ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್ ಕೆ ತಂಡ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಐದು ಬಾರಿ ರನ್ನರ್ ಅಪ್ ಗೆ ಸಮಾಧಾನಪಟ್ಟುಕೊಂಡಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಎರಡು ವರ್ಷ ನಿಷೇಧ ಅನುಭವಿಸಿರುವುದು ತಂಡಕ್ಕಿರುವ ಕಪ್ಪು ಚುಕ್ಕೆ. ಇನ್ನುಳಿದಂತೆ ಕಳೆದ 14 ಆವೃತ್ತಿಗಳಲ್ಲಿ ಒಂದು ಬಾರಿ ಲೀಗ್ ನಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ. ತಲಾ ಒಂದೊಂದು ಬಾರಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿದೆ.
ಚಾಣಕ್ಯ ನಾಯಕ ಮಹೇಂದ್ರ ಸಿಂಗ್ ಧೋನಿಯೇ ತಂಡದ ಯಶಸ್ಸಿನ ರೂವಾರಿ. ತಂಡದ ಆಯ್ಕೆಯಿಂದ ಹಿಡಿದು ಎಲ್ಲಾ ಯೋಜನೆಗಳನ್ನು ಹಾಕೊಂಡು ಅಂಗಣಕ್ಕಿಳಿಯುವ ಸಿಎಸ್ ಕೆ ತಂಡದ ಮೇಲೆ ಅಭಿಮಾನಿಗಳಿಗೂ ಅಪಾರವಾದ ನಿರೀಕ್ಷೆಗಳಿವೆ. ಹಾಗೇ ಅಭಿಮಾನಿಗಳ ನಿರೀಕ್ಷೆಗಳನ್ನು ಸಿಎಸ್ ಕೆ ತಂಡ ಹುಸಿಗೊಳಿಸಿಲ್ಲ.
CHENNAI SUPER KINGS IPL 2021 STATS & RECORDS
ಐಪಿಎಲ್ ನಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ತಂಡದ ಅಂಕಿ ಅಂಶಗಳು
ಆಡಿರುವ ಪಂದ್ಯಗಳು – 195
ಗೆದ್ದಿರುವ ಪಂದ್ಯಗಳು – 117
ಸೋತಿರುವ ಪಂದ್ಯಗಳು – 76
ಟೈ ಆಗಿರುವ ಪಂದ್ಯ – 1
2010, 2011, 2018, 2021 ಚಾಂಪಿಯನ್
2008, 2012, 2013, 2015, 2019 ರನ್ನರ್ ಅಪ್
ವೈಯಕ್ತಿಕ ಗರಿಷ್ಠ ರನ್ – 127 – ಮುರಳಿ ವಿಜಯ್
ತಂಡದ ಗರಿಷ್ಠ ರನ್ – 246/5
ತಂಡದ ಗರಿಷ್ಠ ಚೇಸಿಂಗ್ ರನ್ – 205/5
ಗರಿಷ್ಶ ಶತಕಗಳು – 2- ಶೇನ್ ವಾಟ್ಸನ್
ಗರಿಷ್ಶ ಅರ್ಧಶತಕಗಳು – 33 – ಸುರೇಶ್ ರೈನಾ
ಗರಿಷ್ಠ ಬೌಂಡರಿ ಸಿಡಿಸಿದ ಆಟಗಾರ – 425- ಸುರೇಶ್ ರೈನಾ
ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರ – 189 – ಎಮ್. ಎಸ್ ಧೋನಿ
ಶ್ರೇಷ್ಠ ಸರಾಸರಿ – 46.61- ರುತುರಾಜ್ ಗಾಯಕ್ವಾಡ್
ಬೆಸ್ಟ್ ಸ್ಟ್ರೈಕ್ ರೇಟ್ -144.83 ಆಲ್ಬಿ ಮೊರ್ಕೆಲ್
ಬೆಸ್ಟ್ ಬೌಲಿಂಗ್ – 16/5 – ರವೀಂದ್ರ ಜಡೇಜಾ
ತಂಡದ ಪರಿಣಾಮಕಾರಿ ಬೌಲರ್ – 6.35- ಮೋಯಿನ್ ಆಲಿ
ಶ್ರೇಷ್ಠ ಸರಾಸರಿ -17.92- ಲುಂಗಿ ಎನ್ಗಿಡಿ
ಬೆಸ್ಟ್ ಸ್ಟ್ರೈಕ್ ರೇಟ್ – ಲುಂಗಿ ಎನ್ಗಿಡಿ
ಐಪಿಎಲ್ 2022ರ ಚೆನ್ನೈ ಸೂಪರ್ ಕಿಂಗ್ಸ್ ತಂಡ
ಮಹೇಂದ್ರ ಸಿಂಗ್ ಧೋನಿ – 12 ಕೋಟಿ ರೂ.
ರವೀಂದ್ರ ಜಡೇಜಾ – 16 ಕೋಟಿ ರೂ.
ರುತುರಾಜ್ ಗಾಯಕ್ವಾಡ್ – 8 ಕೋಟಿ ರೂ.
ಮೋಯಿನ್ ಆಲಿ – 6 ಕೋಟಿ ರೂ.
ದೀಪಕ್ ಚಾಹರ್ – 14 ಕೋಟಿ ರೂ.
ರಾಬಿನ್ ಉತ್ತಪ್ಪ – 2 ಕೋಟಿ ರೂ.
ಅಂಬಟಿ ರಾಯುಡು – 6.75 ಕೋಟಿ ರೂ.
ಡೆವೋನ್ ಕಾನ್ವೆ – 1 ಕೋಟಿ ರೂ.
ಸುಭಾಂಶು ಸೆನಪಟಿ – 20 ಲಕ್ಷ ರೂ.
ಕೆ.ಎಮ್. ಆಶೀಫ್ -20 ಲಕ್ಷ ರೂ.
ತುಷಾರ್ ದೇಶಪಾಂಡೆ – 20 ಲಕ್ಷ ರೂ.
ಮಹೀಶ್ ತೀಕ್ಷ್ಣ – 70 ಲಕ್ಷ ರೂ.
ಸಿಮ್ರಾಜಿತ್ ಸಿಂಗ್ – 20 ಲಕ್ಷ ರೂ.
ಆಡಮ್ ಮಿಲ್ನೆ – 1.90 ಕೋಟಿ ರೂ.
ಮುಖೇಶ್ ಚೌಧರಿ – 20 ಲಕ್ಷ ರೂ.
ಡ್ವೇನ್ ಬ್ರೇವೋ – 4.40 ಕೋಟಿ ರೂ.
ಶಿವಂ ದುಬೆ – 4 ಕೋಟಿ ರೂ.
ರಾಜ್ಯವರ್ಧನ್ ಹಂಗೇರ್ಕರ್ – 1.50 ಕೋಟಿ ರೂ.
ಡ್ವೇಯ್ನ್ ಪ್ರಿಟೋರಿಸ್ – 50 ಲಕ್ಷ ರೂ.
ಮಿಟ್ಚೆಲ್ ಸ್ಯಾಂಟ್ನರ್ – 1.9 ಕೋಟಿ ರೂ.
ಪ್ರಶಾಂತ್ ಸೋಲಂಕಿ – 1.20 ಕೋಟಿ ರೂ.
ಎನ್. ಜಗದೀಶನ್ – 20 ಲಕ್ಷ ರೂ.
ಹರಿ ನಿಶಾಂತ್ – 20 ಲಕ್ಷ ರೂ.
ಕ್ರಿಸ್ ಜೋರ್ಡಾನ್ – 3.6 ಕೋಟಿ ರೂ.
ಕೆ. ಭಗತ್ ವರ್ಮಾ – 20 ಲಕ್ಷ ರೂ.