:

ಸನ್​​ ರೈಸರ್ಸ್​ ತಂಡಕ್ಕೆ ರಾಹುಲ್​​ ತ್ರಿಪಾಠಿ ಬ್ಯಾಟಿಂಗ್​​ ನಲ್ಲಿ ಆಸರೆಯಾಗಿದ್ದಾರೆ. ಈ ಸೀಸನ್​​ನಲ್ಲಿ ತ್ರಿಪಾಠೀ 172 ರ ಸ್ಟ್ರೈಕ್​​ ರೇಟ್​​​ ಹೊಂದಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್​​ ತ್ರಿಪಾಠಿ ಕಟ್ಟಿಹಾಕಲು ಮೂರು ಫಾರ್ಮುಲಾಗಳನ್ನು ಹುಡುಕಿದೆ. ಮೊದಲನೆದ್ದು ಅಕ್ಸರ್​​ ಪಟೇಲ್​​, 2ನೇಯದ್ದು ಮುಸ್ತಾಫಿಝುರ್​​ ರೆಹಮಾನ್​​ ಮತ್ತು 3ನೇಯದ್ದು ಶಾರ್ದೂಲ್​​ ಥಾಕೂರ್​​. ಈ ಮೂವರ ಬೌಲರ್​​ ಗಳ ವಿರುದ್ಧ ತ್ರಿಪಾಠಿ ಸ್ಟ್ರೈಕ್​​ ರೇಟ್​​ ಕಡಿಮೆ ಇದೆ. ಆದರೆ ಕುಲ್​​ ದೀಪ್​​ ಯಾದವ್​​ ವಿರುದ್ಧ ತ್ರಿಪಾಠಿ 14 ಎಸೆತಗಳಲ್ಲಿ 34 ರನ್​​ ಸಿಡಿಸಿದ್ದಾರೆ.

ನಂಬರ್​​ ಗೇಮ್​​:

  • ಡೇವಿಡ್​​ ವಾರ್ನರ್​​ ಕಳೆದ ಕೆಲವು ಸೀಸನ್​​ ಗಳ ಹಿಂದೆ  ಹೈದ್ರಾಬಾದ್​​ ತಂಡದ ನಾಯಕನಾಗಿದ್ದರು. ವಾರ್ನರ್​​ ಹೈದ್ರಾಬಾದ್​ ಪರ 4014 ರನ್​​ಗಳಿಸಿದ್ದಾರೆ.
  • ಉಮ್ರನ್​​ ಮಲಿಕ್​​​ ಡೆಲ್ಲಿ ಕ್ಯಾಪಿಟಲ್ಸ್​​ ಆಟಗಾರರ ವಿರುದ್ಧ ಇಲ್ಲಿ ತನಕ ಒಂದೇ ಒಂದು ಎಸೆತ ಹಾಕಿಲ್ಲ. ಉಮ್ರನ್​​ ಮಲಿಕ್​​ ವಿಕೆಟ್​​ ಬೇಟೆಯಲ್ಲಿ ಹೊಸ ಬ್ಯಾಟ್ಸ್​​ಮನ್​​ ಗಳೇ ಹೆಚ್ಚಾಗಿರುವುದು ಸನ್​​ ರೈಸರ್ಸ್​ ವಿಶ್ವಾಸ ಹೆಚ್ಚಿಸಿದೆ.
  • ರಿಷಬ್​​ ಪಂತ್​​ ಎಸ್​​ಆರ್​​ಎಚ್​ ವಿರುದ್ಧ 466 ರನ್​​ಗಳಿಸಿದ್ದಾರೆ. 22 ಸಿಕ್ಸರ್​​ ಗಳನ್ನು ಮತ್ತು ಅಜೇಯ 128 ರನ್​​ಗಳ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದ್ದಾರೆ.
  • ಸನ್​​ರೈಸರ್ಸ್​ ಓಪನರ್​​ ಅಭಿಷೇಕ್​​ ಶರ್ಮಾ 46 ರನ್​​ಗಳಿಸಿರೆ ಈ ಬಾರಿಯ ಐಪಿಎಲ್​​ನಲ್ಲಿ ಗರಿಷ್ಠ ರನ್​ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರುತ್ತಾರೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022SCsrh
ShareTweetSendShare
Next Post
IPL 2022: ಟಾಸ್​​ ಈಸ್​ ದಿ ಬಾಸ್​​, ಇದು ಐಪಿಎಲ್​​ ಸ್ಪೆಷಲ್​​..!

IPL 2022: ಟಾಸ್​​ ಈಸ್​ ದಿ ಬಾಸ್​​, ಇದು ಐಪಿಎಲ್​​ ಸ್ಪೆಷಲ್​​..!

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram