ಮಹಿಳಾ ಏಷ್ಯಾಕಪ್‍ನ 11ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡ ಮಲೇಷ್ಯಾ ವಿರುದ್ಧ 88 ರನ್‍ಗಳ ಗೆಲುವು ದಾಖಲಿಸಿದೆ.
ಸಿಲಟ್‍ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129 ರನ ಕೆಲ ಹಾಕಿತು. ಮಲೇಷ್ಯಾ ತಂಡ 18.5 ಓವರ್‍ಗಳಲ್ಲಿ ಕೇವಲ 41 ರನ್‍ಗೆ ಸರ್ವಪತನ ಕಂಡಿತು.
ಇಂಟ್ರೆಸ್ಟಿಂಗ್ ವಿಚಾರವೆಂದರೆ ಬಾಂಗ್ಲಾ ಪರ ಎಡಗೈ ಬೌಲರ್ ಫಾರಿಹಾ ಅಧ್ಬುತ ಬೌಲಿಂಗ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಸಾ ಧನೆ ಮಾಡಿದರು. ವಿಶೇಷವೆಂದರೆ ಇದು ಅವರ ಡೆಬ್ಯು ಪಂದ್ಯವಾಗಿದೆ.
ರಿಹಾ ಮಾರಕ ಬೌಲಿಂಗ್‍ನಿಂದ ಬಾಮಗ್ಲಾದೇಶ ಮಲೇಷ್ಯಾ ಶರಣಾಗುವಂತೆ ಮಾಡಿತು. ಮಲೇಷ್ಯಾ ಒಬ್ಬರೇ ಒಬ್ಬರು ಬ್ಯಾಟರೂಗೂ ಎರಡಂಕಿ ತಲುಪಲು ಸಾ ಧ್ಯವಾಗಿಲ್ಲ. ಐವರು ಬ್ಯಾಟರ್‍ಗಳು ಖಾತೆ ತೆರೆಯಲು ಸಾಯವಾಗಲಿಲ್ಲ.
ಬಾಂಗ್ಲಾ ನಾಯಕಿ ನಿಗರ್ ಸುಲ್ತಾನ ಪ್ರಮುಖ ಪಾತ್ರವಹಿಸಿದರು. 34 ಎಸೆತಗಳಲ್ಲಿ 53 ರನ್ ಚಚ್ಚಿದರು. ಮುರ್ಷಿದಾ 56 ರನ್ ಹೊಡೆದರು. ಆತಿಥೇಯ ಬಾಂಗ್ಲಾ ಈಗ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನಕ್ಕೇರಿದೆ.