Saturday, September 30, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಸೂಪರ್​​ ಸಂಡೆಗೆ ಒಂದೇ ಮ್ಯಾಚ್​​, ರನ್​​ ಸ್ವರ್ಗದಲ್ಲಿ ಪಂಜಾಬ್​​, ಸಿಎಸ್​​ಕೆ ಫೈಟ್​​​

April 2, 2022
in Cricket, ಕ್ರಿಕೆಟ್
CSK PBKS

CSK PBKS

Share on FacebookShare on TwitterShare on WhatsAppShare on Telegram

ಎರಡೂ ತಂಡಗಳಲ್ಲೂ ಸಿಕ್ಸರ್​​ ಹಿಟ್ಟರ್​​ಗಳಿಗೆ ಕೊರತೆ ಇಲ್ಲ. ಹೇಳಿಕೊಳ್ಳುವಂತಹ ಬೌಲಿಂಗ್​​ ಲೈನ್​​ ಅಪ್​​ ಕೂಡ ಇಲ್ಲ. ಮೇಲಾಗಿ ಬೌಂಡರಿ, ಸಿಕ್ಸರ್​​ಗಳ ಸ್ವರ್ಗ ಬ್ರೆಬೊರ್ನ್​ನಲ್ಲಿ ಪಂದ್ಯಕ್ಕೆ ಅಖಾಡ ಫಿಕ್ಸ್​​ ಆಗಿದೆ. ಪಂಜಾಬ್​​ ಕಿಂಗ್ಸ್​​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​​ ನಡುವಿನ ಹೋರಾಟದ ಲೆಕ್ಕಾಚಾರ ಶುರುವಾಗಿದೆ.

ಚೆನ್ನೈ ತಂಡಕ್ಕೆ ಈ ಬಾರಿಯ ಐಪಿಎಲ್​​ನಲ್ಲಿ ಜಯದ ರುಚಿ ಸಿಕ್ಕಿಲ್ಲ. ಕೆಕೆಆರ್​ ಮತ್ತು ಲಖನೌ ವಿರುದ್ಧದ ಪಂದ್ಯದಲ್ಲಿ ಕೊನೆಯ ತನಕ ಹೋರಾಡಿ ಸೋತುತ್ತು. ಆದರೆ ಹಾಲಿ ಚಾಂಪಿಯನ್​​ ತಂಡ ಸುಮ್ಮನ್ಎ ಕುಳಿತುಕೊಳ್ಳುವುದಿಲ್ಲ. ತಂಡದಲ್ಲಿ ಬದಲಾವಣೆ ಮಾಡಿಕೊಂಡು ಜಯದ ಲೆಕ್ಕಾಚಾರ ಮಾಡುವುದು ಖಚಿತ.

ಕಳೆದ ಬಾರಿಯ ಆರೇಂಜ್​ ಕ್ಯಾಪ್​​ ವಿನ್ನರ್​​ ರುತುರಾಜ್​ ಗಾಯಕ್ವಾಡ್​​​​ ರನ್​ ಬೇಟe ಆರಂಭಿಸಿಲ್ಲ ಅನ್ನುವುದು ಸಿಎಸ್​ಕೆಯ ಚಿಂತೆ. ಆದರೆ ರಾಬಿನ್​ ಉತ್ತಪ್ಪ ಡೇಂಜರಸ್​ ಆಗಿ ಆಡುತ್ತಿದ್ದಾರೆ. ಮೊಯಿನ್​​ ಅಲಿಯ ಬ್ಯಾಟಿಂಗ್​​ ಬಲ ಸಿಕ್ಕಿದೆ. ಶಿವಂ ದುಬೆ ಭಡ್ತಿ ಪಡೆದು ಬಂದು ಶಕ್ತಿ ತೋರಿಸಿದ್ದಾರೆ. ಅಂಬಟಿ ರಾಯುಡು ಸಂಕಷ್ಟದಲ್ಲಿ ಕೈ ಹಿಡಿಯುವ ಆಟಗಾರ. ಜಡೇಜಾ. ಧೋನಿ, ಬ್ರಾವೋ ಮತ್ತು ಪ್ರಿಟೋರಿಯಸ್​​ ಫಿನಿಷಿಂಗ್​​ ಟಚ್​​ ಕೊಡಲು ಸಿದ್ಧವಾಗಿದ್ದಾರೆ.

ಬೌಲಿಂಗ್​​ ಕೊಂಚ ವೀಕ್​​. ಹೀಗಾಗಿ ಫಿಟ್​​ ಆಗಿರುವ ಆ್ಯಡಂ ಮಿಲ್ನೆ ತುಷಾರ್​ ದೇಶಪಾಂಡೆ ಜಾಗಕ್ಕೆ ಬರಬಹುದು. ರಾಜ್​​ವರ್ಧನ್​​ ಹಂಗೇರ್ಕರ್​​ ಮುಕೇಶ್​​ ಚೌಧರಿ ಜಾಗದಲ್ಲಿ ಆಡಿದರೆ ಬೌಲಿಂಗ್​​ ಜೊತೆಗೆ ಬ್ಯಾಟಿಂಗ್​​ ಡೆಪ್ತ್​​ ಹೆಚ್ಚುತ್ತದೆ.  ಬ್ರಾವೋ ಮತ್ತು ಪ್ರಿಟೋರಿಯಸ್​​ ಬೌಲಿಂಗ್​​ ಶಕ್ತಿ ತೋರಿಸಿದ್ದಾರೆ. ಮೊಯಿನ್​ ಅಲಿ ಮತ್ತು ರವೀಂದ್ರ ಜಡೇಜಾ ಹೆಚ್ಚು ಬೌಲಿಂಗ್​​ ಮಾಡಿಲ್ಲ. ಆದರೆ ಅವರ ಶಕ್ತಿ ಬಗ್ಗೆ ಸಂಶಯವಿಲ್ಲ.

ಇನ್ನು ಪಂಜಾಬ್​​ ಆರ್​​ಸಿಬಿ ವಿರುದ್ಧ ಅದ್ಭುತ ಬ್ಯಾಟಿಂಗ್​​ ಮಾಡಿ ಪಂದ್ಯ ಸೋತಿತ್ತು. ಕೆಕೆಆರ್​ ವಿರುದ್ಧ ಕಳಪೆ ಆಟ ಆಡಿತ್ತು. ಹೀಗಾಗಿ ತಂಡ ಹೇಗೆ ಆಡುತ್ತದೆ ಅನ್ನುವ ಬಗ್ಗೆ ನಂಬಿಕೆ ಇಲ್ಲ. ಆದರೆ ಮಯಾಂಕ್​​ ಅಗರ್ವಾಲ್​​, ಶಿಖರ್​ ಧವನ್​, ಭಾನುಕಾ ರಾಜಪಕ್ಸೆ ಆಟ ಬೌಲರ್​​ಗಳಿಗೆ ತಲೆನೋವು ಗ್ಯಾರೆಂಟಿ. ರಾಜ್​ಭಾವಾ, ಶಾರೂಖ್​ ಖಾನ್​​ ಮತ್ತು ಓಡಿನ್​​ ಸ್ಮಿತ್​​ ಬಿಗ್​​ ಹಿಟ್ಟಿಂಗ್​ಗೆ ಫೇಮಸ್​. ಲಿವಿಂಗ್​​ ಸ್ಟೋನ್​​ ಆಟವೂ ಬ್ಯಾಲೆನ್ಸ್​​ ಇದೆ. ಬೌಲಿಂಗ್​​ನಲ್ಲಿ ರಬಾಡಾ, ಅರ್ಶದೀಪ್​​ ಮತ್ತು ರಾಹುಲ್​​ ಚಹರ್​​ ಮೇಲೆ ಹೆಚ್ಚು ನಂಬಿಕೆ. ಬ್ರಾರ್​ ಮತ್ತು ಇತರೆ ಆಲ್​​ರೌಂಡರ್​​ಗಳು ಕೈ ಜೋಡಿಸಿದರೆ ಬೌಲಿಂಗ್​ ವಿಭಾಗ ಬಲಿಷ್ಠ ವಾಗುತ್ತದೆ.

ಮುಂಬೈನಲ್ಲಿ ರಾತ್ರಿ 8 ಗಂಟೆಯ ನಂತರ ಬೀಳುವ ಮಂಜು ಪಂದ್ಯದ ಫಲಿತಾಂಶವನ್ನು ನಿರ್ಧಾರ ಮಾಡುತ್ತಿದೆ. ಹೀಗಾಗಿ ಟಾಸ್​​ ಗೆದ್ದವರು ಪಂದ್ಯ ಗೆಲ್ಲುವುದು ಸಾಮಾನ್ಯವಾಗಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: IPLipl 2022Match PreviewPBKS VS CSK
ShareTweetSendShare
Next Post
gujarat titans ipl 2022 sports karnataka

IPL 2022: ಗಿಲ್‌ ಮತ್ತು ಫೆರ್ಗುಸನ್‌ ಅದ್ಭುತ ಆಟ; ಸತತ 2ನೇ ಗೆಲುವು ಸಾಧಿಸಿದ ಗುಜರಾತ್‌ ಟೈಟನ್ಸ್‌

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

CWC 2023: ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಭಾರತದ ಯುವ ಪಡೆ ಸಜ್ಜು

September 30, 2023
CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

CWC 2023: ಇಂದು ಭಾರತ v ಇಂಗ್ಲೆಂಡ್‌ ಅಭ್ಯಾಸ ಪಂದ್ಯ: ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

September 30, 2023
CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

CWC 2023: ಗಾಯದ ಸಮಸ್ಯೆ ಬಳಿಕ ಸ್ಟ್ರಾಂಗ್‌ ಕಮ್‌ಬ್ಯಾಕ್‌: ಅರ್ಧಶತಕ ಸಿಡಿಸಿದ ಕೇನ್‌

September 30, 2023
CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ODI ವಿಶ್ವಕಪ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡ ಸ್ಟಾರ್‌ ಪ್ಲೇಯರ್ಸ್‌

September 29, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram