Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Other

Swimming: ಲಿನೇಶಾ ಎ ಕೆ ನೂತನ ಕೂಟ ದಾಖಲೆ

September 8, 2022
in Other, ಇತರೆ ಕ್ರೀಡೆಗಳು
Swimming: ಲಿನೇಶಾ ಎ ಕೆ ನೂತನ ಕೂಟ ದಾಖಲೆ
Share on FacebookShare on TwitterShare on WhatsAppShare on Telegram

Swimming: ಲಿನೇಶಾ ಎ ಕೆ ನೂತನ ಕೂಟ ದಾಖಲೆ

ಗುವಹಾಟಿಯಲ್ಲಿ ನಡೆಯುತ್ತಿರುವ 75ನೇ ಸೀನಿಯರ್ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಶಿವ್ ಎಸ್. ಹಾಗೂ ಲಿನೇಶಾ ಎ ಕೆ ಬಂಗಾರದ ಸಾಧನೆ ಮಾಡಿದ್ದಾರೆ.

ಗುರುವಾರ ನಡೆದ ಪುರುಷರ 400 ಮೀಟರ್ ಮೆಡ್ಲಿಯಲ್ಲಿ ಶಿವ್ 4:31.71 ಸೆಕೆಂಡ್ ಗಳಲ್ಲಿ ಗುರಿಯನ್ನು ಮುಟ್ಟಿ ಚಿನ್ನದ ಸಾಧನೆ ಮಾಡಿದ್ದಾರೆ. ಯುಗ್ ಚೆಲಾನಿ ರಜತ್ ಮತ್ತು ಎಮಿಲ್ ರಾಬಿನ್ ಸಿಂಗ್  ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಲಿನೇಶಾ ಎ ಕೆ ಅವರು ಮಹಿಳೆಯರ 200 ಮೀಟರ್ ಬ್ರೇಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಇವರು 2018ರಲ್ಲಿ ಸಲೋನಿ ದಲಾಲ್ ಅವರು ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಇವರು 2:41.88 ಸೆಕೆಂಡ್ ಗಳಲ್ಲಿ ಈ ದೂರ ಕ್ರಮಿಸಿದ್ದರು. ಈ ದಾಖಲೆಯನ್ನು ಲಿನೇಶಾ ಎ ಕೆ ಅಳಿಸಿದರು. ಇವರು 2:39.38 ಸೆಕೆಂಡ್ ಗಳಲ್ಲಿ 200 ಮೀಟರ್ ಬ್ರೇಕ್ ಸ್ಟ್ರೋಕ್ ನಲ್ಲಿ ಪೂರ್ತಿ ಗೊಳಿಸಿದರು.

ಈ ವಿಭಾಗದ ಬೆಳ್ಳಿ ಚಹಾತ್ ಆರೋರ್, ಕಂಚು ಕರ್ನಾಟಕದ ಎಸ್.ಲಕ್ಷ್ಯ ಪಾಲಾಗಿದೆ. ಇವರು 2:43.87 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು.

75th, Senior, National, Aquatic Championhips

74d0916721d44f8d60ce477de639569c?s=150&d=mm&r=g

vinayaka

See author's posts

Tags: 75thAquatic ChampionhipsNationalSenior
ShareTweetSendShare
Next Post
virat kohli team india sports karnataka

Virat Kohli: ಮುಗಿಯಿತು ಶತಕದ ಬರ.. ಶುರುವಾಯಿತು ವಿರಾಟ್ ಹವಾ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

IND v AUS: 2ನೇ ODIನಲ್ಲಿ ಟಾಸ್‌ ಗೆದ್ದ ಆಸೀಸ್‌ ಫೀಲ್ಡಿಂಗ್‌ ಆಯ್ಕೆ: ಬುಮ್ರಾ ಬದಲು ಪ್ರಸಿದ್ಧ್‌ಗೆ ಸ್ಥಾನ

September 24, 2023
Asia Cup: ಬುಮ್ರಾ ಹಾಗೂ ರಾಹುಲ್‌ ಟೀಂ ಇಂಡಿಯಾದ ಕಮ್‌ಬ್ಯಾಕ್‌ ಕಿಂಗ್‌ಗಳು

IND v AUS: 2ನೇ ಪಂದ್ಯಕ್ಕೆ ಬುಮ್ರಾ ಅಲಭ್ಯ: ಬದಲಿ ಆಟಗಾರನಾಗಿ ಮುಖೇಶ್‌ ಆಯ್ಕೆ

September 24, 2023
IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram