Thursday, June 8, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Athletics

Asian Games:  ಚೀನಾದಲ್ಲಿ ಕೊರೊನಾ ಕಾಟ, ಏಷ್ಯನ್​​ ಗೇಮ್ಸ್​​​​ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

May 6, 2022
in Athletics, ಇತರೆ ಕ್ರೀಡೆಗಳು
Asian Games:  ಚೀನಾದಲ್ಲಿ ಕೊರೊನಾ ಕಾಟ, ಏಷ್ಯನ್​​ ಗೇಮ್ಸ್​​​​ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

Hanzhou

Share on FacebookShare on TwitterShare on WhatsAppShare on Telegram

ಎಲ್ಲಾ ಚೆನ್ನಾಗಿದ್ದಿದ್ದರೆ ಇಷ್ಟು ಹೊತ್ತಿಗೆ ಏಷ್ಯನ್​​ ಗೇಮ್ಸ್​​ ಲೆಕ್ಕಾಚಾರ ಶುರುವಾಗುತ್ತಿತ್ತು. ಆದರೆ ಆತಿಥ್ಯವಹಿಸಬೇಕಿದ್ದ ಚೀನಾದ ಗುವಾಂಗ್​ ಝುನಲ್ಲಿ ಕೊರೊನಾ ತಾಂಡವವಾಡುತ್ತಿದೆ. ಹೀಗಾಗಿ ಏಷ್ಯನ್​​ ಗೇಮ್ಸ್​​ ಅನ್ನು  ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಅಷ್ಟೇ ಅಲ್ಲ ಹೊಸ ದಿನಾಂಕವನ್ನು ಕೂಡ ಪ್ರಕಟ ಮಾಡಿಲ್ಲ.

ಏಷ್ಯನ್​​ ಗೇಮ್ಸ್​​​ ಸೆಪ್ಟಂಬರ್​​ 10 ರಿಂದ 25ರ ತನಕ ನಡೆಯಬೇಕಿತ್ತು. ಆದರೆ ಗುವಾಂಗ್​​ ಝು ಚೀನಾದ ವ್ಯಾವಹಾರಿಕ ರಾಜಧಾನಿ ಶಾಂಘೈನಿಂದ ಕೆಲವೇ ಕಿಲೋಮೀಟರ್​​ ದೂರದಲ್ಲಿದೆ. ಶಾಂಘೈ ನಲ್ಲಿ ಕಳೆದ 3 ವಾರಗಳಿಂದ ಲಾಕ್​​ ಡೌನ್​​ ಹೇರಲಾಗಿದೆ.  ಹೀಗಾಗಿ ಶಾಂಘೈ ಹಾಗೂ ಗುವಾಂಗ್​​​ ಝೂ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇದು ಏಷ್ಯನ್​​ ಗೇಮ್ಸ್​​​ ಆತಿಥ್ಯದ ಮೇಲೆ ಪ್ರಭಾವ ಬೀರಿದೆ.

ಈ ಬಾರಿಯ ಏಷ್ಯನ್​ ಗೇಮ್ಸ್​ ಅನ್ನು ಬಯೋಬಬಲ್​​ ವ್ಯವಸ್ಥೆಯಲ್ಲಿ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಚೀನಾದಲ್ಲಿ ಕೊರೊನಾ ಮತ್ತೆ ಅಬ್ಬರಿಸುತ್ತಿರುವುದರಿಂದ ಲಾಕ್​​​ ಡೌನ್​​ ಚಾಲ್ತಿಯಲ್ಲಿದೆ. ಹೀಗಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಆತಿಥ್ಯ ವಹಿಸಬೇಕಿರುವ ಸ್ಥಳಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗಾಗಿ ಏಷ್ಯನ್​​ ಗೇಮ್ಸ್​ ಅನ್ನು ಮುಂದೂಡಲಾಗಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: Asian GamesAsian Games 2022Corona OutBreak
ShareTweetSendShare
Next Post
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಸಿಕ್ಕ ನೂತನ ಸಾರಥಿ

Ben Stokes: ಟೆಸ್ಟ್​​ ಕ್ಯಾಪ್ಟನ್​​ ಆದ ಸಂಭ್ರಮ, ಕೌಂಟಿ ಪಂದ್ಯದಲ್ಲಿ ಒಂದೇ ಓವರ್​​ನಲ್ಲಿ 5 ಸಿಕ್ಸರ್​​ ಸಿಡಿಸಿದ ಸ್ಟೋಕ್ಸ್​​..!

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram