World Senior Wrestling Championships – ವಿನೇಶ್ – ಬಜ್ರಂಗ್ ಪೂನಿಯಾ ಸಾರಥ್ಯದ ತಂಡ ಪ್ರಕಟ
ಸೆಪ್ಟಂಬರ್ 10ರಿಂದ 18ರವರೆಗೆ ಸರ್ಬಿಯಾದ ಬೆಲ್‍ಗ್ರೇಡ್ ನಲ್ಲಿ ವಲ್ರ್ಡ್ ಸೀನಿಯರ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಡೆಯಲಿದೆ.
ಈ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸುವ ಭಾರತ ಮಹಿಳೆಯರ ಮತ್ತು ಪುರುಷರ ತಂಡವನ್ನು ಪ್ರಕಟಿಸಲಾಗಿದೆ.
ಲಕ್ನೋ ಮತ್ತು ಸೊನಪತ್ ನ ಸಾಯ್ ಟ್ರೈನಿಂಗ್ ಸೆಂಟರ್ ನಲ್ಲಿ ಸೋಮವಾರ ಮತ್ತು ಮಂಗಳವಾರ ಆಯ್ಕೆ ಟ್ರಯಲ್ಸ್ ನಡೆದಿತ್ತು. ಮಹಿಳಾ ತಂಡವನ್ನು ವಿನೇಶ್ ಫೋಗತ್ ಮುನ್ನಡೆಸಿದ್ರೆ, ಪುರುಷರ ತಂಡವನ್ನು ಬಜ್ರಂಗ್ ಪೂನಿಯಾ ಅವರು ಮುನ್ನೆಡೆಸಲಿದ್ದಾರೆ.
ಮಹಿಳಾ ತಂಡ
ವಿನೇಶ್ ಫೋಗತ್, ಸುಷ್ಮಾ ಶೂಕೇನ್, ಸರಿತಾ ಮೋರ್, ಮಾನ್ಸಿ ಆಹ್ಲಾವಾಟ್, ಸೋನಮ್ ಮಲಿಕ್, ಶೆಫಾಲಿ, ನಿಶಾ ದಹಿಯಾ, ರೀತಿಕಾ, ಪ್ರಿಯಾಂಕಾ
ಪುರುಷರ ತಂಡ
ರವಿ ದಹಿಯಾ, ಪಂಕಜ್ ಮಲಿಕ್, ಬಜ್ರಂಗ್ ಪೂನಿಯಾ, ನವೀನ್ ಮಲಿಕ್, ಸಾಗರ್ ಜಾಗ್ಲಾನ್, ದೀಪಕ್ ಮಿರ್ಕಾ, ಹಪ್ರಿತ್ ಸಿಂಗ್, ಸುನೀಲ್ ಕುಮಾರ್, ದೀಪಾಂಶು, ಸತೀಶ್.
Ravi Dahiya (57kg), Pankaj Malik (61kg), Bajrang Punia (65kg), Naveen Malik (70kg), Sagar Jaglan (74kg), Deepak Mirka (79kg), Deepak Punia (86kg), Vicky Hooda (92kg), Vicky Chahar (97kg), Dinesh Dhankar (125kg)
Greco-Roman: Arjun Halakurki (55kg), Gyanender (60kg), Neeraj (63kg), Ashu (67kg), Vikas (72kg), Sachin (77kg), Harpreet Singh (82kg), Sunil Kumar (87kg), Deepanshu (97kg), Satish (130kg).
Vinesh Phogat; 55kg: Sushma Shooken; 57kg: Sarita Mor; 59kg: Mansi Ahlawat; 62kg: Sonam Malik; 65kg: Shefali; 68kg: Nisha Dahiya; 72kg: Reetika; 76kg: Priyanka