Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL  2022: RCB VS CSK, ಗೆಲುವಿನ ಲೆಕ್ಕಾಚಾರದ ಮಧ್ಯೆ ನಂಬರ್​​ ಗೇಮ್​​

May 4, 2022
in Cricket, ಕ್ರಿಕೆಟ್
RCB VS CSK

RCB VS CSK

Share on FacebookShare on TwitterShare on WhatsAppShare on Telegram

ಆರ್​​ಸಿಬಿ ಮತ್ತು ಸಿಎಸ್​​ಕೆ ನಡುವಿನ ಪಂದ್ಯ ನಾಕೌಟ್​ ಮ್ಯಾಚ್​​ ಅಲ್ಲ. ಆದರೆ ನಾಕೌಟ್​​ ಪಂದ್ಯದಷ್ಟೇ ಮಹತ್ವ ಪಡೆದಿದೆ. ಯಾಕಂದರೆ ಈ ಪಂದ್ಯ ಯಾವುದೇ ತಂಡ ಸೋತರೂ ಪ್ಲೇ-ಆಫ್​​ ನಿಂದ ಬಹುತೇಕ ಹೊರಬಿದ್ದಂತೆ. ಹೀಗಾಗಿ ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಇದರ ಜೊತೆಗೆ ನಂಬರ್​​ ಗೇಮ್​​ ಬಗ್ಗೆಯೂ ಚರ್ಚೆ ಜೋರಾಗಿದೆ.

ಬ್ರಾವೋ ಫಿಟ್​​ ಆದರೆ..?

ಚೆನ್ನೈ ಸೂಪರ್​​ ಕಿಂಗ್ಸ್​​  ತಂಡದ ಆಲ್​​​ರೌಂಡರ್​​ ಸನ್​​ ರೈಸರ್ಸ್​ ವಿರುದ್ಧದ ಪಂದ್ಯವನ್ನು ಗಾಯದ ಕಾರಣದಿಂದ ಮಿಸ್​​ ಮಾಡಿಕೊಂಡಿದ್ದರು. ಆರ್​ಸಿಬಿ  ವಿರುದ್ಧದ ಪಂದ್ಯಕ್ಕೆ ಬ್ರಾವೋ ಫಿಟ್​​ ಆಗಿದ್ದಾರೆ. ಹೀಗಾಗಿ ಬ್ರಾವೋ ಮಿಚೆಲ್​​ ಸ್ನಾಂಟ್ನರ್​​ ಜಾಗದಲ್ಲಿ ಆಡಬೇಕಿದೆ.

 ಜಡೇಜಾ ಭಯ..!

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ರವೀಂದ್ರ ಜಡೇಜಾ ಬೌಲಿಂಗ್​​ ಭಯವಿದೆ. ಗ್ಲೆನ್​​ ಮ್ಯಾಕ್ಸ್​​ ವೆಲ್​​ ಅವರನ್ನು ಜಡೇಜಾ 13 ಮುಖಾಮುಖಿಗಳಲ್ಲಿ 7 ಬಾರಿ ಔಟ್​​ ಮಾಡಿದ್ದಾರೆ.  ಜಡೇಜಾ ವಿರುದ್ಧ ಮ್ಯಾಕ್ಸ್​​ವೆಲ್​​ 10.1 ಸರಾಸರಿ ಮಾತ್ರ ಹೊಂದಿದ್ದಾರೆ. ಮತ್ತೊಂದು ಕಡೆ ವಿರಾಟ್​​ ಕೊಹ್ಲಿಯನ್ನು ಜಡೇಜಾ 16 ಮುಖಾಮುಖಿಗಳಲ್ಲಿ 3 ಬಾರಿ ಔಟ್​​ ಮಾಡಿದ್ದು ಮಾತ್ರವಲ್ಲದೆ 108ರ ಸ್ಟ್ರೈಕ್​​ ರೇಟ್​​ ಗೆ ಕಟ್ಟಿಹಾಕಿದ್ದಾರೆ.

ಧೋನಿ & ಡು ಪ್ಲೆಸಿಸ್​​:

ಆರ್​​ಸಿಬಿ ಮತ್ತು ಸಿಎಸ್​​ಕೆ ನಡುವಿನ ಪಂದ್ಯದಲ್ಲಿ “ಡಿ” ಸಿಕ್ಕಾಪಟ್ಟೆ ಮಹತ್ವಪಡೆದಿದೆ. ಧೋನಿ ಮತ್ತು ಡು ಪ್ಲೆಸಿಸ್​​ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಆರ್​​ಸಿಬಿ ಧೋನಿ ಪಾಲಿಗೆ ಸಿಕ್ಸರ್​​ ಸಿಡಿಸಲು ಫೆವರೀಟ್​ ಟೀಮ್​​. ಆರ್​​ಸಿಬಿ ವಿರುದ್ಧ ಧೋನಿ 46 ಸಿಕ್ಸರ್​ ಸಿಡಿಸಿದ್ದಾರೆ.

ಡು ಪ್ಲೆಸಿಸ್​​ 10 ಪಂದ್ಯಗಳಲ್ಲಿ 8 ಬಾರಿ  ವೇಗಿಗಳ ಎದುರು ಔಟ್​​ ಆಗಿದ್ದು ಕೊಂಚ ಭಯ ಹುಟ್ಟಿಸಿದೆ. ಮತ್ತೊಂದು ಕಡೆಯಲ್ಲಿ ವಿರಾಟ್​​ ಕೊಹ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ವಿರುದ್ಧ ಒಟ್ಟು 949 ರನ್​​ ಕಲೆಹಾಕಿದ್ದಾರೆ

 

6ae4b3ae44dd720338cc435412543f62?s=150&d=mm&r=g

admin

See author's posts

Tags: CSK\IPLipl 2022RCB
ShareTweetSendShare
Next Post
CSK, IPL 2022, SPORTS KARNATAKA

IPL 2022- CSK Vs RCB - Match No 49- ಲೆಕ್ಕಚಾರ ಬುಡಮೇಲು ಮಾಡುತ್ತಾ ಸಿಎಸ್ ಕೆ - CSK Predicted Playing 11

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram