Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಮೊದಲ ಗೆಲುವಿನ ಹುಡುಕಾಟದಲ್ಲಿ ಚೆನ್ನೈ, ಲಖನೌ, ಬ್ರೆಬೋರ್ನ್​ನಲ್ಲಿ ಸೂಪರ್​​ ಕಿಂಗ್ಸ್​​​ಗೆ ಸೂಪರ್​​​ ಜೈಂಟ್ಸ್​​ ಸವಾಲು

March 30, 2022
in Cricket, ಕ್ರಿಕೆಟ್
IPL 2022: ಮೊದಲ ಗೆಲುವಿನ ಹುಡುಕಾಟದಲ್ಲಿ ಚೆನ್ನೈ, ಲಖನೌ, ಬ್ರೆಬೋರ್ನ್​ನಲ್ಲಿ ಸೂಪರ್​​ ಕಿಂಗ್ಸ್​​​ಗೆ ಸೂಪರ್​​​ ಜೈಂಟ್ಸ್​​ ಸವಾಲು
Share on FacebookShare on TwitterShare on WhatsAppShare on Telegram

ಚಿತ್ರಣ:

ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಸೋತಿವೆ. ಇನ್ನಿಂಗ್ಸ್​​ನ ಆರಂಭದಲ್ಲೇ ಎರಡೂ ತಂಡಗಳು ಎಡವಿದೆ. ಮಧ್ಯಮ ಸರದಿಯ ಶಕ್ತಿಯ ಕಾರಣದಿಂದ ಮಾನ ಉಳಿಸಿಕೊಳ್ಳುವ ಮೊತ್ತ ಕಲೆ ಹಾಕಿದ್ದವು. ಬೌಲಿಂಗ್​​ ವೇಳೆ ಗೆಲುವಿನ ಹತ್ತಿರ ಬಂದಿದ್ದರೂ ಕೊಂಚ ಎಡವಿದ್ದು ಹೊಡೆತ ಕೊಟ್ಟಿದೆ. ಹೀಗಾಗಿ 2ನೇ ಪಂದ್ಯ ಲಖನೌ ಸೂಪರ್​​ ಜೈಂಟ್ಸ್​​ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​​ ಪಾಲಿಗೆ ಮಹತ್ವದ್ದಾಗಿದೆ. ಬ್ರೆಬೋರ್ನ್​ನ ಬ್ಯಾಟಿಂಗ್​​ ಪಿಚ್​​ನಲ್ಲಿ ಶಕ್ತಿಯ ಕಂಪ್ಲೀಟ್​​ ಪರಿಚಯ ಸಿಗಲಿದೆ.

ತಂಡಗಳ ಬಲಾಬಲ:

ಚೆನ್ನೈ ಸೂಪರ್​​ ಕಿಂಗ್ಸ್​​ ಬದಲಾವಣೆ ಮಾಡಿಕೊಳ್ಳುವುದು ಗ್ಯಾರೆಂಟಿ. ಮೊಯಿನ್​​ ಅಲಿ ತಂಡ ಸೇರಿಕೊಳ್ಳುವು ಪಕ್ಕಾ ಆಗಿದೆ. ಹೀಗಾಗಿ ಬ್ಯಾಟಿಂಗ್​​ ಬಲದ ಜೊತೆ ಆಫ್​​ ಸ್ಪಿನ್​​ ಆಯ್ಕೆ ಕೂಡ ಸಿಗಲಿದೆ. ಆದರೆ ಹೊರೆ ಕೂರುವುದು ಯಾರು..? ಮೆಲ್ನೋಟಕ್ಕೆ ಡೆವೊನ್​​​ ಕಾನ್ವೆ ಸ್ಥಾನ ಕಳೆದುಕೊಳ್ಳಬಹುದಾದರೂ, ಮಿಚೆಲ್​​ ಸ್ನಾಂಟ್ನರ್​​ ಬೇಕಾ ಅನ್ನುವ ಪ್ರಶ್ನೆಯೂ ಇದೆ. ಮತ್ತೊಂದು ಕಡೆ ಡ್ವೈನ್​​ ಪ್ರಿಟೋರಿಯಸ್​​ ಆಯ್ಕೆಗೆ ಲಭ್ಯ ಇರುವುದರಿಂದ ಸ್ನಾಂಟ್ನರ್​​ ಸ್ಥಾನ ಡಮಾರ್​​ ಆಗಬಹುದು. ಡ್ವೈನ್​ ಬ್ರಾವೋ 3ನೇ ವಿದೇಶಿ ಆಟಗಾರನಾದರೆ, ಆ್ಯಡಂ ಮಿಲ್ನೆ ಫಾರಿನ್​​ ಕೋಟಾದ 4ನೇಪ್ಲೇಯರ್​​.

ಬ್ಯಾಟಿಂಗ್​​ ವಿಚಾರಕ್ಕೆ ಬಂದರೆ ಮೊಯಿನ್​​ ಅಲಿ ಮತ್ತು ರುತುರಾಜ್​​ ಇನ್ನಿಂಗ್ಸ್​​ ಓಪನ್​​ ಮಾಡಬಹುದು. ರಾಬಿನ್​​ ಉತ್ತಪ್ಪ ಮತ್ತು ಅಂಬಟಿ ರಾಯುಡು ಟಾಪ್​​ ಆರ್ಡರ್​​ನ ಶಕ್ತಿಗಳು. ಧೋನಿ ಮತ್ತು ಜಡೇಜಾ ಬ್ಯಾಟಿಂಗ್​​ ಫಾರ್ಮ್​ ಬಗ್ಗೆ ನಂಬಿಕೆ ಇದೆ. ಶಿವಂ ದುಬೆ ಯುವ ಆಟಗಾರ ರಾಜ್​​ ವರ್ಧನ್​​ ಹಂಗೇರ್ಕರ್​​ಗೆ ಸ್ಥಾನ ಕೊಡಬೇಕಾಗಬಹುದು. ಡ್ವೈನ್​​ ಬ್ರಾವೋ ಫಿನಿಷರ್​​ ಜಾಗ ಭರ್ತಿ ಮಾಡಲಿದ್ದಾರೆ,

ಬೌಲಿಂಗ್​​ ಆಯ್ಕೆಗಳ ಬಗ್ಗೆಯೂ ಚರ್ಚೆಯೂ ಇದೆ. ಆ್ಯಡಂ ಮಿಲ್ನೆ ಮತ್ತು ರಾಜ್​​ವರ್ಧನ್​​ ಹೊಸ ಚೆಂಡು ಹಂಚಿಕೊಂಡರೆ, ಪ್ರಿಟೋರಿಯಸ್​​​ ಮತ್ತು ಬ್ರಾವೋ ಚೇಂಜ್​ ಬೌಲರ್​​ಗಳು. ಮೊಯಿನ್​​ ಅಲಿ ಮತ್ತು ರವೀಂದ್ರ ಜಡೇಜಾ ಕೋಟಾ ಭರ್ತಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಲಖನೌ ತಂಡವೂ ಮೊದಲ ಪಂದ್ಯದಲ್ಲಿ ಎಡವಿತ್ತು.  ಕೆ.ಎಲ್​​. ರಾಹುಲ್​​, ಎವಿನ್​​ ಲೆವಿಸ್​​, ಕ್ವಿಂಟನ್​ ಡಿಕಾಕ್​​ ಮತ್ತು ಮನೀಷ್​​ ಪಾಂಡೆ 2ನೇ ಪಂದ್ಯದಲ್ಲಿ ಮಿಂಚಲೇ ಬೇಕು. ದೀಪಕ್​​ ಹೂಡಾ ಮತ್ತು ಬೇಬಿ ಎಡಿಬಿ ಖ್ಯಾತಿಯ ಆಯುಷ್​​ ಬಡೋನಿ ಬ್ಯಾಟಿಂಗ್​​ ಬಗ್ಗೆ ನಿರೀಕ್ಷೆ ಇದೆ. ಕೃನಾಲ್​ ಪಾಂಡ್ಯಾ ಮತ್ತು ದುಷ್ಮಂತ್​​ ಚಾಮಿರ ಫೈನಲ್​ ಟಚ್​​ ಕೊಡಬಲ್ಲರು.

ಬೌಲಿಂಗ್​​ನಲ್ಲಿ ಚಾಮಿರಾ ಮತ್ತು ಆವೇಶ್​​ ಖಾನ್​​ ಜೊತೆ ಮೌಸಿನ್​ ಖಾನ್​​​ ಹೊ ಚೆಂಡು ಹಂಚಿಕೊಳ್ಳಬಹುದು. ಕೃನಾಲ್​​​ ಮತ್ತು ರವಿ ಬಿಷ್ಣೋಯಿ ಟ್ರಂಪ್​​ ಕಾರ್ಡ್​ ಸ್ಪಿನ್ನರ್​​ಗಳು. ​​​​ಆದರೆ 6ನೇ ಬೌಲಿಂಗ್​​ ಆಯ್ಕೆ ದೀಪಕ್​​ ಹೂಡ ಇದ್ದಾರೆ.

ಪಿಚ್​ ಮತ್ತು ಕಂಡೀಷನ್​​:

ಬ್ರೆಬೋರ್ನ್​ ಪಿಚ್​​ ಬ್ಯಾಟಿಂಗ್​​ ಸ್ವರ್ಗ. ಎರಡನೇ ಇನ್ನಿಂಗ್ಸ್​ ವೇಳೆ ಬೀಳುವ ಡ್ಯೂ ಫಲಿತಾಂಶದ ಮೇಲೆಸಸಸ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಟಾಸ್​​ ಗೆದ್ದವನು ಬಾಸ್​​ ಅನ್ನುವುದು ಈ ಪಂದ್ಯದಲ್ಲಿ ಮುಂದುವರೆದರೂ ಅಚ್ಚರಿ ಇಲ್ಲ.

6ae4b3ae44dd720338cc435412543f62?s=150&d=mm&r=g

admin

See author's posts

Tags: Chennai Super KingsCSK\IPLipl 2022Luckonow Super Giants
ShareTweetSendShare
Next Post
“ಸುಂದರ” ಬ್ಯಾಟಿಂಗ್ ನಿಂದ, “ವಾಷ್” ಆಗುತ್ತಿದೆ ಆಲ್ ರೌಂಡರ್ ಗಳ ಕನಸು

“ಸುಂದರ” ಬ್ಯಾಟಿಂಗ್ ನಿಂದ, “ವಾಷ್” ಆಗುತ್ತಿದೆ ಆಲ್ ರೌಂಡರ್ ಗಳ ಕನಸು

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram