Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

SL VS Ban Test: 3ನೇ ದಿನ ಬಾಂಗ್ಲಾ ಬೊಂಬಾಟ್​​ ಬ್ಯಾಟಿಂಗ್​​, ವಿಕೆಟ್​ಗಾಗಿ ಪರದಾಡಿದ ಲಂಕಾ

May 17, 2022
in Cricket, ಕ್ರಿಕೆಟ್
SL VS Ban Test: 3ನೇ ದಿನ ಬಾಂಗ್ಲಾ ಬೊಂಬಾಟ್​​ ಬ್ಯಾಟಿಂಗ್​​, ವಿಕೆಟ್​ಗಾಗಿ ಪರದಾಡಿದ ಲಂಕಾ

BAN 2

Share on FacebookShare on TwitterShare on WhatsAppShare on Telegram

ಚಿತ್ತಗಾಂಗ್​​ ಟೆಸ್ಟ್​​ನ 3ನೇ ದಿನ ಬಾಂಗ್ಲಾದೇಶ ಬೊಂಬಾಟ್​​ ಬ್ಯಾಟಿಂಗ್​​ ಮಾಡಿತು.  ನಿಧಾನಗತಿಯ ವಿಕೆಟ್​ನಲ್ಲಿ ರನ್​​ಗಳಿಸುವುದರ ಜೊತೆಗೆ ವಿಕೆಟ್​​ ಕೂಡ ಉಳಿಸಿಕೊಂಡಿತು. ಅಷ್ಟೇ ಅಲ್ಲ ದಿನ ಅಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡು 318 ರನ್​​ ಗಳಿಸಿದೆ.  ಮೊದಲ ಇನ್ನಿಂಗ್ಸ್​​​​ ಹಿನ್ನಡೆಯನ್ನು 79 ರನ್​​ಗಳಿಗೆ ತಗ್ಗಿಸಿಕೊಂಡಿದೆ.

3ನೇ ದಿನ ಆಟ ಆರಂಭಿಸಿದ ಮೊಹಮ್ಮದುಲ್​​​​ ಹಸನ್​​ ಜಾಯ್​​ ಮತ್ತು ತಮೀಮ್​​ ಇಕ್ಬಾಲ್​​ ಲಂಕಾ ಬೌಲರ್​​ಗಳ ಬೆವರಿಳಿಸಿದರು. ಹಸನ್​​ ಜಾಯ್​​​​​​ 58 ರನ್​​ಗಳಿಸಿ ನಿರ್ಗಮಿಸಿದರು.  ನಜ್ಮಲ್​​ ಹುಸೈನ್​​ 1 ರನ್​​ ಗಳಿಸಿ ರಜಿತಾಗೆ ವಿಕೆಟ್​​ ಒಪ್ಪಿಸಿದರು.  ನಾಯಕ ಮೊಮಿನುಲ್​​ ಕೂಡ 2 ರನ್​​ಗಳಿಸಿ ರಜಿತಾಗೆ 2ನೇ ಬಲಿಯಾದರು.

BAN 1

ತಮೀಮ್​​ ಇಕ್ಬಾಲ್​​​ ರನ್​ ಬೇಟೆಯಾಡುತ್ತಾ ಮುನ್ನುಗ್ಗಿದರು. ಇನ್ನೊಂದೆಡೆ ಮುಷ್ಫಿಕರ್​​ ರಹೀರ್​​​ ಸಾಥ್​​ ನೀಡಿದರು. ತಮೀಮ್​​ ಶತಕದ ಸಂಭ್ರಮ ಆಚರಿಸಿಕೊಂಡರು.  133 ರನ್​​ಗಳಿಸಿದ್ದ ವೇಳೆ ಗಾಯಗೊಂಡ ತಮೀಮ್​​ ಮೈದಾನ ತ್ಯಜಿಸಿದರು.

ಮುಷ್ಫಿಕರ್​​​ ಮತ್ತು ಲಿಟನ್​​ ದಾಸ್​​ ಮತ್ತೊಂದು ಇನ್ನಿಂಗ್ಸ್​​ ಕಟ್ಟಿದರು. ಅಜೇಯ 98 ರನ್​​ಗಳ ಜೊತೆಯಾಟ ಆಡಿ ಲಂಕಾ ಬೌಲರ್​​ ಗಳನ್ನು ಕಾಡಿದರು. ರಹೀಮ್​​ ಅಜೇಯ 53 ರನ್​​ ಗಳಿಸಿದರೆ, ದಾಸ್​​ ಅಜೇಯ 54 ರನ್​​​​ ಗಳಿಸಿದ್ದಾರೆ. 4ನೇ ದಿನದಾಟದಲ್ಲಿ ಪಿಚ್​​ ಬೌಲರ್​ ಗಳಿಗೆ ನೆರವು ನೀಡಿದರೆ ಪಂದ್ಯದ ಫಲಿತಾಂಶ ಸಾಧ್ಯವಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: BangladeshSri;amkaTest Series
ShareTweetSendShare
Next Post
IPL 2022: ರಾಹುಲ್‌ ತ್ರಿಪಾಠಿ ಭರ್ಜರಿ ಅರ್ಧಶತಕ: ಮುಂಬೈಗೆ 194 ರನ್‌ಗಳ ಟಾರ್ಗೆಟ್‌ ನೀಡಿದ ಹೈದ್ರಾಬಾದ್‌

IPL 2022: ರಾಹುಲ್‌ ತ್ರಿಪಾಠಿ ಭರ್ಜರಿ ಅರ್ಧಶತಕ: ಮುಂಬೈಗೆ 194 ರನ್‌ಗಳ ಟಾರ್ಗೆಟ್‌ ನೀಡಿದ ಹೈದ್ರಾಬಾದ್‌

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram