Friday, June 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: El Classicoದಲ್ಲಿ ನಾಕೌಟ್​​ ಟ್ವಿಸ್ಟ್​​, ಮುಂಬೈ-ಚೆನ್ನೈ ಮಧ್ಯೆ ಬಿಗ್​​ ಫೈಟ್​..!

May 12, 2022
in Cricket, ಕ್ರಿಕೆಟ್
IPL 2022: El Classicoದಲ್ಲಿ ನಾಕೌಟ್​​ ಟ್ವಿಸ್ಟ್​​, ಮುಂಬೈ-ಚೆನ್ನೈ ಮಧ್ಯೆ ಬಿಗ್​​ ಫೈಟ್​..!

CSK VS MI

Share on FacebookShare on TwitterShare on WhatsAppShare on Telegram

5 ಬಾರಿಯ ಚಾಂಪಿಯನ್​​ ಮುಂಬೈ ಇಂಡಿಯನ್ಸ್​​, 4 ಬಾರಿಯ ಚಾಂಪಿಯನ್​​ ಚೆನ್ನೈ ಸೂಪರ್​​ ಕಿಂಗ್ಸ್​​. ಈ ಬಾರಿಯ ಐಪಿಎಲ್​​ನಲ್ಲಿ ಮಾತ್ರ ಇವೆರಡು ತಂಡಗಳ ಆಟ ನಡೆದಿಲ್ಲ. ಅಂಕಪಟ್ಟಿಯಲ್ಲಿ ಮುಂಬೈ 10ನೇ ಸ್ಥಾನದಲ್ಲಿದ್ದರೆ, ಚೆನ್ನೈ 9ನೇ ಸ್ಥಾನದಲ್ಲಿದೆ. ಆದರೆ ಚೆನ್ನೈ ಉಳಿದ 3 ಪಂದ್ಯಗಳನ್ನು ಗೆದ್ದರೆ ಪ್ಲೇ-ಆಫ್​​ ಲೆಕ್ಕಾಚಾರಕ್ಕೆ ಬರಬಹುದು. ಮುಂಬೈ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಇಷ್ಟಾದರೂ ವಾಂಖೆಡೆಯಲ್ಲಿ ನಡೆಯುವುದು ಐಪಿಎಲ್​​ನ El Classico..!

ಚೆನ್ನೈ ಮತ್ತು ಮುಂಬೈ ತಂಡಕ್ಕೆ ಗಾಯ ಬಿಟ್ಟುಬಿಡದೆ ಕಾಡಿದೆ. ದೀಪಕ್​​ ಚಹರ್​​ ಸೇವೆಯನ್ನು ಸಿಎಸ್​​ಕೆ ಆರಂಭದಲ್ಲೇ ಕಳೆದುಕೊಂಡರೆ, ಮುಂಬೈ ತಂಡಕ್ಕೆ ಜೋಫ್ರಾ ಆರ್ಚರ್​​​​ ಸೇವೆ ಲಭ್ಯ ಆಗಲಿಲ್ಲ. ಈಗ ರವೀಂದ್ರ ಜಡೇಜಾ ಗಾಯಕ್ಕೆ ಒಳಗಾಗಿದ್ದಾರೆ. ಸೂರ್ಯ ಕುಮಾರ್​​ ಯಾದವ್​​​ ಕೂಡ ಮೈದಾನಕ್ಕಿಳಿಯುತ್ತಿಲ್ಲ. ಹೀಗಾಗಿ ಎರಡೂ ತಂಡಗಳದ್ದು ಒಂದೇ ರೀತಿಯ ಆಟ. ಮೊದಲ ಮುಖಾಮುಖಿಯಲ್ಲಿ ಮಹೇಂದ್ರ ಸಿಂಗ್​​ ಧೋನಿ ಕೊನೆಯ ಓವರ್​​ ನಲ್ಲಿ 17 ರನ್​​ ಸಿಡಿಸಿ ತಂಡವನ್ನು ಗೆಲ್ಲಿಸಿದ್ದರು. ಆದರೆ ಈಗ ಮುಂಬೈ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ರುತುರಾಜ್​​ ಗಾಯಕ್ವಾಡ್​​ ಮತ್ತು ಡೆವೊನ್​​ ಕಾನ್ವೆ ನೀಡುವ ಆರಂಭದ ಸಿಎಸ್​​ಕೆ ಹಣೆ ಬರಹ ಬರೆಯುತ್ತಿದೆ. ರಾಬಿನ್​​ ಉತ್ತಪ್ಪ ಮತ್ತು ಅಂಬಟಿ ರಾಯುಡು ಆರಂಭದಲ್ಲಿ ತೋರಿದ ಸ್ಥಿರ ಆಟ ಮರೆತಿದ್ದಾರೆ. ಶಿವಂ ದುಬೆ ಮತ್ತು ಮಹೇಂದ್ರ ಸಿಂಗ್​​ ಧೋನಿಯಿಂದ ದೊಡ್ಡ ನಿರೀಕ್ಷೆ ಇದೆ. ಮೊಯಿನ್​​ ಅಲಿ ಮತ್ತು ಡ್ವೈನ್​​ ಬ್ರಾವೋ ಆಟ ಸೋಲು ಗೆಲುವನ್ನು ನಿರ್ಧಾರ ಮಾಡುತ್ತದೆ. ಮಹೀಶ್​ ತೀಕ್ಷಣ ಮಿಸ್ಟ್ರಿ ವರ್ಕೌಟ್​​ ಆಗುತ್ತಿದೆ. ಮುಕೇಶ್​​ ಚೌಧರಿ ಮತ್ತು ಸಿಮರ್​ ಜಿತ್​​ ಸಿಂಗ್​​ ಹೊಸ ಅನುಭವ ಪಡೆಯುತ್ತಿದ್ದಾರೆ.

ಮುಂಬೈ ತಂಡದಲ್ಲೂ ಎಲ್ಲವೂ ಹೊಸತು. ಇಶನ್​​ ಕಿಶನ್​​ ಮತ್ತು ರೋಹಿತ್​​ ಶರ್ಮಾ ನಿರೀಕ್ಷೆ ಮಾಡಿದಷ್ಟು ಉತ್ತಮ ಆಟ ಆಡಿಲ್ಲ. ತಿಲಕ್​​ ವರ್ಮಾ ಈ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್​​ ಪಾಲಿನ ಬೆಸ್ಟ್​ ಪ್ಲೇಯರ್​​. ರಮನ್​ ದೀಪ್​​ ಸಿಂಗ್​​​ ಆಟದ ಬಗ್ಗೆ ಹೆಚ್ಚು ಗೊತ್ತಿಲ್ಲ. ಟಿಮ್​​ ಡೇವಿಡ್​​​ ಬಿಗ್​ ಹಿಟ್ಟಿಂಗ್​​ಗೆ ಫೇಮಸ್​​. ಕೈರಾನ್​​ ಪೊಲ್ಲಾರ್ಡ್​ ಲಯ ಕಳೆದುಕೊಂಡಿದ್ದಾರೆ. ಡೇನಿಯಲ್​​ ಸ್ಯಾಮ್ಸ್​​ , ಹೃತಿಕ್​​ ಶೋಕಿನ್​, ಕುಮಾರ್​ ಕಾರ್ತಿಕೇಯ ಹೊಸ ಲಯದಲ್ಲಿದ್ದಾರೆ. ಜಸ್​ ಪ್ರಿತ್​​ ಬುಮ್ರಾ ಮತ್ತೆ ಲಯಕ್ಕೆ ಮರಳಿದ್ದಾರೆ.

ವಾಂಖೆಡೆ ಮೈದಾನ ಬೌಲರ್​​ ಫ್ರೆಂಡ್ಲಿ ಆಗಿದೆ. ಅದರಲ್ಲೂ ವೇಗದ ಬೌಲರ್​​ ಗಳು ಆರಂಭದಲ್ಲಿ ಪಡೆಯುವ ಸ್ವಿಂಗ್​​ ಗಮನ ಸೆಳೆಯುತ್ತಿದೆ. ಹೀಗಾಗಿ ಟಾಸ್​ ಗೆದ್ದವರ ನಿರ್ಧಾರವೂ ಪ್ರಮುಖವಾಗಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: CSK\IPLipl 2022MIMI VS CSK
ShareTweetSendShare
Next Post
IPL 2022: 10 ತಂಡಗಳಿದ್ದರೂ, ಎಂಟೇ ತಂಡಗಳ ಫೈಟ್​​..! ಇದೇ ಐಪಿಎಲ್​​​ 15ರ ಸ್ಪೆಷಲ್​​..!

IPL 2022: CSKಗೆ ಕಾನ್ವೆ, ರುತುರಾಜ್​ ಬಲ, ಮುಂಬೈಗೆ ಪೊಲ್ಲಾಡ್​​, ಬುಮ್ರಾ ಆಧಾರ..!

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram